40ರ ಸನಿಹದಲ್ಲಿ ಮೇಘನಾ ರಾಜ್, ಆದರೂ ಎರಡನೇ ಮದುವೆಗೆ ಹೆಚ್ಚಾಯಿತು ಡಿಮಾಂಡ್
Jun 19, 2025, 13:56 IST
|

ಇಬ್ಬರೂ ಸುದೀರ್ಘ 10 ವರ್ಷಗಳಿಂದ ಪ್ರೀತಿಸಿದ್ದರು. ಇದೀಗ ಚಿರಂಜೀವಿ ಅವರು ಸಾವನ್ನಪ್ಪಿದ ನಂತರ ಮೇಘಾ ಅವರು ಈಗಷ್ಟೇ ಹೊಸ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.ಮೇಘನಾರಾಜ್ ಅವರು ಬಹಭಾಷೆ ನಟಿಯಾಗಿ ಅಭಿನಯಿಸಿದ್ದಾರೆ. ಸಿನಿಮಾ ರಂಗದಲ್ಲಿ ತಮ್ಮದೇ ಖ್ಯಾತಿ ಗಳಿಸಿರುವ ಅವರು ಕೋಟ್ಯಾಂತರ ರೂಪಾಯಿ ಆಸ್ತಿ ಮಾಡಿದ್ದಾರೆ. ಇನ್ನು ಮೇಘನಾ ಅವರು ಕನ್ನಡದಲ್ಲಿ ಮಾತ್ರವಲ್ಲಿ ಮಲಯಾಳಂ ಹಾಗೂ ತಮಿಳು ಮೂವಿಗಳಲ್ಲೂ ಮಿಂಚಿದ್ದಾರೆ.
ಮಲಯಾಳಂ ಭಾಷೆಯಲ್ಲಿ ಅವರು ಹವಾ ಕ್ರಿಯೇಟ್ ಮಾಡಿರುವುದು ಇದೆ. ಅಲ್ಲಿನ ಪ್ರೇಕ್ಷಕರಿಗೆ ಮೇಘಾ ಚಿರಪರಿಚಿತ. ಈ ನಡುವೆ ಮೇಘನಾ ರಾಜ್ ಅವರ ಎರಡನೇಯ ಮದುವೆಯ ಬಗ್ಗೆ ಪದೇ ಪದೇ ಚರ್ಚೆಗಳು ನಡೆಯುತ್ತಿವೆ. ಆದರೆ, ಸಧ್ಯಕ್ಕೆ ಮದುವೆಯ ಬಗ್ಗೆ ಯಾವುದೇ ನಿರ್ಧಾರವನ್ನು ನಾನು ತೆಗೆದುಕೊಂಡಿಲ್ಲ ಎಂದು ಈಗಾಗಲೇ ಮೇಘನಾ ರಾಜ್ ಅವರು ಹೇಳಿದ್ದಾರೆ. ಮುಂದುವರಿದು ಮೇಘನಾ ಅವರು ಮತ್ತೆ ಸಿನಿಮಾಗಳಲ್ಲಿ ನಟಿಸಲಿದ್ದಾರೆಯೇ ಅಂತಲೂ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

ಇನ್ನು ಮೇಘನಾ ರಾಜ್ @meghana_raj ಎಂಬ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಇದು ವ್ಲಾಗ್‌ಗಳು, ವೈಯಕ್ತಿಕ ಅಪ್ಡೇಟ್ಸ್ ಹಾಗೂ ಅವರ ಹಾಗೂ ಅವರ ಕುಟುಂಬದವರ ವಿಷಯಗಳನ್ನು ಈ ಯೂಟ್ಯೂಬ್ ಚಾನೆಲ್‌ನಲ್ಲಿ ಅವರು ಹಂಚಿಕೊಳ್ಳುತ್ತಿದ್ದಾರೆ. ಈ ಚಾನೆಲ್‌ಗೆ 375,000 ಕ್ಕೂ ಹೆಚ್ಚು ಸಬ್‌ಸ್ಕ್ರೈಬರ್ಸ್ ಇದ್ದಾರೆ. 153 ವೀಡಿಯೊಗಳನ್ನು ಮೇಘನಾರಾಜ್ ಅವರು ಹಂಚಿಕೊಂಡಿದ್ದಾರೆ. ತಮ್ಮ ದೈನಂದಿನ ಜೀವನದ ಬಗ್ಗೆ, ದಿನಚರಿ ಮತ್ತು ವಿಶೇಷ ಕಾರ್ಯಕ್ರಮದ ಸಿದ್ಧತೆಗಳನ್ನು ಹಂಚಿಕೊಳ್ಳುತ್ತಾರೆ. ಈ ಚಾನೆಲ್‌ನಿಂದಲೂ ಲಕ್ಷಾಂತರ ರೂಪಾಯಿ ಆದಾಯವಿದೆ ಎನ್ನಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.

Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023