ಅಕ್ಕನಿಗಿಂತ ತಂಗಿ ಸೂಪರ್ ಎಂದ ನೆಟ್ಟಿಗರು, ಚೈತ್ರ ಕುಂದಾಪುರ ಮದುವೆಯಲ್ಲಿ ಮಿನುಗುತ್ತಿದ್ದ ತಂಗಿ
May 12, 2025, 15:49 IST
|

ನಿಮ್ಮೆಲ್ಲರ ಹಾರೈಕೆ ನಮ್ಮನ್ನು ಕಾಯಲಿ ಎಂದು ಬರೆದುಕೊಂಡಿದ್ದಾರೆ. ಬಹಳ ಸಾಂಪ್ರದಾಯಿಕವಾಗಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿದ್ದಾರೆ.ಚೈತ್ರಾ ಕುಂದಾಪುರ ಅವರು ಶ್ರೀಕಾಂತ್ ಕಶ್ಯಪ್ ಅವರನ್ನು ತನ್ನ ಬಾಳಸಂಗಾತಿಯಾಗಿ ಸ್ವೀಕರಿಸಿದ್ದಾರೆ. ಇದು ಲವ್ ಕಮ್ ಅರೇಂಜ್ ಮ್ಯಾರೇಜ್. 12 ವರ್ಷಗಳ ಪ್ರೀತಿ ಎಂದು ವರದಿಯಾಗಿದೆ.
ಗುರು-ಹಿರಿಯರ ಸಮ್ಮತಿಯೊಂದಿಗೆ ಇಂದು ಕುಂದಾಪುರದಲ್ಲಿ ತಮ್ಮ ಬಹುದಿನಗಳ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಿದ್ದಾರೆ. ಮುದುವೆಗೂ ಮುನ್ನದ ಶಾಸ್ತ್ರಗಳೂ ಕೂಡಾ ಬಹಳ ಸಾಂಪ್ರದಾಯಿಕವಾಗಿ ನೆರವೇರಿದೆ. ಹಳದಿ, ಮೆಹೆಂದಿ ಸೇರಿ ಅಗತ್ಯ ಶಾಸ್ತ್ರಗಳು ಜರುಗಿದ್ದು, ಕೆಲ ಫೋಟೋ ವಿಡಿಯೋಗಳು ವೈರಲ್ ಆಗಿವೆ.
ಇನ್ನು ಫೋಟೋ ಶೂಟ್ ಗೆ ಚೈತ್ರಾ ಕುಂದಾಪುರ ಹಿಂದೆ ತಂಗಿ ಓಡೋಡಿ ಬಂದಿದ್ದಾಳೆ. ಈ ಹಿಂದೆ ಬಿಗ್ಬಾಸ್ ಅಲ್ಲಿ ಕೂಡ ಅವಳ ನೋಡಿ ಅಕ್ಕನಿಗಿಂತ ತಂಗಿ ಸೂಪರ್ ಎಂಬ ಮಾತು ಕೇಳಿ ಬಂದಿತ್ತು. ಹೌದು ಚಲುವಿನಲ್ಲಿ ಅಕ್ಕನನ್ನು ಮೀರಿಸುವಷ್ಟು ಸುಂದರವಾಗಿದ್ದಾರೆ ಚೈತ್ರಾ ಕುಂದಾಪುರ ತಂಗಿ. ಇನ್ನು ಅಕ್ಕನ ಮದುವೆಯಲ್ಲಿ ಸಕತ್ತಾಗಿ ಮಿಂಚಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025