ಬೇಡ ಬಿಡು ಸಾಕು ಎಂದರು ಗಂಡ ರಾತ್ರಿ ಬಿಡುತ್ತಿರಲಿಲ್ಲ, ಡಿವೋರ್ಸ್ ಹಿಂದಿನ ಕಹಿಸತ್ಯ ಹಂಚಿಕೊಂಡ ನಟಿ
Jun 14, 2025, 16:16 IST
|

ಪಿಯೂಷ್ ಸಾವಿನ ನಂತರ, ಶುಭಾಂಗಿ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲಾಯಿತು. ಸಿರಿಯಲ್‌ನಲ್ಲಿ ಖ್ಯಾತಿ ಗಳಿಸಿದ ನಂತರ ಶುಭಾಂಗಿ ತನ್ನ ಪತಿಯನ್ನು ತೊರೆದಳು ಅಂತ ನೆಟಿಜನ್‌ಗಳು ಟ್ರೋಲ್ ಮಾಡಿದ್ದರು.. ಶುಭಾಂಗಿ ಮತ್ತು ಪಿಯೂಷ್ 2003 ರಲ್ಲಿ ವಿವಾಹವಾದರು. ಈ ವರ್ಷ ಫೆಬ್ರವರಿಯಲ್ಲಿ ಅವರು ವಿಚ್ಛೇದನ ಪಡೆದರು.

ಸದ್ಯ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಶುಭಾಂಗಿ ಡಿವೋರ್ಸ್‌ಗೆ ಕಾರಣ ನೀಡಿದ್ದಾರೆ. 22 ವರ್ಷಗಳ ದಾಂಪತ್ಯದ ನಂತರ ನಾವು ಬೇರೆಯಾದೆವು. ನಾನು ಸಿರಿಯಲ್‌ನಲ್ಲಿ ಯಶಸ್ಸುಗಳಿಸಿದ್ದಕ್ಕೆ ಅವನನ್ನು ಬಿಟ್ಟೆ ಅಂತ ಜನರು ಭಾವಿಸುತ್ತಾರೆ. ಆದರೆ ಅದು ನಿಜವಲ್ಲ. ನಾನು ಅವನ ಚಟದಿಂದ ಬೇಸತ್ತಿದ್ದೆ ಎಂದು ಹೇಳಿದರು.
ಅವನ ಮದ್ಯದ ಚಟ ನಮ್ಮ ಜೀವನದ ಮೇಲೆ ಬಹಳಷ್ಟು ಪರಿಣಾಮ ಬೀರಿತ್ತು. ನನ್ನ ಕುಟುಂಬವನ್ನು ಉಳಿಸಲು ನಾನು ಎಲ್ಲವನ್ನೂ ಪ್ರಯತ್ನಿಸಿದೆ, ಬೇಡ.. ಸಾಕು.. ಅಂತ ಹೇಳಿದ್ರೂ ಕೇಳಲಿಲ್ಲ.. ಮದ್ಯ ಸೇವನೆ ನಿಯಂತ್ರಣ ತಪ್ಪಿತ್ತು. ಅವನನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದರೂ ಉಪಯೋಗವಾಗಲಿಲ್ಲ ಅವನ ಚಟ ಅವನನ್ನೇ ನಾಶಮಾಡಿತು ಮತ್ತು ನಮ್ಮೆಲ್ಲರ ಮೇಲೆ ಪರಿಣಾಮ ಬೀರಿತು ಎಂದು ಶುಭಾಂಗಿ ತಿಳಿಸಿದ್ದಾರೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sun,29 Jun 2025