ಚಲಿಸುವ ಬೈಕ್ ನಲ್ಲೇ ಬಹುದಿನಗಳ ದಾಹ ತೀರಿಸಿದ ಪ್ರೇಮಿಗಳು, OYO ರೂಮ್ ಸಿಕ್ಕಪಟ್ಟೆ ದುಬಾರಿ ಎಂದ ಪ್ರೇಮಿ
Mar 1, 2025, 10:57 IST
|

ಹೌದು ಬೆಂಗಳೂರಿನ ಸರ್ಜಾಪುರದ ರಸ್ತೆಯಲ್ಲಿ ಯುವಕನೊಬ್ಬ ತಮಿಳುನಾಡು ನಂಬರ್ ಪ್ಲೇಟ್ನ ಬುಲೆಟ್ ಬೈಕ್ನಲ್ಲಿ ತನ್ನ ಪ್ರೇಯಸಿಯೊಂದಿಗೆ ಹುಚ್ಚಾಟ ಪ್ರದರ್ಶನ ಮಾಡಿದ್ದಾನೆ. ಬೈಕ್ನ ಪೆಟ್ರೋಲ್ ಟ್ಯಾಂಕ್ ಮೇಲೆ ಪ್ರೇಯಸಿಯನ್ನು ತನ್ನ ಎದುರಿಗೆ ಕೂರಿಸಿಕೊಂಡು ಇಬ್ಬರು ಹಗ್ಗಿಂಗ್, ಕಿಸ್ಸಿಂಗ್ ಮಾಡಿದ್ದಾರೆ.
ಸಿನಿಮಾ ಸ್ಟೈಲ್ನಲ್ಲಿ ಯುವತಿಯನ್ನು ಕೂರಿಸಿಕೊಂಡು ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ಬೈಕ್ ಚಾಲನೆ ಮಾಡಿರುವುದಕ್ಕೆ ಸಾರ್ವಜನಿಕರಿಂದ ವಿರೋಧ ಕೇಳಿ ಬಂದಿದೆ. ಇನ್ನು ಪ್ರೇಮಿಗಳಿಬ್ಬರು ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು, ಇಬ್ಬರು ಕೂಡ ಹೆಲ್ಮೆಟ್ ಹಾಕೇ ಇಲ್ಲ. ಹಿಂದೆ, ಮುಂದೆ ವಾಹನಗಳು ಚಾಲನೆಯಲ್ಲಿದ್ದರೂ ಜೀವ ಭಯವಿಲ್ಲದೇ ಹುಚ್ಚಾಟ ಮಾಡುತ್ತಾ ಬೈಕ್ ಚಾಲನೆ ಮಾಡಿರುವುದು ಭಾರೀ ಆತಂಕ ಉಂಟುಮಾಡಿದೆ.
ಈ ವಿಡಿಯೋವನ್ನು ಕರ್ನಾಟಕ ಪ್ರೊಟೊಫೋಲಿಯೋ ಸೋಷಿಯಲ್ ಮೀಡಿಯಾ ಪೇಜ್ನಲ್ಲಿ ಪೋಸ್ಟ್ ಮಾಡಲಾಗಿದ್ದು, ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ. ವಿಡಿಯೋ ನೋಡಿದ ಸಾರ್ವಜನಿಕರು ಈ ರೀತಿ ಮಾಡುವುದರಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ತಲುಪಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sat,17 May 2025