ಬಹುವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್ ಬಾಯ್ ಎಂದ ಮಾಸ್ಟರ್ ಆನಂದ್ ಹಾಗೂ ಪತ್ನಿ

 | 
Jd
ಕನ್ನಡ ಚಿತ್ರರಂಗದ ಬಾಲ‌ನಟ ಎಂದೇ ಖ್ಯಾತಿ ಪಡೆದಿರುವ ಮಾಸ್ಟ ಆನಂದ್ ಅವರ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದೆ‌. ಹೌದು, ಮುದ್ದಾದ ಹೆಂಡತಿಯನ್ನು ಮದುವೆಯಾಗಿದ್ದ ಮಾಸ್ಟರ್ ಆನಂದ್ ಅವರು ಬಹುವರ್ಷಗಳ ಕಾಲ ತನ್ನ ಪತ್ನಿ ಮಗುವಿನ ಜೊತೆ ಸುಖ ಸಂಸಾರ ನಡೆಸಿದ್ದಾರೆ. 
ಆದರೆ ಈ ಇಬ್ಬರ ನಡುವೆ ಇದೀಗ ಡಿವೋರ್ಸ್ ಗಾಸಿಪ್ ಎದ್ದಿದೆ‌. ಈ ಜೋಡಿಯ ಮೋಡಿಗೆ ಇಡೀ ಕರ್ನಾಟಕದ ಜನ ಫಿದಾ ಆಗಿದ್ದರು. ಇನ್ನು ಇವರ ಮಗಳು ಕೂಡ ಸಾಕಷ್ಟು ಫೇಮಸ್ ಆಗಿದ್ದಾಳೆ.‌ ಬಾಲನಟನಾಗಿದ್ದಾಗ ಮಾಸ್ಟರ್ ಆನಂದ್ ಅವರು ಬಹು ಚುರುಕುತನದ ಬಾಲಕನಾಗಿದ್ದ, ಅದೇ ರೀತಿ ಮಾಸ್ಟರ್ ಆನಂದ್ ಮಗಳು ಕೂಡ ಬಹುಚುರುಕಾಗಿದ್ದಾಳೆ.
ಇನ್ನು ಮಾಸ್ಟರ್ ಆನಂದ್ ಅವರು ಹಾಗೂ ಅವರ ಪತ್ನಿ ಇತ್ತಿಚೆಗೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ, ಸುಮಾರು ತಿಂಗಳುಗಳಿಂದ ಎಲ್ಲಿಯೂ ಕಾಣುತ್ತಿಲ್ಲ. ಹಾಗಾಗಿ ಈ ಜೋಡಿ ಡಿವೋರ್ಸ್ ಹಂತಕ್ಕೆ ತಲುಪಿದೆ ಎಂಬ ವದಂತಿಗಳು ಎಬ್ಬಿದೆ. ಒಟ್ಟಾರೆಯಾಗಿ ಈ ಜೋಡಿಯ ಜೀವನ ಡಿವೋರ್ಸ್ ಕಾಣದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಜೀವನ ಸಿಗಲಿ ಎಂದು ಆ ದೇವರ ಬಳಿ ಕೆಳೋಣ.