ಹೊಸ ರೀತಿಯ ಬಟ್ಟೆಯ ಮೂಲಕ ಕನ್ನಡಿಗರ ತ ಲೆಕೆಡಿಸಿದ ಮೇಘಶೆಟ್ಟಿ

 | 
H

ಜೊತೆಜೊತೆಯಲಿ ಸೀರಿಯಲ್ ನಲ್ಲಿ ಮಿಂಚಿ, ಸದ್ಯ ಚಂದನವನದಲ್ಲಿ ಸದ್ದು ಮಾಡುತ್ತಿರುವ ಬ್ಯೂಟಿ ಮೇಘಾ ಶೆಟ್ಟಿ ಹೊಸ ಫೋಟೋ ಶೂಟ್ ಶೇರ್ ಮಾಡಿದ್ದು, ಇವರ ಲುಕ್ ಗೆ ಅಭಿಮಾನಿಗಳು ಮನಸೋತಿದ್ದಾರೆ. ಸದ್ಯಕ್ಕಂತೂ ಸ್ಯಾಂಡಲ್ ವುಡ್ ನಲ್ಲಿ, ಜಾಹೀರಾತುಗಳಲ್ಲಿ ತುಂಬಾನೆ ಬ್ಯುಸಿಯಾಗಿದ್ದಾರೆ. ಜೊತೆಗೆ ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ.  

ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಹೆಚ್ಚಾಗಿ ತಮ್ಮ ಫಿಟ್ನೆಸ್ ವಿಡಿಯೋಗಳನ್ನು ಫೋಟೋ ಶೂಟ್ ಗಳನ್ನು, ಸಿನಿಮಾ ಸುದ್ದಿಗಳನ್ನು ನೀಡುವ ಮೂಲಕ ಯಾವಾಗ್ಲೂ ನೆಟ್ಟಿಗರ ಜೊತೆ ಕನೆಕ್ಟ್ ಆಗ್ತಿರ್ತಾರೆ ನಟಿ. ಇತ್ತೀಚಿಗೆ ಇವರ ವರ್ಕೌಟ್ ವಿಡಿಯೋ ಸಖತ್ ವೈರಲ್ ಆಗಿತ್ತು.  

ತನ್ನ ಸೌಂದರ್ಯ ಮತ್ತು ಫಿಟ್ನೆಸ್ ಗೆ ಸಿಕ್ಕಾಪಟ್ಟೆ ಇಂಪಾರ್ಟನ್ಸ್ ಕೊಡುವ ಈ ಮಿಲ್ಕಿ ಬ್ಯೂಟಿ ಮೇಘಾ ಶೆಟ್ಟಿ ಜಿಮ್ ನಲ್ಲಿ ವಿವಿಧ ರೀತಿಯ ವರ್ಕೌಟ್ ಮಾಡುವ ವಿಡೀಯೋಗಳನ್ನು ಶೇರ್ ಮಾಡಿದ್ದರು. ಸೋಶಿಯಲ್ ಮೀಡೀಯಾದಲ್ಲಿ ಹೆಚ್ಚಿನ ಸಂಖ್ಯೆಯ ಫಾಲೋವರ್ಸ್ ಗಳನ್ನು ಹೊಂದಿರುವ ಮೇಘಾ ಶೆಟ್ಟಿಯ ಈ ವಿಡಿಯೋ ನೋಡಿ ಅಭಿಮಾನಿಗಳು ತುಂಬಾನೆ ಖುಷಿಯಾಗಿದ್ದರು. 

ಸೀರೆಯಲ್ಲಿ, ಮಾಡರ್ನ್ ಡ್ರೆಸ್ ನಲ್ಲಿ ಫೋಟೋ ಶೂಟ್ ಮಾಡಿ ಗಮನ ಸೆಳೆಯುವ ನಟಿ ಇದೀಗ ಮತ್ತೊಮ್ಮೆ ಸೀರೆಯಲ್ಲಿ ಸಖತ್ ಬೋಲ್ಡ್ ಮತ್ತು ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಹೌದು ಕಂದು ಬಣ್ಣದ ಟ್ರಾನ್ಸಪರೆಂಟ್ ಸೀರೆಯುಟ್ಟು ವಿವಿಧ ಭಂಗಿಯಲ್ಲಿ ನಟಿ ಪೋಸ್ ನೀಡಿದ್ದಾರೆ. ಇವರ ಅಂದ, ಚೆಂದ, ಬಿನ್ನಾಣಕ್ಕೆ ಅಭಿಮಾನಿಗಳು ಸೋತಿದ್ದಾರೆ.  

ಒಂದಷ್ಟು ಸುಂದರವಾದ ಫೋಟೋಗಳನ್ನು ಶೇರ್ ಮಾಡಿರುವ ಮೇಘಾ ಶೆಟ್ಟಿ Did anyone say chocolate  ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಅವರು ಹೇಳಿರೋ ಹಾಗೆನೇ ಬ್ರೌನ್ ಬಣ್ಣದ ಸೀರೆಯಲ್ಲಿ ನಟಿ ಥೇಟ್ ಚಾಕಲೇಟ್ ಥರನೇ ಸ್ವೀಟ್ ಆಗಿ ಕಾಣಿಸಿಕೊಂಡಿದ್ದಾರೆ. ಜನ ಹಾಟೆಸ್ಟ್ ಲುಕ್, ನೋಡಲು ಎರಡು ಕಣ್ಣು ಸಾಲದು ಎಂದು ಕಾಮೆಂಟ್ ಮಾಡಿದ್ದಾರೆ.  
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.