ಮನಮೋಹನ್ ಸಿಂಗ್ ಇನಿಲ್ಲ, ಇವರ ಹೆಂಡತಿ ಮಕ್ಕಳು ಈಗ ಇರುವುದೆಲ್ಲಿ
Dec 27, 2024, 07:22 IST
|
ಇದುವರೆಗೂ ಕಾಣದಂತಹ ಭಾರತದ ಮಹಾನ್ ಆರ್ಥಿಕತಜ್ಞ ಮನಮೋಹನ್ ಸಿಂಗ್ ಅವರು ಅನಾರೋಗ್ಯದ ಹಿನ್ನೆಲೆ ಇದೀಗ ಉಸಿರು ಚೆಲ್ಲಿದ್ದಾರೆ. ಮನಮೋಹನ್ ಸಿಂಗ್ ಅವರನ್ನು ನೋಡಲು ರಾಜ್ಯಾದ್ಯಂತ ಕಾಂಗ್ರೆಸ್ ನಾಯಕರು ಮನಮೋಹನ್ ಸಿಂಗ್ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ.
ಇನ್ನು ಮನಮೋಹನ್ ಸಿಂಗ್ ಅವರ ಅನಾರೋಗ್ಯದ ವಿಚಾರವಾಗಿ ಈ ಮೊದಲೇ ಆಸ್ಪತ್ರೆಗೆ ದಾಖಲಗಿಸಿತ್ತು. ಆದರೆ, ಅವರ ಇವತ್ತಿನ ಪರಿಸ್ಥಿತಿ ಕಂಡು ಡಾಕ್ಟರ್ ಕೂಡ ಶಾಕ್ ಆಗಿದ್ದರು.
ಇತ್ತಿಚೆಗೆ ಸದಾ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಚರ್ಚೆ ನಡೆಸುತ್ತಿದ್ದ ಮನಮೋಹನ್ ಸಿಂಗ್ ಅವರು ಏಕಾಏಕಿ ಉಸಿರು ಚೆಲ್ಲಿದ್ದು ನಿಜಕ್ಕೂ ಬೆಚ್ಚಿಬೀಳುವಂತುದೆ.
ಇನ್ನು ಡಿಕೆ ಶಿವಕುಮಾರ್ ಹಾವೂ ಸಿದ್ದರಾಮಯ್ಯ ಅವರು ಮನಮೋಹನ್ ಸಿಂಗ್ ಅವರನ್ನು ನೋಡಿ ಭಾವುಕರಾಗಿದ್ದಾರೆ.