ಕೊನೆಗೂ ಮೀಡಿಯಾ ಮುಂದೆ ಮೌನ ಮುರಿದ ಮೇಘನಾ ರಾಜ್, ಕಣ್ಣೀರಿಟ್ಟ ಧ್ರುವ ಸರ್ಜಾ

 | 
Hd

ಇತ್ತೀಚಿಗೆ ಮೇಘನಾ ರಾಜ್​ ಮತ್ತು ಚಿರಂಜೀವಿ ಸರ್ಜಾ ಕುಟುಂಬದ ನಡುವೆ ಬಿರುಕು ಮೂಡಿದೆ ಎಂಬ ರೀತಿಯಲ್ಲಿ ಕೆಲವು ಸುದ್ದಿಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿರುವುದು ಎರಡೂ ಕುಟುಂಬಕ್ಕೆ ಬೇಸರ ತರಿಸಿದೆ. ಆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಲಾಯಿತು.
ಮೇಘನಾ ರಾಜ್‌ ಪಾಲಕರಾದ ಸುಂದರ್‌ ರಾಜ್‌ ಮತ್ತು ಪ್ರಮೀಳಾ ಜೋಷಾಯ್‌ ಮೇಘಾನಗೆ ಪ್ರತಿವಿಚಾರದಲ್ಲೂ ಸಪೊರ್ಟ್ ಇದ್ದಾರೆ, ಮೇಘನಾ ರಾಜ್, ಚಿರಂಜೀವಿ ಅವರನ್ನು ಪ್ರೀತಿ ಮಾಡಿದಾಗ, ಎರಡು ಕುಟುಂಬಗಳು ಮುಂದೆ ನಿಂತು ಖುಷಿಯಿಂದ ಮದುವೆ ಮಾಡಿದ್ರು. 

ಅಂದಿನಿಂದ ಮೇಘನಾ, ಚಿರು ಸಹ ಸಂತೋಷದಿಂದ ಇದ್ರು ಅದ್ರೆ ಚಿರುವಿನ ಅಕಾಲಿಕ ಮರಣ ಮೇಘನಾ ಬದುಕು ಬದಲಾಯಿತು, ಮೇಘಾನ ವಿಚಾರಕ್ಕೆ ಎಂದಿಗೂ ಇವರು ಒತ್ತು ನೀಡಿ ಸಪೋರ್ಟ್ ಮಾಡುತ್ತಾರೆ, ಕುಟುಂಬದಲ್ಲಿ ಎಲ್ಲರೂ ಕಲಾವಿದರೇ ಇದ್ದು ಮೇಘನಾ , ಶಕ್ತಿ ಪ್ರಸಾದ್, ಅರ್ಜುನ್ ಸರ್ಜಾ, ಚಿರು, ಧ್ರುವ ಸರ್ಜಾ ಹೀಗೆ ಎಲ್ಲರೂ ಕಲಾವಿದರೆ ಎಂದು ಪ್ರಮೀಳಾ ಜೊಶಾಯಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಇನ್ನು ಚಿರು ಸರ್ಜಾ ಅಗಲಿದ ಬಳಿಕ ಮೇಘನಾ ರಾಜ್ ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾದವು. ಚಿರು ಪ್ರತಿರೂಪವಾಗಿ ರಾಯನ್ ನ ಆಗಮನವಾಯಿತು. ನಂತರದಲ್ಲಿ ಕುಟುಂಬದ ಬೆಂಬಲ ಸಹಾಯ ಇದ್ದರೂ ಸಹ ಸಿಂಗಲ್ ಪೇರೆಂಟ್ ಆಗಿ ಮಗುವನ್ನು ನೋಡಿಕೊಳ್ಳುವುದು, ನೋವಿನ ನಡುವೆ ತಂದೆ ತಾಯಿ ಇಬ್ಬರೂ ಆಗಿ ಮಗುವಿಗೆ ಪ್ರೀತಿ ನೀಡಿ ಜವಾಬ್ದಾರಿ ನಿಭಾಯಿಸುವುದು ಅಂದುಕೊಂಡಷ್ಟು ಸುಲಭವಲ್ಲ. 

ಅದೇ ರೀತಿ ಮೇಘನಾ ರಾಜ್ ಅವರು ಮಗುವಾದ ಬಳಿಕ ಸಾಕಷ್ಟು ಸವಾಲುಗಳನ್ನು ಎದುರಿಸುವಂತಾಗಿತ್ತು.
ಮೇಘನಾ ರಾಜ್ ಅವರು ಮತ್ತೊಂದು ಮದುವೆಯಾಗ್ತಾರಾ ಎಂದೆಲ್ಲಾ ಒಂದು ಕಡೆ ಸುದ್ದಿ ಹಬ್ಬಿದರೆ.. ಮತ್ತೊಂದು ಕಡೆ ಮೇಘನಾ ರಾಜ್ ಕುಟುಂಬ ಹಾಗೂ ಸರ್ಜಾ ಕುಟುಂಬದ ನಡುವಿನ ಮನಸ್ತಾಪಗಳು ದೊಡ್ಡ ಮಟ್ಟದಲ್ಲಿಯೇ ಸುದ್ದಿಯಾಯಿತು.. ಇತ್ತ ರಾಯನ್ ಹುಟ್ಟುಹಬ್ಬ ಆಚರಣೆಗೆ ಸರ್ಜಾ ಕುಟುಂಬ ಸಂಪೂರ್ಣವಾಗಿ ಗೈರಾಗಿದ್ದು ಇದಕ್ಕೆಲ್ಲಾ ಪುಷ್ಟಿ ನೀಡುವಂತಿತ್ತು.. ಹೀಗೆ ಸಾಕಷ್ಟು ವಿಚಾರಗಳಿಗೆ ಸುದ್ದಿಯಾಗಿದ್ದ ಮೇಘನಾ ರಾಜ್. 

ಮತ್ತೆ ತೆರೆ ಮೇಲೆ ಬಂದು ಹೊಸ ಜೀವನ ಶುರು ಮಾಡಲು ನಿರ್ಧಾರ ಮಾಡಿದರು.. ಸಾಕಷ್ಟು ಜಾಹೀರಾತಿನಲ್ಲಿ ಕಾಣಿಸಿಕೊಂಡರು.. ನಂತರ ಇದೀಗ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ನೀಡಿದ್ದು ಡ್ಯಾನ್ಸಿಂಗ್ ಚಾಂಪಿಯನ್ ಶೋ ಮೂಲಕ ಹೊಸ ವೃತ್ತಿ ಬದುಕನ್ನು ಆರಂಭ ಮಾಡಿದ್ದಾರೆ. ಇನ್ನು ಈ ಕುರಿತಾಗಿ ಮಾತನಾಡಿದ ಅವರು ನಮ್ಮಿಬ್ಬರ ಕುಟುಂಬ ಬಹಳ ಚೆನ್ನಾಗಿದೆ. ಹೀಗೆಯೇ ಇರುತ್ತದೆ ಕೂಡ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.