ಸ್ನೇಹಿತ್ ಮುಂದೆಯೇ ಮತ್ತೊಂದು ಯುವಕನ ಜೊತೆ ನಮ್ರತಾ ಗೌಡ ಡೇಟಿಂಗ್

 | 
ಹ

ಬಿಗ್ ಬಾಸ್ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡಿದ ನಟಿ ನಮ್ರತಾ ಗೌಡ . ಇದೀಗ ಈ ನಟಿಯ ಹೊಸ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ನೋಡಿ ಅಭಿಮಾನಿಗಳು ನಟಿಯ ಸ್ಟೈಲ್ ಸೆನ್ಸ್‌ ಅನ್ನು ಮೆಚ್ಚಿಕೊಂಡಿದ್ದಾರೆ. ನಮ್ರತಾ ಗೌಡ ಬಿಗ್ ಬಾಸ್‌ನಲ್ಲಿ ಉತ್ತಮ ಆಟವನ್ನು ಆಡಿ ಕೊನೆ ಹಂತದಲ್ಲಿ ಸೋಲನ್ನು ಒಪ್ಪಿಕೊಂಡರು. ಬಿಗ್ ಬಾಸ್‌ನಲ್ಲಿ ಸುಮಾರು 100 ದಿನಗಳ ಕಾಲ ಪೂರೈಸಿ ಅಭಿಮಾನಿಗಳ ಮನಗೆದ್ದಿದ್ದಾರೆ.

ನಾಗಿಣಿ 2 ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದರು. ಕನ್ನಡಿಗರ ಮನೆ ಮಾತಾಗಿದ್ದರು ನಮ್ರತಾ ಗೌಡ. ಇತ್ತೀಚೆಗೆ ಬಿಗ್ ಬಾಸ್ ಮನೆಯೊಳಗೆ ನಮ್ರತಾ ಎಂಟ್ರಿ ಕೊಟ್ಟಿದ್ದು ಅವರ ವೃತ್ತಿ ಬದುಕಿಗೆ ಹೊಸ ಇಮೇಜ್ ಕೊಟ್ಟಿತ್ತು. ನಮ್ರತಾ ಗೌಡ ಇದೀಗ ಮತ್ತೊಮ್ಮೆ ಹೊಸ ಉಡುಗೆ ತೊಟ್ಟು ಮಿಂಚಿದ್ದಾರೆ. ಪಿಂಕ್ ಫ್ರಾಕ್ ತೊಟ್ಟು ಬೇಬಿ ಡಾಲ್ ಹಾಗೆ ಕಾಣಿಸಿಕೊಂಡಿದ್ದಾರೆ. ಹಂಪಿ ಉತ್ಸವದಲ್ಲಿ ಸಖತ್ ಆಗಿ ಪರ್ಮೆನ್ಸ್ ಕೊಟ್ಟ ನಮ್ರತಾ ಗೌಡ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ಮೊದಲೇ ಹೇಳಿದಂತೆ ಸ್ನೇಹಿತ್ ಗೆಳೆತನವನ್ನು ದೂರ ಮಾಡಿದ ಇವರು ತಮ್ಮ ಹಳೆಯ ಸೀರಿಯಲ್ ನಾಯಕ ನಟ ತ್ರಿಶೂಲ್ ಜೊತೆ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ನಮೃತಾ ಬಿಗ್ಬಾಸ್ ಮನೆಯಿಂದ ಆಚೆ ಬರುತ್ತಿದ್ದ ಹಾಗೆ ಸ್ನೇಹಿತ್ ಮದುವೆ ಆಗುತ್ತಾರೆ. ಈಗಾಗಲೇ ಅವರಿಬ್ಬರ ಮನೆಯಲ್ಲಿ ಕೂಡ ಒಪ್ಪಿಗೆ ಸಿಕ್ಕಿದೆ ಎಂದೆಲ್ಲಾ ಮಾತಾಡಿ ಕೊಳ್ಳುತ್ತಿದ್ರು. ಈದೀಗ ನಮೃತಾ ಅವೆಲ್ಲಾ ಏನಿಲ್ಲ ಅಂದಿದ್ದಾಳೆ.

2024ರ ಹಂಪಿ ಉತ್ಸವದಲ್ಲಿ ನಟಿ ನಮ್ರತಾ ಗೌಡ ವೇದಿಕೆ ಮೇಲೆ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಇವರ ಪರ್ಫಾಮೆನ್ಸ್ ಎಷ್ಟು ಸದ್ದು ಮಾಡಿದಿಯೋ ಹಾಗೆಯೇ ಅವರು ಧರಿಸಿದ್ದ ಡ್ರೆಸ್ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಿಂಕ್ ಕಲರ್ ಡ್ರೆಸ್ ತೊಟ್ಟ ನಮ್ರತಾ ಗೌಡ ಸೌಂದರ್ಯಕ್ಕೆ ಜನರು ಫಿದಾ ಆಗಿದ್ದಾರೆ. ಅಷ್ಟು ಮುದ್ದು ಮುದ್ದಾಗಿ ಕಾಣಿಸುತ್ತಿದ್ದರೂ ಕೂಡ, ನಮ್ರತಾ ತೊಟ್ಟಿರುವ ಫೋಟೋಗೆ ಸಾಕಷ್ಟು ಅಭಿಮಾನಿಗಳು ಲೈಕ್, ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.