ಸಂಪೂರ್ಣ ಬದಲಾದ ಕುಂಭವೇಳದ ಮೊನಾಲಿಸಾ, ಕೈತುಂಬಾ ಹಣದ ಜೊತೆಗೆ ಬಾಲಿವುಡ್ ನಲ್ಲಿ ಸಿನಿಮ ಅವಕಾಶ
Feb 15, 2025, 11:08 IST
|

ಕುಟುಂಬದ ಬಡತನಕ್ಕಾಗಿ ದೇಶದ ಯಾವುದೇ ಭಾಗದಲ್ಲಿ ದೊಡ್ಡ ಧಾರ್ಮಿಕ ಆಚರಣೆಗಳು ನಡೆದರೂ ಅಲ್ಲಿಗೆ ಹೋಗಿ ಮಣಿ ಸರಗಳನ್ನು ಮಾರಾಟ ಮಾಡುತ್ತಿದ್ದ ಹುಡುಗಿ ಮೊನಾಲಿಸಾ ಬೋಸ್ಲೆ ರಾತ್ರೋ ರಾತ್ರಿ ಭಾರೀ ವೈರಲ್ ಆಗಿದ್ದರು. ಅವರ ಆಕರ್ಷಕ ಕಣ್ಣುಗಳ ನೋಟ ಮತ್ತು ಸೌಂದರ್ಯದಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಬೆನ್ನಲ್ಲಿಯೇ ಅವರ ಅದೃಷ್ಟದ ಬಾಗಿಲು ಕೂಡ ತೆರೆದುಕೊಂಡಿತ್ತು.
ಕೆಲವೇ ದಿನಗಳಲ್ಲಿ ದೇಶದಾದ್ಯಂತ ಭಾರೀ ಸದ್ದು ಮಾಡಿದ್ದ ವೈರಲ್ ಹುಡುಗಿ ಮೊನಾಲಿಸಾಗೆ ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಅವಕಾಶವೂ ಸಿಕ್ಕಿದೆ. ಆದರೆ, ಸಿನಿಮಾ ನಟನೆಗಾಗಿ ತರಬೇತಿ ಪಡೆಯಬೇಕಿದ್ದು, ಇದಕ್ಕಾಗಿ ತಮ್ಮ ಕುಟುಂಬವನ್ನು ಬಾಲಿವುಡ್ ಅಂಗಳ ಮುಂಬೈನಲ್ಲಿ ನಟನಾ ತರಬೇತಿ ಪಡೆಯಲು ಬಂದಿದ್ದಾರೆ.ಇದೀಗ ಮಣಿ ಮಾರಾಟವನ್ನು ಬಿಟ್ಟು ಬಾಲಿವುಡ್ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಲು ಹೊರಟಿದ್ದಾರೆ. ಬಾಲಿವುಡ್ ನಾಯಕಿಯಾಗಲು ತರಬೇತಿ ಆರಂಭವಾಗುತ್ತಿದ್ದಂತೆ ಅವರ ಲುಕ್ ಕೂಡ ಸಂಪೂರ್ಣವಾಗಿ ಬದಲಾಗಿದೆ.
ಇತ್ತೀಚೆಗೆ ಮೋನಾಲಿಸಾ ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಅವರನ್ನು ಗುರುತಿಸುವುದೇ ಕಷ್ಟವಾಗುತ್ತಿದೆ. ಯಾವುದೇ ಸಿನಿಮಾ ನಟಿಯರಿಗಿಂತಲೂ ಕಡಿಮೆ ಇಲ್ಲದಂತೆ ಹಾಟ್ ಲುಕ್‌ನಲ್ಲಿ ಕಾಣುತ್ತಿದ್ದಾರೆ. ಎಲ್ಲಿಯೇ ಹೋದರೂ ಪಾಪರಾಜಿಗಳು ಕೂಡ ಅವರ ಫೋಟೋ ವಿಡಿಯೋಗೆ ಹಿಂದೆ ಬೀಳುತ್ತಿದ್ದಾರೆ.ಆದರೆ ಅದೃಷ್ಟ ಅವರನ್ನು ನೇರವಾಗಿ ಬಾಲಿವುಡ್‌ನ ಬಾಗಿಲಿಗೆ ಕರೆತಂದಿತು.
ಅವರ ಜನಪ್ರಿಯತೆಯನ್ನು ಗಮನಿಸಿ ಅವರಿಗೆ ಡೈರಿ ಆಫ್ ಮಣಿಪುರ ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಈಗ ಮುಂಬೈ ತಲುಪಿ ತರಬೇತಿ ಆರಂಭಿಸಿದ್ದು, ಈ ವೇಳೆ ಅವರ ಲುಕ್ ಕೂಡ ಸಾಕಷ್ಟು ಮೆರುಗುಗೊಂಡಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025