ವಿನಯ್ ಕಾರ್ತಿಕ್ ಜೊತೆ ನಮ್ರತಾ ಹಾಗೂ ಸಂಗೀತ ನೈಟ್ ಪಾರ್ಟಿ, ನೆಟ್ಟಿಗರಿಗೆ ಮೈಯಲ್ಲ ಉರಿ

 | 
ಕಕಕ

ಬಿಗ್ ಬಾಸ್ ಮನೆಯ ಸದಸ್ಯರು ಮತ್ತೊಮ್ಮೆ ಭೇಟಿಯಾಗಿದ್ದಾರೆ. ಬಿಗ್ ಬಾಸ್ ಮುಗಿದ್ಮೇಲೆ ಪರಸ್ಪರ ಭೇಟಿ ಆಗೋ ಚಾನ್ಸ್ ಕಡಿಮೇನೆ. ಆದರೂ ಸಮಯ ಮಾಡಿಕೊಂಡು ವಿನ್ನರ್  ಮತ್ತು ಗೆಲುವಿನ ನಿರೀಕ್ಷೆಯಲ್ಲಿದ್ದವರು ಇದೀಗ ಒಂದು ಜಾಗದಲ್ಲಿ ಮೀಟ್ ಆಗಿದ್ದಾರೆ. ತಮ್ಮದೇ ಒಂದು ವಿಶೇಷ ಕ್ಷಣವನ್ನ ಕಳೆದಿದ್ದಾರೆ.

 ಬಿಗ್ ಮನೆಯಲ್ಲಿ ಸಹೋದರಿ ಅಂತಲೇ ಕರೆಯುತ್ತಿದ್ದ, ವಿನಯ್ ಗೌಡ ಜೊತೆಗೆ ನಮೃತಾ ಗೌಡ ಫೋಟೋ ತೆಗೆಸಿಕೊಂಡಿದ್ದಾರೆ. ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ಮಹೇಶ್  ಕೂಡ ಇಲ್ಲಿ ಆಗಮಿಸಿದ್ದಾರೆ. ಇವರ ಜೊತೆಗಿನ ಇಷ್ಟೂ ಫೋಟೋಗಳನ್ನ ಇದೀಗ ಸ್ವತಃ ನಮ್ರತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಬಿಗ್ ಬಾಸ್ ಸದಸ್ಯರಾದ ನಮೃತಾ ಗೌಡ, ವಿನಯ್ ಗೌಡ, ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್ ಹೀಗೆ ಎಲ್ಲರೂ ಒಂದು ಕಡೆಗೆ ಭೇಟಿ ಆಗಿದ್ದಾರೆ. ಒಂದಷ್ಟು ಹೊತ್ತು ಕಳೆದಿದ್ದಾರೆ. ಜೊತೆಗೆ ಖುಷಿ ಖುಷಿಯಾಗಿಯೇ ಫೋಟೋಗಳನ್ನ ತೆಗೆದುಕೊಂಡಿದ್ದಾರೆ. ನಮ್ರತಾ ಗೌಡ ತಮ್ಮ ಈ ವಿಶೇಷ ಭೇಟಿಯ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಂಚಿಕೊಂಡು Reunion ಅನ್ನೋ ಪದವನ್ನೂ ಬರೆದುಕೊಂಡು ಖುಷಿಪಟ್ಟಿದ್ದಾರೆ.

ಆದರೆ ಈ ಒಂದಷ್ಟು ಫೋಟೋಗಳನ್ನ ನೋಡಿದ ಫ್ಯಾನ್ಸ್ ತಮ್ಮದೇ ರೀತಿಯಲ್ಲಿ ಕಾಮೆಂಟ್ ಹೊಡೆದಿದ್ದಾರೆ. ರಿಯಲ್ ವಿನ್ನರ್ ಯಾರು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಆದರೂ ಸಂಗೀತಾ ಮತ್ತು ವಿನಯ್ ಬಿಗ್ ಬಾಸ್ ರಿಯಲ್ ವಿನ್ನರ್ ಅಂತಲೇ ಹೇಳಿಕೊಂಡಿದ್ದಾರೆ.ಇದೇ ಫೋಟೋಗಳನ್ನ ಕಂಡ ಅದ್ಯಾರೋ ಒಬ್ಬ ಫ್ಯಾನ್, ಸಂಗೀತಾಗೆ ನಾನು ಅಡಿಕ್ಟ್ ಆಗಿದ್ದೇನೆ. 

ಆದರೆ, ಕೆಲವು ಎಪಿಸೋಡ್‌ಗಳನ್ನ ಹಾಗೆ ಸುಮ್ನೆ ನೋಡ್ತಾ ಹೋದೆ, ಆಗ ವಿನಯ್, ನಮ್ರತಾ, ಸಂಗೀತಾ ಮೂವರು ತುಂಬಾ ಚೆನ್ನಾಗಿಯೇ ಕಾಣಿಸಿದ್ದಾರೆ ಅಂತಲೂ ಬಣ್ಣಿಸಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ