25 ವರ್ಷದಿಂದ ಗಂಡನ ಜೊತೆನೇ ಸಂಸಾರ ಮಾಡ್ತಾ ಇದ್ದೇನೆ, ತನ್ನ ಸ್ನೇಹಿತರ ಅನುಮಾನಕ್ಕೆ ಸ್ಪಷ್ಟತೆ ಕೊಟ್ಟ ಮಾಳವಿಕ ಅವಿನಾಶ್
Feb 12, 2025, 13:06 IST
|

ಈ ಹಿಂದೆ ಬದುಕು ಜಟಕಾ ಬಂಡಿ ಎಂದು ಕಾರ್ಯಕ್ರಮ ನಡೆಸಿಕೊಟ್ಟಿದ್ದ ನಟಿ ಹಲವಾರು ಜನರ ಜೀವನವನ್ನು ನೋಡಿದ್ದಾರೆ.ನಟಿ ಮಾತನಾಡಿ, ಜನ ಇವತ್ತಿಗೂ ಕಾಲ್ ಮಾಡುತ್ತಾರೆ. ಜನಸಾಮಾನ್ಯರಿಗೆ ಮಾಡುವ ಸಮಯ ಇಲ್ಲ. ಆದರೆ ಸಮಸ್ಯೆಗಳಿಗೆ ಯಾವುತ್ತೂ ಅಂತ್ಯವೇ ಇಲ್ಲ. ಮಾತಾಡ್ತಾ ಮಾತಡ್ತಾ ಅವರು ಸೊಲ್ಯಷನ್ ಕಂಡು ಕೊಳ್ಳುತ್ತಾರೆ. ಆದರೆ ಕೆಲವೊಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಾಗುವುದೇ ಇಲ್ಲ.
ಡಿವೋರ್ಸ್ ಅಂತ ವಿಚಾರ ಬಂದರೆ, ನಾನು ಹೇಳೋದು ಏನಂದರೆ, ಇಬ್ಬರೂ ಎರಡು ಲಾಯರ್ ಹತ್ತಿರ ಹೋಗಿ. ಇವರಿಬ್ಬರ ಅಲ್ಲದೇ ಅವರಿಬ್ಬರ ಸಮಸ್ಯೆಗಳಿಗೆ ಸಿಕ್ಕಿ ಹಾಕೊಳ್ಳಬೇಡಿ. ಹಿಂದೂ ಅಲ್ಲಿ ಎರಡು ಕಾನೂನು ಇದೆ. ಕ್ರಿಶ್ಚಿಯನ್ ಕಾನೂನು ಅಲ್ಲಿ ಡಿವೋರ್ಸ್ ತುಂಬಾ ಕಷ್ಟ.ಯಾರು ಅನುಭವಿಸಿರುತ್ತಾರೋ, ಯಾರು ಬದುಕಿರುತ್ತಾರೋ ಅವರಿಗೆ ಮಾತ್ರ ಗೊತ್ತು. ಯಾರೋ ಏನೋ ಹೇಳುತ್ತಾರೆ, ತಾಯತ ಕಟ್ಟಿ, ಹೋಮ ಮಾಡಿ ಇದೆಲ್ಲಾ ಸಾಧ್ಯವೇ ಇಲ್ಲ ಎಂದು ಹೇಳಿದರು.
ಹಿಂದೂ ಕಾನೂನುನಲ್ಲಿ ತುಂಬಾ ಚೆನ್ನಾಗಿದೆ. ಡಿವೋರ್ಸ್ ಬಗ್ಗೆ ನಿಮಗೆ ಮಾತ್ರ ಗೊತ್ತಿರತ್ತೆ . ಇವತ್ತಿನ ಕಾಲಕ್ಕೆ ಕಷ್ಟ. ನಮ್ಮ ಅಮ್ಮನ ಬಳಿ ನಾನು ಹೇಳೋದು ಯಾವಾಗಲೂ ಇದೇ ಮಾತು. ನನ್ನ ಜನರೇಷನ್‌ನಲ್ಲಿ 25 ವರ್ಷಗಳಿಂದ ಅದೇ ಒಬ್ಬನೇ ಗಂಡನ ಜೊತೆ ಬದುಕುತ್ತಿರುವವಳು ನಾನೊಬ್ಬಳೆ ಎಂದಿದ್ದಾರೆ. ಯಾಕೆಂದರೆ ನನ್ನ ಕ್ಲಾಸ್‌ಮೇಟ್ಸ್‌ನಲ್ಲೂ ಹಾಗೇ ಆಗಿದೆ ಎಂದರು.
ಸ್ಯಾಂಡಲ್‌ವುಡ್‌ನ ಮಾಳವಿಕಾ ಅವಿನಾಶ್ ಸ್ಪೆಷಲ್ ಆಗಿದ್ದಾರೆ. ರಾಜಕೀಯ ರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಸಿನಿಮಾಗಳಲ್ಲೂ ಹೆಸರು ಉಳಿಸಿಕೊಂಡಿದ್ದಾರೆ. ಸೀರಿಯಲ್‌ಗಳಿಂದ ಈಗ ಬಹುತೇಕ ದೂರವೇ ಇದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025