ಅಭಿಮಾನಿಯ ಸ್ಕೂಟರ್ ನಲ್ಲಿ ಬೆಂಗಳೂರು ರೌಂಡ್ ಹಾಕಿದ ಅಶ್ವಿನಿ ಮೇಡಂ
ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಕನ್ನಡದ ಮೇರು ನಟ ಡಾ| ರಾಜ್ಕುಮಾರ್ ರವರ ಮುದ್ದಿನ ಮಗ ಪುನೀತ್ ರಾಜ್‍ಕುಮಾರ್ ಸಾವಿನ ಬಳಿಕ ರಾಜ್ ಕುಟುಂಬದಲ್ಲಿ ಪ್ರೀತಿಯ ಕೊರತೆ ಕಾಣುತ್ತಿದೆ ಎಂಬ ವಿಚಾರ ಎಲ್ಲೆಡೆ ಕೇಳಿ ಬರುತ್ತಿತ್ತು. ಆದರೆ ಇದೀಗ ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ರವರು ರಾಜ್ ಕುಟುಂಬದ ಗೌರವ ಹಾಗೂ ಪ್ರೀತಿಯನ್ನು ಮತ್ತೆ ಚಿಗುರಿಸಿದ್ದಾರೆ.
ಹೌದು, ಪುನೀತ್ ರಾಜ್‍ಕುಮಾರ್ ಇದ್ದಾಗ ಸಾಕಷ್ಟು ಅಭಿಮಾನಿಗಳಿಗೆ ಅಪ್ಪು ತೋರಿಸುತ್ತಿದ್ದ ಪ್ರೀತಿಯನ್ನು ಮರೆಯಲಾಗಲಿಲ್ಲ. ಅಪ್ಪು ಸಾವಿನ ಬಳಿಕ ರಾಜ್ ಕುಟುಂಬದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ ಎಂಬ ಭಯ ಎಲ್ಲರಲ್ಲೂ ಕಾಡುತ್ತಿತ್ತು. ಆದರೆ ಪುನೀತ್ ಪತ್ನಿ ಅಶ್ವಿನಿ ಅವರು ಅಪ್ಪು ಕೊಟ್ಟ ಪ್ರೀತಿಯನ್ನು ಮರು ಕಾಪಾಡಿಕೊಂಡು ಬಂದಿದ್ದಾರೆ.
ಇತ್ತೀಚೆಗೆ ಪುನೀತ್ ರಾಜ್‍ಕುಮಾರ್ ಮನೆಗೆ ಅಭಿಮಾನಿಯೊಬ್ಬ ತನ್ನ ಹೊಸ ಸ್ಕೂಟರ್ ನಲ್ಲಿ ಬಂದಿದ್ದಾನೆ. ಈ ವೇಳೆ ತನ್ನ ಹೊಸ ಸ್ಕೂಟರ್ ನಲ್ಲಿ ಅಶ್ವಿನಿ ಮೇಡಂ ಅವರು ಕೂತು ಸ್ಕೂಟರ್ ಓಡಿಸಬೇಕು ಎಂಬ ಆಸೆ ಕಂಡಿದ್ದ. ಅದರಂತೆ ಅಶ್ವಿನಿ ಮೇಡಂ ರವರು ಅಭಿಮಾನಿಯ ಸ್ಕೂಟರ್ ಅನ್ನು ಅಲ್ಲೆ ಪಕ್ಕದಲ್ಲಿ ಓಡಿಸಿದ್ದಾರೆ.
ಇದೀಗ ಈ ವಿಡಿಯೋ ಬಾರಿ ವೈರಲ್ ಆಗಿದೆ. ಜೊತೆಗೆ ಅಶ್ವಿನಿ ಮೇಡಂ ರವರು ಸ್ಕೂಟರ್ ಮೇಲೆ ಕೂತಿರುವ ಫೋಟೋ ಕೂಡ ವೈರಲ್ ಆಗಿದೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.