ನಮ್ರತಾ ಗೌಡ್ ಅವರ Without ಮೇಕಪ್ ನೋಡಿ ಬೆ.ಚ್ಚಿಬಿದ್ದ ಕನ್ನಡಿಗರು

 | 
Hy

ಸದಾ ಒಂದಲ್ಲ ಒಂದು ಸುದ್ದಿಯಲ್ಲಿರುವ ಪುಟ್ಟ ಗೌರಿ ಮದುವೆ ಧಾರಾವಾಹಿ, ನಾಗಿಣಿ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ಖ್ಯಾತ ನಟಿ ನಮ್ರತಾ ಗೌಡ ಅವರು ಬಿಗ್​ಬಾಸ್ ಕನ್ನಡ ಸೀಸನ್ 10ರಲ್ಲಿ ಭಾಗವಹಿಸಿ ಮತ್ತಷ್ಟು ಖ್ಯಾತಿ ಪಡೆದರು. ಈಗ ಅವರ ಫಾಲೋವರ್ಸ್ ಸಂಖ್ಯೆಯೂ ತುಂಬಾ ಹೆಚ್ಚಾಗಿದೆ.

ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುವ ನಮ್ರತಾ ಅವರ ಲೇಟೆಸ್ಟ್ ಮೇಕಪ್ ವಿಡಿಯೋ ಕ್ಲಿಪ್ ಒಂದು ವೈರಲ್ ಆಗಿದೆ. ಇದರಲ್ಲಿ ನಮ್ರತಾ ಗೌಡ ಅವರ ನೋ ಮೇಕಪ್ ಲುಕ್ ರಿವೀಲ್ ಆಗಿದ್ದು ಇದನ್ನು ನೋಡಿದ ನೆಟ್ಟಿಗರು ಇವರು ನಮ್ರತಾ ಗೌಡಾನೇನಾ ಎಂದು ಕೇಳಿದ್ದಾರೆ.

ನಮ್ರತಾ ಗೌಡ ಅವರು ಬ್ಲೂ & ವೈಟ್ ಸ್ಟ್ರೈಪ್ ಪ್ರಿಂಟ್ ಇರುವಂತಹ ಡ್ರೆಸ್ ದರಿಸಿದ್ದರು. ನಟಿ ಹೇರ್​ಸ್ಟೈಲ್ ಜೊತೆಗೆ ಅವರಿಗೆ ಮೇಕಪ್ ಮಾಡುವ ತಯಾರಿ ನಡೆಯುತ್ತಿತ್ತು. ಈ ಸಿದ್ಧತೆಯಲ್ಲಿ ನಮ್ರತಾ ಅವರ ನೋ ಮೇಕಪ್ ಲುಕ್ ರಿವೀಲ್ ಆಗಿದೆ. ಇದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಅಯ್ಯೋ ಇದು ನಮ್ರತಾ ಅವರೇನಾ? ಎಷ್ಟೊಂದು ಡಿಫರೆಂಟ್ ಕಾಣುತ್ತಿದ್ದಾರೆ? ಮೇಕಪ್ ಇಲ್ಲದಿದ್ದರೆ ನಮ್ರತಾ ಹೀಗಿರುತ್ತಾರಾ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. 

ಹಾಗೆಯೇ ಕೆಲವರು ನಟಿಯ ಮೇಕಪ್ ಬಗ್ಗೆ ಮಾತನಾಡದೆ ನಿಮ್ಮ ಕೆಲಸ ಸೂಪರ್ ಎಂದು ಹಾಡಿ ಹೊಗಳಿದ್ದಾರೆ. ಇನ್ನು ಕೆಲವರು ಅರೆರೆ ಇವರು ಮೇಕಪ್ ಇದ್ರೆ ಓಕೆ ಇಲ್ಲಾಂದ್ರೆ ಯಾಕೆ ಅಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.