ಸರಿಗಮಪ ವೇದಿಕೆಯಲ್ಲಿ ಧ್ಯಾಮೇಶನಿಗೆ ಮಹಾಮೋಸ, ವಿನ್ನರ್ ಹೆಸರು ಕೇಳಿ ಕ ಣ್ಣೀರು ಸುರಿಸಿದ ಹಳ್ಳಿ ಹೈದ
Jun 16, 2025, 12:38 IST
|

ವೀಕ್ಷಕರ ಅಚ್ಚು ಮೆಚ್ಚಿನ ಸಿಂಗಿಂಗ್ ಶೋ ಸರಿಗಮಪ ಸೀಸನ್ 21 ಮುಕ್ತಾಯಗೊಂಡಿದೆ. ಗುರುವಾರ ಗ್ರ್ಯಾಂಡ್‌ಫಿನಾಲೆ ಶೂಟಿಂಗ್ ಮುಕ್ತಾಯವಾಗಿದೆ. ಸೀಸನ್ 21ರ ಕೊನೆ ಘಟ್ಟದಲ್ಲಿ ಆರು ಮಂದಿ ಸ್ಪರ್ಧಿಗಳು ಗೆಲುವಿಗಾಗಿ ಪೈಪೋಟಿ ನಡೆಸಿದ್ದರು. ಈ ಆರು ಮಂದಿ ಸ್ಪರ್ಧಿಗಳಲ್ಲಿ ‘ಸರಿಗಮಪ’ ಟೈಟಲ್ ಯಾರ ಮುಡಿಗೇರುತ್ತೆ ಎನ್ನುವ ಕೂತೂಹಲವಿತ್ತು. ಇದೀಗ ವೀಕ್ಷಕರ ಕುತೂಹಲಕ್ಕೆ ತೆರೆಬಿದ್ದಿದೆ. ಆರು ಫೈನಲಿಸ್ಟ್‌ಗಳಲ್ಲಿ ಈಗ ವಿನ್ನರ್ ಯಾರು ಅನ್ನೋದನ್ನ ಅನೌನ್ಸ್ ಮಾಡಲಾಗಿದೆ.
ಹೌದು, ಸರಿಗಮಪ ಸೀಸನ್ 21 ಗ್ರ್ಯಾಂಡ್ ಫಿನಾಲೆಯನ್ನ ಜೀಕನ್ನಡ ವಾಹಿನಿಯಲ್ಲಿ ಪ್ರಸಾರ ಮಾಡೋದಿಕ್ಕೂ ಮುನ್ನ ಓಟಿಟಿಯಲ್ಲಿ ಫಿನಾಲೇಯ ನೇರ ಪ್ರಸಾರ ಮಾಡಲಾಗಿತ್ತು. ಜೀ 5ನಲ್ಲಿ ಗುರುವಾರ ಗ್ರ್ಯಾಂಡ್ ಫಿನಾಲೆ ನೇರ ಪ್ರಸಾರ ಮಾಡಲಾಗಿದೆ. ಫಿನಾಲೆಯಲ್ಲಿ ಬಾಳು ಬೆಳಗುಂದಿ, ಶಿವಾನಿ, ಆರಾಧ್ಯ ರಾವ್, ರಶ್ಮಿ, ಅಮೋಘ ವರ್ಷ ಹಾಗೂ ದ್ಯಾಮೇಶ ಅಂತಿಮ ಆರು ಸ್ಪರ್ಧಿಗಳಾಗಿದ್ದರು. ಇವರಲ್ಲಿ ಶಿವಾನಿ, ರಶ್ಮಿ ಹಾಗೂ ಆರಾಧ್ಯ ರಾವ್ ಮಧ್ಯೆ ಪೈಪೋಟಿ ನಡೆದಿತ್ತು. ಕೊನೆಯ ಸೆಣೆಸಾಟದಲ್ಲಿ ಬೀದರ್ ನ ಶಿವಾನಿ ಸರಿಗಮಪ ಸೀಸನ್ 21ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಆದ್ರೆ ಇದೀಗ ದ್ಯಾಮೇಶ್ ಗೆ ವಿನ್ನರ್ ಪಟ್ಟ ನೀಡಬೇಕಿತ್ತು ಎಂದು ಹಲವರು ಹೇಳಿದ್ಧಾರೆ.
ಹೌದು, ಮೊದಲ ದಿನದಿಂದ ಕೊನೆಯವರೆಗೂ ಶಿವಾನಿ ಅವರು ಅದ್ಭುತವಾಗಿ ಹಾಡಿದ್ದರು. ಅಷ್ಟೇ ಅಲ್ಲದೇ ಬೀದರ್ ಪ್ರತಿಭೆ ಶಿವಾನಿ ಶಿವದಾಸ್ ಅವರು ಹಾಡಿದ ಶಿವ ಶಿವಾ ಗಾಯನಕ್ಕೆ ಇಡೀ ಜನತೆ ತಲೆದೂಗಿದ್ದರು. ಈ ಹಿಂದೆ ಶಿವಾನಿ ಶಿವದಾಸ್ ಹಿಂದಿ ಐಡಿಯಲ್ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿಯೂ ಕೂಡ ಫೇಮಸ್ ಆಗಿದ್ದರು. ಈಕೆಯೇ ಸರಿಗಮಪ ವಿನ್ನರ್ ಆಗ್ಬೇಕು ಅಂತಾ ಅದೆಷ್ಟೋ ವೀಕ್ಷಕರು ಆಸೆ ಪಟ್ಟಿದ್ರು. ಇದೀಗ ಸೀಸನ್ 21ರ ಸರಿಗಮಪ ಟ್ರೋಫಿಯನ್ನು ದಕ್ಕಿಸಿಕೊಂಡಿದ್ದಾರೆ. ಶಿವಾನಿ ಸ್ವಾಮಿಗೆ ಅಭಿಮಾನಿಗಳು ಹಾಗೂ ಆಪ್ತರು ಅಭಿನಂದನೆ ತಿಳಿಸಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023