ಅಮೂಲ್ಯ ಮಕ್ಕಳ ತುಂಟಾಟ, ಅಣ್ಣನಿಗೆ ತಮ್ಮ ಮಾಡಿದ ಕಿತಾಪತಿ ನೋಡಿ ಅ.ಮೂಲ್ಯ ಶಾ.ಕ್

 | 
Bf

ಕನ್ನಡ ಚಿತ್ರರಂಗದ ಚೆಲುವಿನ ಚಿತ್ತಾರ ನಟಿ ಅಮೂಲ್ಯ ಮತ್ತು ಜಗದೀಶ್ ದಂಪತಿ ಪ್ರತಿ ತಿಂಗಳು ಮಕ್ಕಳಿಗೆ ಫೋಟೋಶೂಟ್ ಮಾಡಿಸುತ್ತಾರೆ. ಪ್ರತಿ ತಿಂಗಳು ವಿಭಿನ್ನವಾಗಿರುವ ಕಾನ್ಸೆಪ್ಟ್‌ಗಳನ್ನು ಕ್ರಿಯೇಟ್ ಮಾಡಿ ಅಥರ್ವ್ ಮತ್ತು ಆಧವ್ ಫೋಟೋಶೂಟ್ ಮಾಡಲಾಗುತ್ತದೆ. 

ಅಥರ್ವ್ ಮತ್ತು ಆಧವ್  ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆ ಓಪನ್ ಮಾಡಲಾಗಿದೆ. ಅಮೂಲ್ಯ ಮ್ಯಾನೇಜ್ ಮಾಡುತ್ತಾರೆ. ಸುಮಾರು 16 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಅವಳಿ ಮಕ್ಕಳು ಸಖತ್ ಲಕ್ಷ್ಯೂರಿಯಾಗಿ ಬೆಳೆಯುತ್ತಿದ್ದಾರೆ ಎಂದು ನೆಟ್ಟಿಗರು ಹೇಳುತ್ತಾರೆ. 

ಇನ್ನು ಮನೆಯ ಸೋಫಾ ಮೇಲೆ ಆಟ ಆಡುತ್ತಿದ್ದಾಗ ಅಥರ್ವ ಬೀಳುವ ತರಹ ಆಗಿದ್ದಾನೆ ಆಗ ತಮ್ಮ ಆಧವ್ ಸೋಫಾ ಬಟನ್ ಒತ್ತಿ ಸರಿಮಾಡಿದ್ದಾನೆ ಹಾಗಾಗಿ ಅಥರ್ವ ಕೆಳಗೆ ಬೀಳದೆ ಮೇಲೆಯೇ ಆಟ ಆಡುತ್ತಲಿದ್ದಾನೆ. ಈ ವೀಡಿಯೊವನ್ನು ಅಮೂಲ್ಯ ಅವರು ಶೇರ್ ಮಾಡಿದ್ದು ಮಕ್ಕಳ ಬಾಂಡಿಂಗ್ ನೋಡಿ ಸಂತೋಷ ಪಟ್ಟಿದ್ದಾರೆ.

ಇನ್ನು ಸ್ಯಾಂಡಲ್​​​ವುಡ್​​​ ನಟಿ ಅಮೂಲ್ಯ ಅವರ ಇಬ್ಬರು ಮಕ್ಕಳೂ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಕುರಿತಂತೆ ನಟಿ ಸ್ಪಷ್ಟನೆ ನೀಡಿದ್ದಾರೆ.ಹೌದು, ಅಮೂಲ್ಯ ಅವರ ಇಬ್ಬರು ಮಕ್ಕಳೂ ಧರಿಸಿರುವುದು ಅಸಲಿ ಉಗುರುಗಳೇ ಅಲ್ಲವಂತೆ. ಮಕ್ಕಳು ನಾಮಕರಣದ ವೇಳೆ ಧರಿಸಿದ್ದ ಪೆಂಡೆಂಟ್ ನಲ್ಲಿದ್ದ ಹುಲಿ ಉಗುರು ಅಸಲಿ ಅಲ್ಲ. 

ಸಿಂಥೆಟಿಕ್. ಅಂತಹ ನಕಲಿ ಉಗುರುಗಳು 500-600ರೂ.ಗೆ ಸಿಗುತ್ತವೆ. ಅರಣ್ಯ ಅಧಿಕಾರಿಗಳು ಪರಿಶೀಲನೆಗೆ ಬಂದರೆ ಖಂಡಿತ ಅವುಗಳನ್ನು ನೀಡುತ್ತೇನೆ. ಉಗುರುಗಳು ಅಸಲಿಯಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.