'ನಾನು ಎಷ್ಟು ಸಣ್ಣ ಬಟ್ಟೆ ಹಾಕಿದರೂ ಕೂಡ ನನ್ನ ಗಂಡ ರೊಮ್ಯಾನ್ಸ್ ಮಾಡಲ್ಲ ಎನ್ನುತ್ತಾನೆ' ಮಾಧುರಿ ದೀಕ್ಷಿತ್
ಈ ಬಾಲಿವುಡ್ ನಟಿ ಗಂಡನ ಗಮನ ಸೆಳೆಯೋಕೆ ತುಂಬಾ ಟ್ರೈ ಮಾಡಿದ್ದರಂತೆ. ಆದರೆ ನನ್ನ ಗಂಡ ತುಂಬಾ ಅನ್ರೊಮ್ಯಾಂಟಿಕ್ ಎಂದಿದ್ದಾರೆ ಈ ಚೆಲುವೆ. ಗಂಡನ ಗಮನ ಸೆಳೆಯೋಕೆ ಈ ನಟಿ ಮಾಡಿದ್ದ ಪ್ರಯತ್ನವೆಲ್ಲ ವೇಸ್ಟ್ ಆಗಿತ್ತಂತೆ. ಈ ಘಟನೆಯನ್ನು ಶೇರ್ ಮಾಡಿದ್ದು ಬೇರೆ ಯಾರು ಅಲ್ಲ. ಬಾಲಿವುಡ್ ನಟಿ ಮಾಧುರಿ ದೀಕ್ಷಿತ್.
ಅವರು ತಮ್ಮ ಗಂಡನ ಗಮನ ಸೆಳೆಯೋಕೆ ಹೇಗೆ ಸರ್ಕಸ್ ಮಾಡಿದ್ದರು ಎನ್ನುವುದನ್ನು ಶೋ ಒಂದರಲ್ಲಿ ರಿವೀಲ್ ಮಾಡಿದ್ದರು. ನಟಿಯ ಈ ಸ್ಟೋರಿ ಕೇಳಿ ಜನ ಜೋರಾಗಿ ನಕ್ಕಿದ್ದಾರೆ. ತಮ್ಮ ಗಂಡ ಎಷ್ಟು ಅನ್ರೊಮ್ಯಾಂಟಿಕ್ ಎನ್ನುವುದನ್ನು ಮಾಧುರಿ ದೀಕ್ಷಿತ್ ಅವರು ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು ಗೊತ್ತಾ?
ನಾವು ಮನೆಯಲ್ಲಿದ್ದೆವು. ಹಾಗಾಗಿ ನಾನೊಂದು ಪ್ಲಾನ್ ಮಾಡಿದೆ. ನೀವು ಸೀರಿಯಲ್, ಹಿಂದಿ ಸಿನಿಮಾಗಳಲ್ಲಿ ನೋಡಿರಬಹುದು. ಹೀರೋಯಿನ್ ಕಾಲಿಗೆ ಗೆಜ್ಜೆ ಹಾಕಿ ಅತ್ತಿತ್ತ ಓಡಾಡುತ್ತಾಳೆ. ಆಗ ಸುಂದರವಾದ ಗೆಜ್ಜೆಯ ಸದ್ದು ಕೇಳುತ್ತದೆ.ಆ ಸದ್ದಿನಿಂದ ಹೀರೋ ಎಕ್ಸೈಟ್ ಆಗಿ ನೋಡುತ್ತಾರೆ. ಆಗ ಹೀರೋಯಿನ್ ನಾಚಿಕೊಂಡು ಹೋಗುತ್ತಾಳೆ.
ಹಾಗಾಗಿ ಇದನ್ನು ನಾನು ಕೂಡಾ ಟ್ರೈ ಮಾಡೋಣ ಎಂದು ಪ್ಲಾನ್ ಮಾಡಿದೆ ಎಂದಿದ್ದಾರೆ.ಇದು ತುಂಬಾ ರೊಮ್ಯಾಂಟಿಕ್ ಆಗಿರುತ್ತದೆ. ಇದನ್ನು ಮಾಡೋಣ ಎಂದು ಕಾಲಿಗೆ ಗೆಜ್ಜೆ ಹಾಕಿ ಅತ್ತಿಂದಿದತ್ತ ಓಡಾಡತೊಡಗಿದೆ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಇಲ್ಲಿಗೆ ಅವರ ಸುತ್ತಮುತ್ತ ಓಡಾಡಿದೆ ಎಂದಿದ್ದಾರೆ.
ಅವರು ಕೆಲಸ ಮಾಡುತ್ತಿದ್ದರು. ಏನೇ ಆದರೂ ಅವರು ಪ್ರತಿಕ್ರಿಯಿಸಲೇ ಇಲ್ಲ. ಸ್ವಲ್ಪ ಹೊತ್ತು ಕಳೆದಾಗ ಏನಾಗ್ತಾ ಇದೆ ಇಲ್ಲಿ? ಇಷ್ಟು ಗದ್ದಲ ಯಾಕೆ? ಅಲ್ಲಿಂದ ಇಲ್ಲಿ ಹೋಗುತ್ತಿದ್ದಿ, ಅದನ್ನು ತೆಗೆ, ನಾನು ಸ್ವಲ್ಪ ಕಾನ್ಸನ್ಟ್ರೇಟ್ ಮಾಡುತ್ತೇನೆ ಎಂದರು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.