ದರ್ಶನ್ ಜೊತೆ ನ.ಟಿಸಿದ ಮೂರು ತಿಂಗಳ ಬಳಿಕ‌ ಸಿಹಿಸದ್ದಿ‌ ಕೊಟ್ಟ ಮಾಲಾಶ್ರೀ ಮಗಳು;

 | 
Hui

ಆರಾಧನಾ ಬಾಲ್ಯದಲ್ಲಿ ಕೊಂಚ ದಪ್ಪ ಇದ್ರು. ತಿನ್ನುವ ವಿಚಾರದಲ್ಲಿ ಬಿಂದಾಸ್ ಅಗಿಯೇ ಇದ್ದವರು. ಸಿನಿಮಾ ಬರೋಕೆ ಡಿಸೈನ್ ಮಾಡಿದ್ಮೇಲೆ ಸಣ್ಣ ಕೂಡ ಆಗಿದ್ದಾರೆ. ಕಾಟೇರ ಚಿತ್ರದ ಒಂದು ಹಾಡಿಗಾಗಿಯೇ ಕೊಂಚ ಜಾಸ್ತಿನೇ ಸಣ್ಣ ಆಗಿದ್ದರು ನೋಡಿ.ಆದರೆ ಆರಾಧನಾ ಎಂದೂ ಹೆಚ್ಚು ಡಯೆಟ್ ಅಂತ ಮಾಡಿದವರಲ್ಲ. 

ಬದಲಾಗಿ ಚೆನ್ನಗಿಯೇ ವರ್ಕೌಟ್ ಮಾಡುತ್ತಾರೆ. ಇನ್ನಿಲ್ಲದಂತೆ ಡ್ಯಾನ್ಸ್ ಮಾಡ್ತಾರೆ. ಡ್ಯಾನ್ಸ್ ಅಂದ್ರೆ ಆರಾಧನಾಗೆ ಬಲು ಇಷ್ಟ ಆಗುತ್ತದೆ. ಹೆಚ್ಚು ಹೆಚ್ಚು ಡ್ಯಾನ್ಸ್ ಮಾಡೋದು ಇದೆ.ಆರಾಧನಾ ಒಂದೇ ರೀತಿ ದೇಹವನ್ನ ದಂಡಿಸೋದಿಲ್ಲ. ಒಮ್ಮೆ ಯೋಗಾ ಮಾಡ್ತಾರೆ. ಮತ್ತೊಮ್ಮೆ ಜಿಮ್‌ಗೆ ಹೋಗ್ತಾರೆ. ಇನ್ನೂ ಒಮ್ಮೆ ಸಿಕ್ಕಾಪಟ್ಟೆ ಡ್ಯಾನ್ಸ್ ಮಾಡ್ತಾರೆ. ಈ ರೀತಿ ದೇಹಕ್ಕೆ ಶಾಕ್ ಮೇಲೆ ಶಾಕ್ ಕೊಟ್ಟು ದೇಹವನ್ನ ದಂಡಿಸುತ್ತಾರೆ.

ಆರಾಧನಾ ಹೊರಗಿನ ಊಟ ಮಾಡೋದಿಲ್ಲ. ಜಂಕ್ ಫುಡ್‌ಗಳಿಂದ ದೂರವೇ ಇದ್ದಾರೆ. ಆದರೆ ಮನೆ ಊಟವನ್ನ ಎಂದೂ ಮಿಸ್ ಮಾಡಿಕೊಳ್ಳೋದಿಲ್ಲ. ಎಲ್ಲೆ ಇದ್ದರೂ ಮನೆ ಊಟಕ್ಕೇನೆ ಹೆಚ್ಚಿನ ಮಹತ್ವ ಕೊಡ್ತಾರೆ ನೋಡಿ. ಇದೀಗ ಇವರಿಗೆ ಹೊಸ ಹೊಸ ಆಫರ್ ಬರ್ತಿದ್ದು ಕೆಲವೇ ದಿನಗಳಲ್ಲಿ ಹೊಸ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸ್ಯಾಂಡಲ್​ವುಡ್​ನ ಕನಸಿನ ರಾಣಿ ಎಂದೆ ಕರೆಸಿಕೊಳ್ಳುವ ಮಾಲಾಶ್ರೀ ಮಗಳು ಆರಾಧನಾ ಅಂದದಲ್ಲಿ ಅಮ್ಮನನ್ನು ಮೀರಿಸುವಂತಿದ್ದಾರೆ. ಆರಾಧನಾ ಬ್ಯೂಟಿಗೆ ಈಗಾಗಲೇ ಫ್ಯಾನ್ಸ್ ಫಿದಾ ಆಗಿದ್ದಾರೆ. ಆಕ್ಟಿಂಗ್ ಕೂಡಾ ಸೂಪರ್ ಎನಿಸಿಕೊಂಡಿರುವ ಇವರು ಇನ್ನೇನು ಕೆಲವೇ ದಿನಗಳಲ್ಲಿ ಬೇರೆ ಭಾಷೆಗೆ ಕೂಡಾ ಹಾರಲಿದ್ದಾರೆ ಎನ್ನಲಾಗುತ್ತಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.