ನಟ ದರ್ಶನ್ ಫೋನ್ ಕದ್ದು ನೋಡಬೇಕು ಎಂದ ಮಾಲಾಶ್ರೀ ಮಗಳು, ಯಾ ಕೆ ಗೊ.ತ್ತಾ

 | 
Hs

ನಟ ದರ್ಶನ್​​ ಅಭಿನಯದ ಬಹುನೀರಿಕ್ಷಿತ ಸಿನಿಮಾ ಕಾಟೇರ. ಈ ಸಿನಿಮಾ ಮೂಲಕವಾಗಿ ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಮಗಳು ಆರಾಧನಾ ರಾಮ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಆರಾಧನಾ ರಾಮ್ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳ ಮೂಲಕ ಅನೇಕ ಹೊಸ ನಟಿಯರು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಲಿಸ್ಟ್​ಗೆ ಇದೀಗ ಆರಾಧನಾ ರಾಮ್​ ಸೇರಿದ್ದಾರೆ. ಆರಾಧನಾ ಬ್ಯೂಟಿಗೆ ಈಗಾಗಲೇ ಫ್ಯಾನ್ಸ್ ಫಿದಾ ಆಗಿದ್ದಾರೆ. ಕಾಟೇರ ಸಿನಿಮಾದ ಸುಂದರಿ ಮೊಬೈಲ್ ಸಂಖ್ಯೆ ಎನು? ಅದರಲ್ಲಿ ಏನೇನಿದೆ ಎಂದು ತಿಳಿದುಕೊಳ್ಳಲು ಫ್ಯಾನ್ಸ್​​ ಸೋಶಿಯಲ್​​ ಮೀಡಿಯಾದಲ್ಲಿ ಹುಡುಕಾಡಿದ್ದಾರೆ.

ಇನ್ನು ಫೋನ್ ಅನ್ನು ಕಡಿಮೆ ಬಳಸುವ ಅವರು ಹಳೆ ಲವ್ವರ್ ನಂಬರ್ ಇಟ್ಟಿಕೊಳ್ಳಬಾರದು ಎಂದಿದ್ದಾರೆ. ಹಾಗೂ ತನ್ನ ಮೊಬೈಲ್ ಪೋನ್ ಅಲ್ಲಿ ಏನೇನಿದೆ ಎಂದೆಲ್ಲ ಮುಕ್ತವಾಗಿ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಸದ್ಯ ಕಾಟೇರ ಚಿತ್ರದ 'ಪಸಂದಾಗವ್ನೆ' ಎಂಬ ಸಾಂಗ್‌ನಲ್ಲಿ ಆರಾಧನಾ ಸಖತ್ ಆಗಿ ಡಿಬಾಸ್ ಜೊತೆ ಹೆಜ್ಜೆ ಹಾಕಿದ್ದಾರೆ. ಚಿತ್ರದ ಟ್ರೈಲರ್ ಕೂಡ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.


ಮುಂಬೈನಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆದ ಆರಾಧನಾ ರಾಮ್​, ಮೊದಲ ಸಿನಿಮಾದಲ್ಲಿ ಕನ್ನಡಿಗರ ಮನಗೆಲ್ಲಲು ಭರ್ಜರಿ ಪ್ಲಾನ್ ಮಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಆರಾಧನಾ ರಾಮ್​ ಕಾಟೇರ್ ಪ್ರಮೋಷನ್ ಜೋರಾಗಿ ಮಾಡ್ತಿದ್ದಾರೆ. ಆರಾಧನಾ ರಾಮ್​ ಆ್ಯಕ್ಟಿಂಗ್​ ಹೇಗೆ ಇದೆ ಎಂದು ತಿಳಿದುಕೊಳ್ಳಲು ಸಿನಿಮಾ ತೆರೆ ಮೇಲೆ ಬರುವವರೆಗೂ ಕಾಯಬೇಕಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.