ವಿದೇಶಿ ರೋಲ್ಸ್ ರಾಯ್ಸ್ ಕಾರ್ ಕಂಪನಿಯಲ್ಲಿ ಪ್ರತಿ ತಿಂಗಳಿಗೆ 7 ರಿಂದ 8 ಲಕ್ಷ ಸಂಬಳ ಪಡೆಯುವ ಕೆಲಸ ಗಿಟ್ಟಿಸಿಕೊಂಡ ಮಂಗಳೂರು ಹುಡುಗಿ
Jul 16, 2025, 08:24 IST
|

ಅಷ್ಟಕ್ಕೂ ತೀರ್ಥಹಳ್ಳಿ ಮೂಲದ ಮಂಗಳೂರು ನಿವಾಸಿ ರಿತುಪರ್ಣ ಕೆ.ಎಸ್ 72.3 ಲಕ್ಷ ವಾರ್ಷಿಕ ಪ್ಯಾಕೇಜ್ ಪಡೆಕೊಂಡಿದ್ದಾರೆ. ವೈದ್ಯೆಯಾಗಬೇಕೆಂಬ ಕನಸು ಹೊಂದಿದ್ದ ಯುವತಿ ಕಾರಣಾಂತಗಳಿಂದ ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ರೊಬೊಟಿಕ್ಸ್ ಮತ್ತು ಆಟೊಮೇಷನ್ ವಿಭಾಗದಲ್ಲಿ ಇಂಜಿನಿಯರಿಂಗ್ ಮಾಡಿ ಇನೋವೇಷನ್
ವಿಭಾಗದಲ್ಲಿ ಚಿನ್ನದ ಪದಕ ಪಡೆದ ರಿತುಪರ್ಣ ಕೆ.ಎಸ್., ಬಳಿಕ ರೋಲ್ಸ್-ರಾಯ್ಸ್ ಸಂಸ್ಥೆಯಲ್ಲಿ ಇಂಟರ್ನಿಷಿಪ್ ಮಾಡಲು ತೆರಳಿದರು. 8 ತಿಂಗಳ ಬಳಿಕ ಇವರ ಕೆಲಸದ ಕಾರ್ಯ ನೋಡಿ ಕಂಪೆನಿ ಉದ್ಯೋಗ ಆಫರ್ ನೀಡಿದೆ. ಈಗ ರೊಬೊಟಿಕ್ಸ್ ಸಾಫ್ಟ್‌ವೇರ್ ಎಂಜಿನಿಯರ್ ಹುದ್ದೆಗೆ ರೂ. 72.3 ಲಕ್ಷ ವಾರ್ಷಿಕ ಪ್ಯಾಕೇಜ್ ಪಡೆಯುವ ಅದ್ಭುತ ಸಾಧನೆ ಮಾಡಿದ್ದಾರೆ. ಕೇವಲ 20 ವರ್ಷದ ರಿತುಪರ್ಣ ಕೆಲವೇ ತಿಂಗಳಲ್ಲಿ ಅಮೆರಿಕಕ್ಕೆ ತೆರಳಲಿದ್ದಾರೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sun,27 Jul 2025