ಮಹೇಶ್ ಬಾಬು ತಲೆಯಲ್ಲಿ ಕೂದಲು ಇಲ್ವಾ, ವಿಗ್ ಬಳಸುವುದನ್ನು ನೋಡಿ ಬೆ.ಚ್ಚಿಬಿದ್ದ ಸಿನಿ ಪ್ರಿಯರು

 | 
Huu

ಸಿನಿಪ್ರಿಯರು ದೈನಂದಿನ ಜೀವನದಲ್ಲಿ ಸೆಲಿಬ್ರಿಟಿಗಳು ಬಳಸುವ ವಿವಿಧ ವಿಷಯಗಳನ್ನು ತಿಳಿದುಕೊಳ್ಳಲು ಬಹಳ ಆಸಕ್ತಿ ಹೊಂದಿದ್ದಾರೆ. ನಟ - ನಟಿಯರು ಯಾವ ಕಾರುಗಳನ್ನು ಬಳಸುತ್ತಾರೆ? ಅವರು ಯಾವ ರೀತಿಯ ಬಟ್ಟೆಗಳನ್ನು ಧರಿಸುತ್ತಾರೆ? ಅವರು ಧರಿಸುವ ಬಟ್ಟೆಯ ಬೆಲೆ ಎಷ್ಟು? ಅವರು ಕಟ್ಟುವ ವಾಚ್ ಬ್ರ್ಯಾಂಡ್ ಯಾವುದು? ಎಂದು ತಿಳಿದುಕೊಳ್ಳಲು ಆಸಕ್ತಿ ಹೊಂದಿರುತ್ತಾರೆ. 

ಇತ್ತೀಚೆಗೆ ಕೆಲ ಹೀರೋಗಳು ವಿಗ್‌ ಬಳಸುತ್ತಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಲ್ಲದೇ ಖ್ಯಾತ ಹೀರೋ ಮಹೇಶ್ ಬಾಬು ಅವರ ಕೂದಲು ನಿಜವೇ? ಅಥವಾ ವಿಗ್ ಬಳಸುತ್ತಾರಾ ಎಂಬ ಅನುಮಾನ ಅನೇಕರನ್ನು ಕಾಡುತ್ತಿದೆ. ನೋಡಲು ಸುಂದರವಾಗಿ ಕಾಣುವ ಆ ಕೂದಲು ಆ ಸ್ಟೈಲ್ ನಿಜವೋ ಸುಳ್ಳೋ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿದೆ.

ಮೊನ್ನೆಯಷ್ಟೇ  ಅವರ ಮೇಕಪ್ ಮ್ಯಾನ್ ಮಾಧವವರಾವ್ ಕೆಲವು ಯೂಟ್ಯೂಬ್ ಚಾನೆಲ್ ಗಳಿಗೆ ಸಂದರ್ಶನ ನೀಡಿದ್ದರು. ಆದರೆ ಅದೇ ಸಮಯದಲ್ಲಿ ಸೂಪರ್ ಸ್ಟಾರ್ ಕೃಷ್ಣ ಅವರು ಸಿನಿಮಾಗಳಲ್ಲಿ ವಿಗ್‌ ಹಾಕುತ್ತಿದ್ದರಾ ಎಂದು ಪ್ರಶ್ನಿಸಲಾಗಿತ್ತು. ಆ್ಯಂಕರ್ ಪ್ರಶ್ನೆಗೆ ಉತ್ತರಿಸಿದ ಮೇಕಪ್ ಮ್ಯಾನ್, ಹೌದು ಅವರು ಬಿಗ್‌ ಬಳಸುತ್ತಿರಲಿಲ್ಲ. ಅದು ಅವರ ನಿಜವಾದ ಕೂದಲು ಎಂದು ಹೇಳಿದರು. 

ನಾಯಕ ಮಹೇಶ್ ಬಾಬು ಕೂದಲಿನ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಮಾಧವರಾವ್, ಮಹೇಶ್ ಬಾಬು ಯಾವಾಗಲೂ ವಿಗ್ ಬಳಸುತ್ತಾರೆ. ಮೊದಲಿಗೆ ವಿಗ್ ಇಲ್ಲದೆ ನಟಿಸಿದರು ಆದರೆ ಇತ್ತೀಚೆಗೆ ವಿಗ್ ಧರಿಸುತ್ತಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಮಹೇಶ್ ಬಾಬು ಕೂಡ ಕೂದಲು ಕಸಿ ಮಾಡಿಸಿಕೊಂಡಿದ್ದಾರೆ ಎಂದು ವದಂತಿ ಹಬ್ಬಿತ್ತು. ಮಹೇಶ್ ಬಾಬು ಹೊಸ ತಂತ್ರಜ್ಞಾನದೊಂದಿಗೆ Q6 ಹೇರ್ ಪ್ಯಾಚ್ ಟ್ರಾನ್ಸ್‌ಪ್ಲಾಂಟೇಶನ್ ಮೂಲಕ ಕೂದಲು ಕಸಿ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ನಾಯಕ ಮಹೇಶ್ ಬಾಬು ಅಲ್ಲದೆ ಬಾಲಿವುಡ್ ನ ಹಲವು ಸೆಲೆಬ್ರಿಟಿಗಳು ಕೂಡ ಈ ಕೂದಲು ಕಸಿ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.