ಕೇವಲ ಧಾರಾವಾಹಿಯಲ್ಲಿ ನಟಿಸಿ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡಿದ ನಮ್ರತಾ ಗೌಡ, ಸಂಶಯಗೊಂಡ ನೆಟ್ಟಿಗರು

 | 
H

ಇದೀಗ ಕನ್ನಡ ಬಿಗ್ ಬಾಸ್​​ 10ನಲ್ಲಿ ಸ್ಪರ್ಧಿಯಾಗಿ ಮನೆಯಿಂದ  ಆಚೆ ಬಂದಿರುವ ನಮ್ರತಾ ಗೌಡ ಅವರು ಬಾಲ ನಟಿಯಾಗಿ ಸಹ ಕೆಲವು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅವರ ಆಸ್ತಿ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಆಗೋದು ಗ್ಯಾರಂಟಿ. ಮನರಂಜನಾ ಉದ್ಯಮದ ಗ್ಲಾಮ್ ಡಾಲ್‌ಗಳಲ್ಲಿ ಇವರೂ ಒಬ್ಬರು. ಫ್ಯಾಂಟಸಿ ಡ್ರಾಮಾ ನಾಗಿಣಿ 2 ನಲ್ಲಿ ಪ್ರಮುಖ ಪಾತ್ರವನ್ನು ಇವರು ಮಾಡಿದ್ದಾರೆ. 

ಎಕ್ಸಕ್ಯೂಸ್​ ಮಿ, ಮಿಲನ, ಆಕಾಶ ದೀಪ ಹಾಗೂ ಬಿಸಿಲೆ ಚಿತ್ರದಲ್ಲಿ ಆ್ಯಕ್ಟ್​ ಮಾಡಿದ್ದಾರೆ. ಪಡೆದ ನಮ್ರತಾ ಅವರು ಬಾಲ ನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದಅದೇ ಅವರಿಗೆ ಹಲವು ಅವಕಾಶಗಳನ್ನು ತಂದುಕೊಟ್ಟಿದೆ.ಅಷ್ಟೇ ಅಲ್ಲ ಹಲವು ಧಾರಾವಾಹಿಗಳಲ್ಲಿ ಇವರು ಅಭಿನಯಿಸಿದ್ದಾರೆ. ಎಲ್ಲಾ ಅವಕಾಶಗಳನ್ನು ಉಪಯೋಗಿಸಿಕೊಂಡು ಅವರು ತಮ್ಮ ವೃತ್ತಿ ಜೀವನವನ್ನು ಮುನ್ನಡೆಸುತ್ತಿದ್ದಾರೆ. ಹಾಗೇ ಅವರು ತುಂಬಾ ಒಳ್ಳೆ ಡಾನ್ಸರ್​ ಕೂಡ ಹೌದು ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ತಕದಿಮಿತಾ ಡಾನ್ಸ್​ ಕಾಂಪಿಟೇಶನ್​ಲ್ಲಿ ಕೂಡ ಭಾಗವಹಿಸಿದ್ದರು.

ಪುಟ್ಟ ಗೌರಿ ಮದುವೆ ಮತ್ತು ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲೂ ಇವರು ಅಭಿನಯಿಸಿದ್ದಾರೆ. ಕೃಷ್ಣ ರುಕ್ಮಿಣಿ ಅನ್ನುವ ಧಾರಾವಾಹಿಯಲ್ಲೂ ಅಭಿನಯಿಸಿದ್ದರು
ಅಷ್ಟೇ ಅಲ್ಲದೆ ಅವರು ಮಾಡೆಲ್ ಕೂಡ ಆಗಿದ್ದಾರೆ. ಬಾಲನಟಿಯಾಗಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆ್ಯಕ್ಟರ್​, ಕಾಂಪಿಟೇಟರ್, ಮಾಡೆಲ್ಲ ಇದೆಲ್ಲವೂ ಹೌದು ನಮ್ರತಾ ಅವರು. ಇನ್ನು ಇವರಬಳಿ ಇರುವ ಆಸ್ತಿ ಮೌಲ್ಯವನ್ನು ನೋಡುವುದಾದರೆ ಇವರ ಬಳಿ 5 ರಿಂದ 6 ಕೋಟಿ ಮೌಲ್ಯದ ಬೆಲೆಬಾಳುವ ಆಸ್ತಿಯಿದೆ. ಇತ್ತೀಚಿಗಷ್ಟೇ ಇವರು ಸಾರಿಸುಮಾರು ಎರಡು ಕೋಟಿ ಮೌಲ್ಯದ ಮನೆಯನ್ನು ಕಟ್ಟಿಸಿದ್ದಾರೆ. ಅಲ್ಲದೆ ಬೆಲೆಬಾಳುವ ಕಾರ್ ಅನ್ನು ಕೊಂಡು ಕೊಂಡಿದ್ದಾರೆ. ಅಲ್ಲದೆ ಇವರು ಪುಟ್ಟಗೌರಿ ನಾಗಿಣಿ ಸೀರಿಯಲ್ ಅಲ್ಲಿ ಅತಿ ಹೆಚ್ಚು ಸಂಭಾವನೆ ಕೂಡ ಪಡೆಯುತ್ತಿದ್ದರು ಎನ್ನಲಾಗುತ್ತಿದೆ.