ಗಂಡ ಬಿಟ್ಟವಳನ್ನು ಮದುವೆಯಾದ ಮಂಜು ಪಾವಗಡ

 | 
ಗಿ

ಕನ್ನಡ ಕಿರುತೆರೆಯಲ್ಲೇ ಅತಿ ದೊಡ್ಡ ಶೋ ಎಂದು ಹೆಸರು ಮಾಡಿರುವ ಬಿಗ್ ಬಾಸ್ ರಿಯಾಲಿಟಿ ಶೋ ಅನೇಕ ಕಲಾವಿದರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಕೆಲವರು ಬಿಗ್ ಬಾಸ್ ಗೆ ಬಂದು ಹೆಸರು ಮಾಡಿದರೆ ಇನ್ನು ಕೆಲವರು ಬಿಗ್ ಬಾಸ್ ಮನೆಯಿಂದ ಹೊರಬಂದಮೇಲೆ ಇನ್ನಷ್ಟು ಹೆಸರು ಮಾಡಿದ್ದಾರೆ.
ಇನ್ನು ಕಳೆದ ಬಿಗ್ ಬಾಸ್ ಸೀಸನ್ ಅಲ್ಲಿ ಭಾಗವಹಿಸಿ ಹೆಸರು ಮಾಡಿದ ಮಂಜು ಪಾವಗಡ ಅವರೀಗ ಮತ್ತೆ ಸುದ್ದಿಯಲ್ಲಿದ್ದಾರೆ. ರಿ

ಬಿಗ್ ಬಾಸ್ ಸೀಸನ್ ಎಂಟರ ವಿಜೇತ ಮಂಜು ಪಾವಗಡ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಚಾರಗಳಿಗೆ ಸುದ್ದಿಯಾಗುತ್ತಲೇ ಇರುತ್ತಾರೆ.. ಅದರಲ್ಲಿಯೂ ಬಿಗ್ ಬಾಸ್ ಮನೆಯಲ್ಲಿ‌ ಇದ್ದಾಗಿನಿಂದಲೂ ಮದುವೆ ವಿಚಾರವಾಗಿ ಸುದ್ದಿಯಾಗುತ್ತಿದ್ದರು.ಬಿಗ್ ಬಾಸ್ ಮನೆಯಿಂದ ಹೊರ ಹೋದ ತಕ್ಷಣ ಮದುವೆಯಾಗಿ ಬಿಡ್ತೀನಿ. ಹೊರಗೆ ಹೋದ ಕೂಡಲೇ ಸಿಹಿಸುದ್ದಿ ನೀಡುವೆ ಎನ್ನುತ್ತಿದ್ದ ಮಂಜು ಪಾವಗಡ ಬಿಗ್ ಬಾಸ್ ಗೆದ್ದು ಹೊರ ಬಂದ ಬಳಿಕ ಸೈಲೆಂಟ್ ಆಗಿ ಬಿಟ್ಟಿದ್ದರು. ರರ

ಅತ್ತ ಸ್ನೇಹಿತರ ಜೊತೆ ಪಾರ್ಟಿ ಹಾಗೂ ಇನ್ನಿತರ ಶೋಗಳಲ್ಲಿ ಕಾಣಿಸಿಕೊಂಡಿದ್ದ ಮಂಜು ಪಾವಗಡ ಸಧ್ಯ ಅಭಿಮಾನಿಗಳಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ.ಹೌದು ಮಂಜು ಪಾವಗಡ ಜೀವನ ಕಟ್ಟಿಕೊಳ್ಳಲು ಕಲಾವಿದನಾಗಬೇಕು ಎಂಬ ಕನಸಿನ ಜೊತೆಗೆ ಪಾವಗಡದಿಂದ ಬೆಂಗಳೂರಿಗೆ ಬಂದು ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡರು. ನಂತರ ಮಜಾ ಭಾರತ ಶೋ ನಲ್ಲಿ ಅವಕಾಶ ಪಡೆದು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಹೆಸರಿನ ಜೊತೆಗೆ ಜೀವನದಲ್ಲಿ ತಕ್ಕ ಮಟ್ಟಿಗೆ ಸೆಟಲ್ ಕೂಡ ಆದರು. ಲ್ಯಾಗ್ ಮಂಜು ಎಂದೇ ಪ್ರಖ್ಯಾತಿ ಪಡೆದ ಮಂಜು ಪಾವಗಡ ಇನ್ನೂ ದೊಡ್ಡದೊಂದು ಅವಕಾಶಕ್ಕಾಗಿ ಕಾಯುತ್ತಿದ್ದರು. ಗಗ

ಆ ಸಮಯದಲ್ಲಿಯೇ ಮಂಜು ಪಾವಗಡ ಅವರಿಗೆ ಅದೃಷ್ಟ ಕೈ ಹಿಡಿದಿತ್ತು. ಬಿಗ್ ಬಾಸ್ ಮನೆಗೆ ಹೋಗುವ ಅವಕಾಶ ದೊರೆಯಿತು ಅಲ್ಲಿಂದ ಅವರ ಬದುಕೇ ಬದಲಾಯಿತು. ಇನ್ನು ಕೆಲವೇ ದಿನಗಳಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ಅಂತರಪಟ
ದಾರವಾಹಿಯಲ್ಲಿ ನಾಯಕಿಯ ಮಲ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಇದು ಈ ಧಾರಾವಾಹಿಯ ಬಹು ಮುಖ್ಯ ಪಾತ್ರಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನು ಧಾರಾವಾಹಿ ಯಾವ ಸಮಯದಲ್ಲಿ ಪ್ರಸಾರವಾಗಲಿದೆ ಎಂದು ಈ ವರೆಗೆ ತಿಳಿದು ಬಂದಿಲ್ಲ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.