ನನ್ನ ಗಂಡ ನನ್ನ ಕೇಳದೆ ಆ ಕೆಲಸ ಮಾಡಿದ್ದಾ.ನೆ; ರಾತ್ರೋರಾತ್ರಿ ನ.ಟಿ ಕೂಗು

 | 
Ii

ಕಿರೀಟಕ್ಕೆ ಹೇಗೆ ರತ್ನಮಣಿಗಳೇ ಆಕರ್ಷಣೆಯೋ ಹಾಗೆಯೇ ಕನ್ನಡ ಚಿತ್ರರಂಗವೆಂಬ ಕಿರೀಟದಲ್ಲಿ ಶಿವಮಣಿಯವರು ಕೂಡ ಒಂದು ಪ್ರಮುಖ ಆಕರ್ಷಣೆ. ನಿರ್ದೇಶಕರಾಗಿ  ಜಾಣ, ಜೋಶ್,ದೊರೆಯಂಥ ಚಿತ್ರಗಳ ಮೂಲಕ ನಿರ್ದೇಶಕ ಕ್ಷೇತ್ರದಲ್ಲಿ ದೊರೆಯಂತೆ ಕಂಗೊಳಿಸಿದ ಶಿವಮಣಿಯವರು ಎರಡನೇ ಇನ್ನಿಂಗ್ಸ್‌ನಲ್ಲಿ ನಾಯಕನಾಗಿ ನಟನೆ ಶುರು ಮಾಡಿ ಬಳಿಕ ಇದೀಗ ಪೋಷಕನಾಗಿ ಕೂಡ ಗಮನ ಸೆಳೆಯುತ್ತಿದ್ದಾರೆ.

ಬೆಲ್‌ಬಾಟಂ ಸಿನಿಮಾದಲ್ಲಿನ ಒಂದು ಪಾತ್ರ ಅವರಿಗೆ ಸಾಲು ಸಾಲು ಅವಕಾಶಗಳನ್ನು ತಂದುಕೊಟ್ಟಿದೆ. ಇವರ ಪತ್ನಿ ತುಳಸಿ ಕೂಡ ಕನ್ನಡ ಮಾತ್ರವಲ್ಲದೆ ತಮಿಳು,ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಕೂಡಾ ನಟಿಸಿದ್ದಾರೆ ತುಳಸಿಯ ಪತಿ ಶಿವಮಣಿ ರಾತ್ರೋರಾತ್ರಿ ಎರಡು ಕೋಟಿ ರೂಪಾಯಿ ಕಳೆದುಕೊಂಡಿದ್ದರು.

ಅದುವರೆಗೂ ಸಿನಿಮಾ ಇಂಡಸ್ಟ್ರಿಯಲ್ಲಿ ಒಳ್ಳೆಯ ಹಣ ಗಳಿಸಿದ್ದರು. ಒಮ್ಮೆ ಸ್ವಂತವಾಗಿ ಎರಡು ಕೋಟಿ ಖರ್ಚು ಮಾಡಿ ಸಿನಿಮಾ ಮಾಡಿದ್ರು, ತುಳಸಿಯ ಮಾತು ಕೇಳದೆ ತುಳಸಿಯ ಪತಿ ಶಿವಮಣಿ ಸಿನಿಮಾ ಮಾಡಿ ಎರಡು ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಅಂದಿನಿಂದ  ತುಳಸಿ ಹಣದ ವಿಷಯದಲ್ಲಿ ಬಹಳ ಜಾಗರೂಕಳಾಗಿದ್ದಾರೆ ಎನ್ನಲಾಗಿದೆ.

ಇನ್ನು ನಟಿ ತುಳಸಿ ತುಳಸಿ ಕನ್ನಡ ,ತಮಿಳು ಮತ್ತು ತೆಲುಗು ಭಾಷೆಗಳ್ಲಲಿ ಪ್ರಮುಖವಾಗಿ ನಟಿಸುತ್ತಿರುವ ಪ್ರಮುಖ ಪೋಷಕ ನಟಿ. ಕನ್ನಡದಲ್ಲಿ ಇವರು ನಡುವೆ ಅಂತರವಿರಲಿ, ವಿರಾಟ್,ಸಂಗಮ,ಎಕ್ಸ್‌ಕ್ಯೂಸ್‌ಮಿ ಮುಂತಾದ ಚಿತ್ರಗಳಲ್ಲಿ ನಟಸಿ ಜನರ ಮನಗೆದ್ದ ನಟಿಯಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.