ಸಿನಿಮಾ ಅವಕಾಶವಿಲ್ಲದೆ ಯೂಟ್ಯೂಬ್ ನಲ್ಲಿ ಅಡುಗೆ ವಿಡಿಯೋ ಮಾಡುತ್ತಿರುವ ಮೊನಾಲಿಸಾ
Jul 4, 2025, 07:50 IST
|

ಮೊನಾಲಿಸಾಳ ಇತ್ತೀಚಿನ ವೀಡಿಯೊಗಳನ್ನು ನೋಡಿದ ಜನ ಫುಲ್ ಫಿದಾ ಆಗಿದ್ದಾರೆ. ಎಲ್ಲರೂ ಅವರ ಸೌಂದರ್ಯ ನಿಜವಾಗಿಯೂ ಹೆಚ್ಚಾಗಿದೆ ಎಂದು ಹೇಳುತ್ತಿದ್ದಾರೆ. ಇನ್ನೂ ಮೊನಾಲಿಸಾಗೆ ಬಾಲಿವುಡ್ ಚಿತ್ರಕ್ಕೂ ಆಫರ್ ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಪ್ರಸ್ತುತ ಮೊನಾಲಿಸ ನಟನೆಯನ್ನು ಕಲಿಯುತ್ತಿದ್ದು ಸಿನಿಮಾಗಾಗಿ ತಯಾರಿ ನಡೆಸಿದ್ದಾರೆ.
https://youtube.com/shorts/I4T0cHuuSlU?si=HIV7u7kZzKBkVzbj
ಮೊನಾಲಿಸಾ ಅವರ ಶೈಲಿ ಈಗ ಬಹಳಷ್ಟು ಬದಲಾಗಿದೆ. ಇತ್ತೀಚೆಗೆ ಮೊನಾಲಿಸಾ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಕಾರಿನಲ್ಲಿ ಕುಳಿತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ಕಾರಿನ ಹೊರಗೆ ಒಬ್ಬ ವ್ಯಕ್ತಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಹೀಗೆ ಮೊನಾಲಿಸ ಹೋದಲ್ಲಿ ಬಂದಲ್ಲಿ ಜನ ಸೆಲ್ಫಿಗಾಗಿ ಮುಗಿ ಬೀಳುತ್ತಿದ್ದಾರೆ.
ಇನ್ನು ಇತ್ತೀಚಿಗಷ್ಟೇ ಇವರು ಅಡುಗೆ ಮಾಡೊದು ಕೂಡ ವೈರಲ್ ಆಗಿದ್ದು ಕುಂಭಮೇಳ ಮುಗಿಯುವ ಮೊದಲೇ ಚಲನಚಿತ್ರ ನಿರ್ದೇಶಕ ಸನೋಜ್ ಮಿಶ್ರಾ ತಮ್ಮ 'ದಿ ಮಣಿಪುರ ಡೈರೀಸ್' ಚಿತ್ರವನ್ನು ಮೊನಾಲಿಸಾಗೆ ನೀಡಿದ್ದಾರೆ. ಈ ಚಿತ್ರದಲ್ಲಿ ಮೊನಾಲಿಸಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ನಿರ್ದೇಶಕ ಸನೋಜ್ ಮಿಶ್ರಾ, ಮಹಾ ಕುಂಭದ ವೈರಲ್ ಹುಡುಗಿ ಮೊನಾಲಿಸಾಗೆ ನಟನೆಯನ್ನು ಕಲಿಸುತ್ತಿದ್ದಾರೆ. ಜೊತೆಗೆ ಅವರಿಗೆ ಶಿಕ್ಷಣವನ್ನೂ ನೀಡುತ್ತಿದ್ದಾರೆ. ಮೊನಾಲಿಸಾ ಜೊತೆಗೆ ಅವರ ಇಡೀ ಕುಟುಂಬ ಮಧ್ಯಪ್ರದೇಶದಿಂದ ಮುಂಬೈಗೆ ಸ್ಥಳಾಂತರಗೊಂಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023