ಮೊದಲ ರಾತ್ರಿಯ ಸು.ಖದಾಟದ ವಿಡಿಯೋ ಬಹಿರಂಗ ಮಾಡಿದ ಗಂಡ, ಪತಿ ವಿ.ರುದ್ಧ ರೊಚ್ಚಿಗೆದ್ದ ಪತ್ನಿ

 | 
ಲ್

ಈಗೀಗ ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್ ಗಳ ಮಹಾಪೂರವೇ ಕಂಡುಬರುತ್ತದೆ. ಹೀಗಿರುವಾಗ ಅಲ್ಲಿ ಕಂಡು ಬರುವ ಕೆಲ ದೃಶ್ಯಗಳು ಮರೆಯಲಾಗದ ಅನುಭವ ನೀಡುತ್ತವೆ. ಅಷ್ಟೇ ಅಲ್ಲ ನೋಡಿದ ಬಳಿಕ ಜನರಿಗೆ ಅವರ ಸಂಗಾತಿಯ ನೆನಪನ್ನು ಕೂಡ ತರಿಸುತ್ತವೆ. ಪ್ರಸ್ತುತ ಇಂತಹುದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. 

ಈ ವಿಡಿಯೋವನ್ನು ಹೊಸದಾಗಿ ಮದುವೆಯಾದ ಜೋಡಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಜೋಡಿ ಮೊದಲ ರಾತ್ರಿ ರೊಮ್ಯಾಂಟಿಕ್ ಮೂಡ್ ನಲ್ಲಿದ್ದಾರೆ. ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನವವಿವಾಹಿತ ದಂಪತಿ ಜೋಡಿಗಳ ರೊಮಾನ್ಸ್ ಅನ್ನು ನೀವು ನೋಡಬಹುದು. ಜನರೂ ಕೂಡ ಇದಕ್ಕೆ ಭಾರಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. 

ಈ ವಿಡಿಯೋದಲ್ಲಿ ಪತಿ ಮಡದಿಯ ಆಭರಣಗಳನ್ನು ತೆಗೆಯುತ್ತಿದ್ದು, ಮಧ್ಯದಲ್ಲಿ ಇಬ್ಬರ ರೊಮಾನ್ಸ್ ಕೂಡ ನಡೆಸುತ್ತಿದ್ದಾರೆ. ಕೆಲವರು ಈ ವಿಡಿಯೋಗೇ ತುಂಬಾ ಕೆಟ್ಟದಾಗಿ ರಿಯಾಕ್ಷನ್ ನೀಡುತ್ತಿದ್ದು, ಮೊದಲ ರಾತ್ರಿ ತುಂಬಾ ಖಾಸಗಿ ಕ್ಷಣಗಳ ರಾತ್ರಿಯಾಗಿರುತ್ತದೆ ಎಂದು ಹೇಳಿ ಇಂತಹ ಕೆಲಸ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಇದು ಅವರಿಬ್ಬರ ನಡುವಿನ ಪ್ರೀತಿಯಾಗಿದೆ ಎಂದು ಹೇಳುತ್ತಿದ್ದಾರೆ. 

ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋಗೇ ಜನರು ವ್ಯಾಪಕವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೋಣೆಯಲ್ಲಿ ರೊಮಾನ್ಸ್ ಮಾಡಿ, ಕ್ಯಾಮೆರಾ ಮುಂದಲ್ಲ ಎಂದಿದ್ದಾರೆ. ಈ ವಿಡಿಯೋ ಇದುವರೆಗೆ 2 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಗಾಗಿದೆ. ಈ ವಿಡಿಯೋವನ್ನು @Toxicity_  ಹೆಸರಿನ ಖಾತೆಯ ಮೂಲಕ ಹಂಚಿಕೊಂಡು ಹಲವರ ಚಿತ್ತದಲ್ಲಿ ಮತ್ತೇರಿಸುವ ಹಾಗೆ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.