17ನೇ ವಯಸ್ಸಿನಲ್ಲಿ ಆತನೊಂದಿಗೆ 'ಅದು' ಮಾಡಿದ್ದನ್ನು ನನ್ನ ಅಪ್ಪ ನೋಡಿದ್ದಾರೆ; ನಟಿ ಅಮಲಾ ಪೌಲ್
Jul 24, 2025, 11:48 IST
|

ನಟಿ ಅಮಲಾ ಪೌಲ್ ಕನ್ನಡ, ತಮಿಳು, ಮಲಯಾಳಂ ಮತ್ತು ತೆಲುಗು ಚಿತ್ರರಂಗದಲ್ಲಿ ನಟಿಸಿ ಖ್ಯಾತಿ ಪಡೆದವರು. ಗೆಲುವು ಮತ್ತು ಸವಾಲುಗಳಿಂದ ತುಂಬಿದ ಸಿನಿ ಪ್ರಯಾಣವನ್ನು ಅಮಲಾ ಪೌಲ್ ಅನುಭವಿಸಿದ್ದಾರೆ.
ನಟಿಯಾಗಿ ಮಾತ್ರವಲ್ಲದೇ ಅಮಲಾ ಪೌಲ್ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಅಮಲಾ ಪೌಲ್ ಅವರ ವೃತ್ತಿಜೀವನದ ಅತ್ಯಂತ ಕಷ್ಟಕರವಾದ ಅಧ್ಯಾಯಗಳಲ್ಲಿ ಒಂದು ಸಿಂಧು ಸಮವೇಲಿ ಸಿನಿಮಾ. ಈ ಸಿನಿಮಾ ಸಿಕ್ಕಾಪಟ್ಟೆ ವಿವಾದಕ್ಕೆ ಕಾರಣವಾಗಿತ್ತು.
ನಟಿ ಅಮಲಾ ಪೌಲ್ ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ನಟಿಸಿದ ಸಿಂಧು ಸಮವೇಲಿ ಸಿನಿಮಾ ಬಗ್ಗೆ ಮೌನ ಮುರಿದಿದ್ದಾರೆ. ನಾನು ಅಂದು ಆ ಸಿನಿಮಾದಲ್ಲಿ ನಟಿಸಿ ತಪ್ಪು ಮಾಡಿದೆ. ನನಗೆ ಆಗ 17 ವರ್ಷ ವಯಸ್ಸು ಅಷ್ಟೇ. ನಿರ್ದೇಶಕರು ಹೇಳಿದಂತೆ ಕೇಳಿದೆ. ಬಳಿಕ ತಪ್ಪಿನ ಅರಿವಾಯಿತು. ಅದರ ನಂತರ ನಾನು ಅಂತಹ ಪಾತ್ರವನ್ನು ಮಾಡಬಾರದು. ಅದು ಕೆಟ್ಟದು ಅಥವಾ ಅದು ನಮ್ಮ ಸಮಾಜವು ಸ್ವೀಕರಿಸುವ ವಿಷಯವಲ್ಲ ಎಂದು ನಮಗೆ ಅರಿವಾಯಿತು ಎಂದು ಅಮಲಾ ಹೇಳಿದ್ದಾರೆ.
ಚಿತ್ರ ಬಿಡುಗಡೆಯಾಗಿ ನೆಗೆಟಿವ್ ಕಾಮೆಂಟ್ ಬಂದಾಗ ತುಂಬಾ ಹೆದರಿದ್ದೆ. ನನ್ನ ಅಪ್ಪ ಕೂಡ ಸಿನಿಮಾ ನೋಡಿ ಬೇಸರಗೊಂಡಿದ್ದರು. ಈ ಸಿನಿಮಾ ತಮ್ಮ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಿತು ಎಂದು ತಿಳಿಸಿದ್ದಾರೆ. ಚಿತ್ರ ಬಿಡುಗಡೆಯಾಗಿ ನೆಗೆಟಿವ್ ಕಾಮೆಂಟ್ ಬಂದಾಗ ತುಂಬಾ ಹೆದರಿದ್ದೆ. ನನ್ನ ಅಪ್ಪ ಕೂಡ ಸಿನಿಮಾ ನೋಡಿ ಬೇಸರಗೊಂಡಿದ್ದರು. ಈ ಸಿನಿಮಾ ತಮ್ಮ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಿತು ಎಂದು ತಿಳಿಸಿದ್ದಾರೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023