ಕೋಟಿ ಲೆಕ್ಕದಲ್ಲಿ ಸಂಭಾವನೆ ಪಡೆದ ನಮ್ರತಾ, ಜೊತೆಗೆ ಕಿಚ್ಚ ಸುದೀಪ್ ಕಡೆಯಿಂದ ಎಷ್ಟು ಹಣ ಗೊ.ತ್ತಾ

 | 
G

ಇದೀಗ ಕನ್ನಡ ಬಿಗ್ ಬಾಸ್​​ 10ನಲ್ಲಿ ಸ್ಪರ್ಧಿಯಾಗಿ ಮನೆಯಿಂದ  ಆಚೆ ಬಂದಿರುವ ನಮ್ರತಾ ಗೌಡ ಅವರು ಬಾಲ ನಟಿಯಾಗಿ ಸಹ ಕೆಲವು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅವರ ಆಸ್ತಿ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಆಗೋದು ಗ್ಯಾರಂಟಿ.ಮನರಂಜನಾ ಉದ್ಯಮದ ಗ್ಲಾಮ್ ಡಾಲ್‌ಗಳಲ್ಲಿ ಇವರೂ ಒಬ್ಬರು. ಫ್ಯಾಂಟಸಿ ಡ್ರಾಮಾ ನಾಗಿಣಿ 2 ನಲ್ಲಿ ಪ್ರಮುಖ ಪಾತ್ರವನ್ನು ಇವರು ಮಾಡಿದ್ದಾರೆ. ಎಕ್ಸಕ್ಯೂಸ್​ ಮಿ, ಮಿಲನ, ಆಕಾಶ ದೀಪ ಹಾಗೂ ಬಿಸಿಲೆ ಚಿತ್ರದಲ್ಲಿ ಆ್ಯಕ್ಟ್​ ಮಾಡಿದ್ದಾರೆ.

ಪಡೆದ ನಮ್ರತಾ ಅವರು ಬಾಲ ನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದಅದೇ ಅವರಿಗೆ ಹಲವು ಅವಕಾಶಗಳನ್ನು ತಂದುಕೊಟ್ಟಿದೆ.ಅಷ್ಟೇ ಅಲ್ಲ ಹಲವು ಧಾರಾವಾಹಿಗಳಲ್ಲಿ ಇವರು ಅಭಿನಯಿಸಿದ್ದಾರೆ. ಎಲ್ಲಾ ಅವಕಾಶಗಳನ್ನು ಉಪಯೋಗಿಸಿಕೊಂಡು ಅವರು ತಮ್ಮ ವೃತ್ತಿ ಜೀವನವನ್ನು ಮುನ್ನಡೆಸುತ್ತಿದ್ದಾರೆ.ಹಾಗೇ ಅವರು ತುಂಬಾ ಒಳ್ಳೆ ಡಾನ್ಸರ್​ ಕೂಡ ಹೌದು ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ತಕದಿಮಿತಾ ಡಾನ್ಸ್​ ಕಾಂಪಿಟೇಶನ್​ಲ್ಲಿ ಕೂಡ ಭಾಗವಹಿಸಿದ್ದರು.

ಪುಟ್ಟ ಗೌರಿ ಮದುವೆ ಮತ್ತು ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲೂ ಇವರು ಅಭಿನಯಿಸಿದ್ದಾರೆ. ಕೃಷ್ಣ ರುಕ್ಮಿಣಿ ಅನ್ನುವ ಧಾರಾವಾಹಿಯಲ್ಲೂ ಅಭಿನಯಿಸಿದ್ದರು
ಅಷ್ಟೇ ಅಲ್ಲದೆ ಅವರು ಮಾಡೆಲ್ ಕೂಡ ಆಗಿದ್ದಾರೆ. ಬಾಲನಟಿಯಾಗಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆ್ಯಕ್ಟರ್​, ಕಾಂಪಿಟೇಟರ್, ಮಾಡೆಲ್ಲ ಇದೆಲ್ಲವೂ ಹೌದು ನಮ್ರತಾ ಅವರು.

ಇನ್ನು ಇವರಬಳಿ ಇರುವ ಆಸ್ತಿ ಮೌಲ್ಯವನ್ನು ನೋಡುವುದಾದರೆ ಇವರ ಬಳಿ 5 ರಿಂದ 6 ಕೋಟಿ ಮೌಲ್ಯದ ಬೆಲೆಬಾಳುವ ಆಸ್ತಿಯಿದೆ. ಇತ್ತೀಚಿಗಷ್ಟೇ ಇವರು ಸಾರಿಸುಮಾರು ಎರಡು ಕೋಟಿ ಮೌಲ್ಯದ ಮನೆಯನ್ನು ಕಟ್ಟಿಸಿದ್ದಾರೆ. ಅಲ್ಲದೆ ಬೆಲೆಬಾಳುವ ಕಾರ್ ಅನ್ನು ಕೊಂಡು ಕೊಂಡಿದ್ದಾರೆ. ಅಲ್ಲದೆ ಇವರು ಪುಟ್ಟಗೌರಿ ನಾಗಿಣಿ ಸೀರಿಯಲ್ ಅಲ್ಲಿ ಅತಿ ಹೆಚ್ಚು ಸಂಭಾವನೆ ಕೂಡ ಪಡೆಯುತ್ತಿದ್ದರು ಎನ್ನಲಾಗುತ್ತಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.