ಕಾರಿನಲ್ಲೇ ಎಲ್ಲವೂ ಮುಗಿಸಿದ ಪ್ರೇಮಿಗಳು, 'ನಡುರಸ್ತೆಯಲ್ಲೇ ಉಗಿದು ಉಪ್ಪಾಕಿದ ಸಾರ್ವಜನಿಕರು'

 | 
Ddd

ಪ್ರೀತಿಗೆ ಕಣ್ಣಿಲ್ಲ ಆದರೆ ಪ್ರೀತಿಸುವವರಿಗೆ ಜಗವೇ ಕಾಣುವುದಿಲ್ಲ. ಹೌದೂ ಇತ್ತೀಚಿಗೆ ಜ್ಞಾನ ಭಾರತಿ ವಿವಿ ಆವರಣದಲ್ಲಿರುವ ಆಲದ ಮರದ ಕೆಳಗೆ ವಿದ್ಯಾರ್ಥಿಗಳು ಹಾಡಹಗಲೇ ರೋಮ್ಯಾನ್ಸ್ ಮಾಡುತ್ತಿರುವ ದೃಶ್ಯಗಳು ಸರ್ವೆ ಸಾಮಾನ್ಯವಾಗಿವೆ. ಸ್ಮಾರ್ಟ್​ಸಿಟಿ ವತಿಯಿಂದ ಸಾಲು ಸಾಲಾಗಿರುವ ಆಲದ ಮರದ ಸಮೀಪ ಸುಸಜ್ಜಿತವಾದ ಬೆಂಚು ಮತ್ತು ಉದ್ಯಾನದ ರೂಪದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. 

ಇದನ್ನೇ ಬಂಡವಾಳಗಿಸಿಕೊಂಡಿರುವ ಶಾಲಾ ಕಾಲೇಜು ವಿದ್ಯಾರ್ಥಿಗಳು ರೋಮ್ಯಾನ್ಸ್ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಇನ್ನೂ ಇತ್ತೀಚಿಗೆ ಯುವ ಜೋಡಿಯೊಂದು ಕ್ಯಾಂಪಸ್ ಆಚೆ ಕಾರಿನಲ್ಲಿ ಲವ್ವಿ ಡವ್ವಿ ನಡೆಸಿದ್ದನ್ನು ಕಂಡು ಪೋಲೀಸ್ ಅಧಿಕಾರಿಯೊಬ್ಬರು ನೋಡಿದ್ದಾರೆ. ಮಧ್ಯಾಹ್ನದ ವೇಳೆ ಕಾರಿನಲ್ಲಿ ಜೊತೆಯಾಗಿ ಸೇರಿದ್ದಾರೆ ಅದನ್ನು ಕಂಡ ಪೋಲೀಸ್ ಅಧಿಕಾರಿ ಕ್ಲಾಸ್ ತೆಗೆದುಕೊಂಡಿದ್ದಾರೆ.

https://www.facebook.com/share/v/UhjDfhzvtZYRicpo/?mibextid=xfxF2i

ಸುಖದ ಅಮಲೇರಿದ್ದ ಜೋಡಿಗಳಿಗೆ ಪೋಲಿಸಪ್ಪ ಚೆನ್ನಾಗಿಯೇ ಚಳಿ ಬಿಡಿಸಿದ್ದಾರೆ. ಇನ್ನೊಮ್ಮೆ ಇಂತಹ ಸ್ಥಿತಿಯಲ್ಲಿ ಕಂಡರೆ ಜೈಲೂಟ ಮಾಡಿಸುವುದಾಗಿ ವಾರ್ನ್ ಮಾಡಿದ್ದಾರೆ. ಜ್ಞಾನ ಭಾರತಿ ಕ್ಯಾಂಪಸ್ ಬಳಿ ಈ ಘಟನೆ ಕಂಡುಬಂದಿದ್ದು ಇತ್ತೀಚಿಗೆ ಇಂತಹ ದೃಶ್ಯಗಳು ಸಾಮಾನ್ಯ ಎಂದು ಅಲ್ಲಿನ ಸ್ಥಳೀಯರು ದೂರು ಸಲ್ಲಿಸಿದ್ದಾರೆ. ಇನ್ನು ಈ ಕುರಿತಾಗಿ ಮುಚ್ಚಳಿಕೆ ಪತ್ರ ಬರೆದು ಕೊಟ್ಟಿರುವ 
ಪ್ರೇಮಿಗಳು ಇನ್ನೆಂದೂ ಇಂಥಹ ಕೆಲ್ಸ ಮಾಡುವುದಿಲ್ಲ ಎಂದು ಪೊಲೀಸರ ಮುಂದೆ ಪ್ರಮಾಣ ಮಾಡಿದ್ದಾರೆ. 

ಆದರೂ ಕೂಡ ಅವರ ಪಾಲಕರಿಗೆ ವಿಷಯ ತಿಳಿಸಿ ಮುಂದೆ ಇಂಥಹ ಘಟನೆ ನಡೆಯದಂತೆ ಎಚ್ಚರಿಕೆ ನೀಡಿದ್ದಾರೆ. ಆದ್ರೂ ಏನೇ ಹೇಳಿ ಇಂತಹ ಘಟನೆಗಳು ಬೇರೆ ದೇಶದಲ್ಲಿತ್ತು ಆದರೆ ಈಗ ಬೆಂಗಳೂರಲ್ಲಿ ನಡೆಯುತ್ತಿದೆ ಎಂಬುದು ವಿಷಾದದ ಸಂಗತಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.