ಕನ್ನಡದ‌ ಗೊಂಬೆ ಅನುಶ್ರೀ ಕೈ ಹಿಡಿಯಲ್ಲಿದ್ದಾರೆ ಮಲಯಾಳಂ ನಟ

 | 
Fgg

ನಟಿ ಅನುಶ್ರೀ ಜೊತೆ ಉನ್ನಿ ಮುಕುಂದನ್ ಮದುವೆ ಎಂದೆಲ್ಲ ಎಲ್ಲೆಡೆಯೂ ಸುದ್ದಿ ಹರಡಿತ್ತು. ಹೌದು ದಕ್ಷಿಣ ಭಾರತದ ನಟ ಉನ್ನಿ ಮುಕುಂದನ್ ಮಲಯಾಳಿಗಳ ಫೇವರಿಟ್ ನಟ. ಮಾಲಿವುಡ್‌ನ ಸ್ಫುರದ್ರೂಪಿ ನಟರಲ್ಲಿ ಉನ್ನಿ ಮುಕುಂದನ್ ಕೂಡ ಒಬ್ಬರು. ಒಬ್ಬ ಹೀರೊಗೆ ಬೇಕಿರೋ ಫೀಚರ್ಸ್ ಇರುವ ನಟನೀತ. 36 ವರ್ಷದ ನಟ ಮಲಯಾಳಿಗಳ ಫೇವರಿಟ್ ನಟ ಕೂಡ ಹೌದು. 

ಸಾಕಷ್ಟು ಉತ್ತಮ ಸಿನಿಮಾಗಳಲ್ಲಿ ನಟಿಸುವ ಮೂಲಕ ಮಲಯಾಳಿಗಳನ್ನು ಸೆಳೆದಿಟ್ಟುಕೊಂಡಿದ್ದಾರೆ. ಕೆಲವು ದಿನಗಳಿಂದ ಉನ್ನಿ ಮುಕುಂದನ್ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಮಲಯಾಳಂ ನಟ ಉನ್ನಿ ಮುಕುಂದನ್ ಹಾಗೂ ಅನುಶ್ರೀ ಮದುವೆಯಾಗುತ್ತಿದ್ದಾರೆ. ಶೀಘ್ರದಲ್ಲಿಯೇ ಈ ನಟ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಅಂತೆಲ್ಲ ಸುದ್ದಿಗಳು ಹಬ್ಬಿದ್ದವು. ಆ ಸುದ್ದಿ ವೈರಲ್ ಆಗುತ್ತಿದ್ದಂತೆ ಉನ್ನಿ ಮುಕುಂದನ್ ಪ್ರತಿಕ್ರಿಯೆ ನೀಡಿದ್ದಾರೆ.

ಕೆಲವು ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಉನ್ನಿ ಮುಕುಂದನ್ ಹಾಗೂ ಅನುಶ್ರೀ ಮದುವೆ ಆಗುತ್ತಿದ್ದಾರೆ ಅನ್ನೋ ಸುದ್ದಿಯೊಂದು ಸಂಚಲನ ಸೃಷ್ಟಿಸಿತ್ತು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಮಲಯಾಳಂ ನಟ ಉನ್ನಿ ಮುಕುಂದನ್ ಪ್ರತಿಕ್ರಿಯೆ ನೀಡಿದ್ದಾರೆ. ಅಸಲಿಗೆ ಈ ಸುದ್ದಿ ಹೊರಬಿದ್ದಿದ್ದು ಹೇಗೆ? ಉನ್ನಿ ಮುಕುಂದನ್ ಹೇಳಿದ್ದೇನು? ಉನ್ನಿ ಮುಕುಂದನ್ ಹಾಗೂ ಅನುಶ್ರೀ ಇಬ್ಬರೂ ಇವೆಂಟ್ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. 

ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವುದಕ್ಕೆ ಶುರು ಮಾಡಿದ್ದವು. ಅದೇ ಫೋಟೊಗಳನ್ನು ಇಟ್ಟುಕೊಂಡು ಉನ್ನಿ ಮುಕುಂದನ್, ಅನುಶ್ರೀಯನ್ನು ಮದುವೆ ಆಗುತ್ತಾರೆ ಅಂತ ಸುದ್ದಿ ಹಬ್ಬಿಸಲಾಗಿತ್ತು. ಅಸಲಿಗೆ ಇದು ಸುಳ್ಳು ಸುದ್ದಿ. ಈ ಸುದ್ದಿ ಬಗ್ಗೆ ಮಲಯಾಳಂ ನಟ ಪ್ರತಿಕ್ರಿಯೆ ನೀಡಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.