ಯಾರಿಗೂ ತಿಳಿಯದೆ ಧ್ರುವ ಸಜಾ೯ ಮಾಡಿದ ಕೆಲಸಕ್ಕೆ ದೇವರೆಂದು ಕೈಮುಗಿದ ಮೇಘನಾ ರಾಜ್, ಎಲ್ಲರೂ ಶಾಕ್

 | 
ಲನಿ

ಸರ್ಜಾ ಮನೆತನದ ಕುಡಿ ಧ್ರುವ ಸರ್ಜಾ ಸಿನಿಮಾದಲ್ಲಿ ಮಾತ್ರವಲ್ಲ ಇವರು ನಿಜಜೀವನದಲ್ಲೂ ನಿಜವಾದ ಮತ್ತು ಕಣ್ಣಿಗೆ ಕಾಣೋ ದೇವರು. ಧ್ರುವ ಸರ್ಜಾ ಬರೀ ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ. ರಿಯಲ್ ಲೈಫ್ ನಲ್ಲೂ ಹೀರೋನೇ.. ಬರೀ ಡೈಲಾಗ್ ಹೊಡೆಯಲ್ಲ. ಎಲ್ಲವನ್ನೂ ಮಾಡಿ ತೋರಿಸೋ ದೊಡ್ಡ ಗುಣ. ಏನೇ ಸಹಾಯ ಮಾಡಿದ್ರೂ ಗೊತ್ತಾಗದ ಹಾಗೇ ಮಾಡುತ್ತಾರೆ.

ಇದೀಗ ಸಿನಿಮಾ ವರದಿಗಾರ್ತಿ ರಕ್ಷಾ ಕೂರ್ಗ್ ಅವರ ತಾಯಿ ಅನಾರೋಗ್ಯ ಹಿನ್ನಲೆ ಮೈಸೂರಿನಲ್ಲಿ ICU ನಲ್ಲಿ ಟ್ರೀಟ್ಮೆಂಟ್ ನಲ್ಲಿ ಇದ್ದಾರೆ. ಹಣಕಾಸು ನೆರವಿನ ಸಂದೇಶವನ್ನ ಎಲ್ಲರಂತೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಗೂ ಫಾರ್ವಡ್ ಮಾಡಲಾಗಿತ್ತು. ತಕ್ಷಣ ಸ್ಪಂದಿಸಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಣದ ಸಹಾಯ ಮಾಡಿ ಯಾರಿಗೂ ಹೇಳದಂತೆ ಮನವಿ ಮಾಡಿಕೊಂಡಿದ್ದಾರೆ.

ಇವರ ದೊಡ್ಡತನಕ್ಕೆ ಇದೀಗ ಎಲ್ಲರೂ ಕೈ ಮುಗಿದು ನಮಸ್ಕರಿಸುತ್ತಿದ್ದಾರೆ. ಅವರು ಅಕ್ಟೋಬರ್ 6 ರಂದು ಅವರ ಹುಟ್ಟುಹಬ್ಬವನ್ನು ಕೂಡ ತುಂಬಾ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಬಡವರು ಮತ್ತು ಬಡ ವಿದ್ಯಾರ್ಥಿಗಳಿಗೆ ತಮ್ಮ ಕೈಯಲಾದಷ್ಟು ಸಹಾಯವನ್ನು ಆಗಾಗ ಮಾಡುತ್ತಲೇ ಇರುತ್ತಾರೆ.

ಇನ್ನು ಇವರ ಒಳ್ಳೆಯತನಕ್ಕೆ ಮೇಘನಾ ರಾಜ್ ನಿಬ್ಬೆರಗಾಗಿರೋದು ಮಾತ್ರವಲ್ಲದೆ ಧ್ರುವ ಸರ್ಜಾ ನಿಗೆ ಕೈ ಮುಗಿದು ಹಲವರ ಪಾಲಿನ ದೇವರು ಕಣಪ್ಪ ನೀನು. ಏನೊಂದು ಹೇಳದೆ ಅದೆಷ್ಟು ಸಹಾಯ ಮಾಡುತ್ತೀಯ ನಂಬಿ ಬಂದವರಿಗೆ ಇಲ್ಲ ಎನ್ನದ ದಾನಿ ನೀನು ಎಂದು ಪ್ರಶಂಸೆ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.