ಬಿಳಿ ಚಿಟ್ಟೆ ಇಶಾನಿಯನ್ನು ಮದುವೆಯಾಗಲು ನಿರಾಕರಿಸಿದ ಮೈಕಲ್, ನೈಜೀರಿಯಾ ಹುಡುಗಿಯೇ ಬೇಕೆಂದ ಮೈಕಿ

 | 
ಲ
ಕಳೆದ ವಾರವಷ್ಟೇ ಮೈಕಲ್​ ಅಜಯ್ ಬಿಗ್ ಬಾಸ್​ ಮನೆಯಿಂದ ಹೊರಗೆ ಹೋಗಿದ್ದಾರೆ. ಮನೆಯಿಂದ ಹೊರ ಬಂದ ಬಳಿಕ ದೊಡ್ಮನೆಯಿಂದ ಎಲಿಮಿನೇಟ್ ಆದ ಸ್ನೇಹಿತರನ್ನು ಮೈಕಲ್ ಭೇಟಿಯಾಗಿದ್ದಾರೆ. ಪವಿ ಪೂವಪ್ಪ, ನೀತು ವನಜಾಕ್ಷಿ ಹಾಗೂ ಮೈಕಲ್ ಅಜಯ್ ಪರಸ್ಪರ ಭೇಟಿಯಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕಳೆದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.
ನೀತು, ಮೈಕಲ್ ಜೊತೆ ಇರುವ ಫೋಟೋವನ್ನು ಫ್ರೆಂಡ್ಸ್​ ಫಾರ್​ ಎವರ್​ ಎಂದು ಮಾಡೆಲ್ ಪವಿ ಪೂವಪ್ಪ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಪವಿ ಪೋಸ್ಟ್ ಮಾಡಿದ ಫೋಟೋಗೆ ಲೈಕ್ ಹಾಗೂ ಕಮೆಂಟ್​ಗಳ ಸುರಿಮಳೆಯಾಗಿದೆ. ಸ್ನೇಹಿತ್ ಗೌಡ ಹಾಗೂ ರಕ್ಷಕ್ ಕೂಡ ಬಿಗ್​ಬಾಸ್ ಮನೆಯಿಂದ ಹೊರಬಂದ ನಂತರ ಮೀಟ್ ಆಗಿದ್ದಾರೆ. ಸ್ನೇಹಿತ್ ಗೌಡ ಅವರು ಬಿಗ್​ಬಾಸ್ ಮನೆಯಿಂದ ಹೊರಬಂದ ಕೂಡಲೇ ರಕ್ಷಕ್ ಬುಲೆಟ್ ಅವರನ್ನು ಭೇಟಿಯಾಗಿದ್ದರು. ನನ್ನ ಫೇವರಿಟ್ ಕಂಟೆಸ್ಟೆಂಟ್ ಜೊತೆ ಎಂದು ಸ್ನೇಹಿತ್ ಪೋಸ್ಟ್ ಶೇರ್ ಮಾಡಿದ್ದರು.
ಬಿಗ್ ಬಾಸ್ ಕನ್ನಡ ಸೀಸನ್ 10 ಶೋನಲ್ಲಿ ಲವ್ ಬರ್ಡ್ಸ್ ಎಂದೇ ಕರೆಸಿಕೊಂಡಿದ್ದ ಮೈಕಲ್ ಈಶಾನಿ ಈದೀಗ ಬಿಗ್ ಬಾಸ್ ಮನೆಯಿಂದ ಆಚೆಗೆ ಬಂದಿದ್ದಾರೆ. ಅಲ್ಲಿರುವಾಗ 
ನಾವಿಬ್ಬರೂ ಮದುವೆ ಆಗಿ 3 ಮಕ್ಕಳು ಆಗುವ ಬಗ್ಗೆ ಮಾತನಾಡಿ ಇಶಾನಿ ಮನಗೆದ್ದಿದ್ದ ಮೈಕಲ್ ಇದೀಗ ಇಶಾನಿ ನಾನು ಪ್ರೇಮಿಸುತ್ತಿಲ್ಲ ಎಂದಿದ್ದಾರೆ. ಹೌದು ಇತ್ತೀಚಿಗೆ ಮಾಧ್ಯಮದ ಮುಂದೆ ಹೇಳಿಕೊಂಡಿರುವ ಮೈಕಲ್ ಅವರು ನಾನು ಇಶಾನಿ ಅನ್ನು ಮದುವೆ ಆಗುವುದಿಲ್ಲ. 
ಶಾಲೆ ದಿನಗಳಿಂದ ನನ್ನ ಸ್ನೇಹಿತರು ಹೇಳುತ್ತಿದ್ದರು ನಾನು ನೋಡಲು ಡಿಫೆರೆಂಟ್ ಆಗಿದ್ದೀನಿ ನನ್ನ ಹೇರ್ ಸ್ಟೈಲ್ ಡಿಫರೆಂಟ್ ಅಗಿದೆ ಹಾಗೆ ನನ್ನ ಯೋಚನೆಗಳು ಕೂಡ ಎಂದಿದ್ದಾರೆ. ಜೀವನದಲ್ಲಿ ತುಂಬಾ ಜನರಿಂದ ಅವಮಾನ ಆಗಿದೆ ಹೀಗಾಗಿ ಮೊದಲಿನಿಂದಲೂ ನಾನು ಡೋಂಟ್ ಕೇರ್ ಆಟಿಟ್ಯೂಟ್‌ ಇದೆ, ಬಿಗ್ ಬಾಸ್ ಮನೆಯಲ್ಲಿ ಬೆಳೆಸಿಕೊಂಡಿದ್ದಲ್ಲ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.