'ನನ್ನ ಪತ್ನಿ ದೇವತೆ' ಇಂತಹ ಹುಡುಗಿ ಸಿಗಲು ಪುಣ್ಯ ಮಾಡಿದ್ದೆ ಎಂದ ನಿಖಿಲ್

 | 
Yyy

ಕನ್ನಡ ಚಿತ್ರರಂಗದ ಯುವರಾಜ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ದಂಪತಿಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಫ್ಯಾಮಿಲಿ, ಸಿನಿಮಾ ಮತ್ತು ಪಾಲಿಟಿಕ್ಸ್‌ನ ಅದ್ಭುತವಾಗಿ ಮ್ಯಾನೇಜ್ ಮಾಡುತ್ತಿರುವ ನಿಖಿಲ್ ಕುಮಾರಸ್ವಾಮಿಗೆ ಬಿಗ್ ಪಿಲ್ಲರ್ ಮತ್ತು ಶಕ್ತಿ ತಾಯಿ ಅನಿತಾ ಮತ್ತು ಪತ್ನಿ ರೇವತಿ.

ಇತ್ತೀಚಿಗೆ ಸಮಾಜದಲ್ಲಿ ಸಾಕಷ್ಟು ಬೆಳವಣಿಗೆ ಆಗುತ್ತಿದೆ. ರಾಜಕೀಯದಲ್ಲಿ ಪೆನ್‌ಡ್ರೈವ್‌ ಮತ್ತು ಸಿನಿಮಾರಂಗದಲ್ಲಿ ಡಿವೋರ್ಸ್‌ ಆಂಡ್‌ ಮರ್ಡರ್ ಕೇಸ್‌ಗಳು. ಅವೆಲ್ಲವುಗಳ ಮದ್ಯೆ ಶ್ರೀಮಂತರ ಮನೆಯಲ್ಲಿ ಹುಟ್ಟಿ ಬೆಳೆದು ರಾಜಕಾರಣಿಯ ಮನೆ ಸೇರಿದರೂ ಒಂದಿಷ್ಟು ಫ್ಯಾಶನ್ ಎಂದು ಹಾರಾಟ ನಡೆಸದೆ ಸಂಪ್ರದಾಯ ಬದ್ದವಾಗಿ ಇದ್ದಾರೆ ನಿಖಿಲ್ ಹೆಂಡತಿ ರೇವತಿ.

ರೇವತಿ ಅಂತ ಹುಡುಗಿ ಸಿಕ್ಕ ಮೇಲೆ ನಿಖಿಲ್ ಜೀವನ ಚೆನ್ನಾಗಿದೆ, ಒಳ್ಳೆ ದಾರಿಯಲ್ಲಿ ನಡೆಯುತ್ತಿದೆ ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.ದೊಡ್ಡ ಮನೆತನಕ್ಕೆ ಸೇರಿದವರು ಎಂದು ರೇವತಿ ಶೋ ಆಫ್ ಮಾಡಬಹುದು ಇಲ್ಲವಾದರೂ ರಾಜಕೀಯ ಪ್ರಚಾರ ಅಂತ ಬರಹುದಿತ್ತು ಆದರೆ ಆಕೆ ಕ್ಯಾಮೆರಾದಿಂದ ದೂರ ಉಳಿದುಬಿಡುತ್ತಾರೆ. 

ಅತ್ತಿಗೆಯಲ್ಲಿ ಇರುವ ಇನೋಸೆನ್ಸ್‌ ನಮಗೆ ಇಷ್ಟವಾಗುತ್ತದೆ, ಅತ್ತಿಗೆ ಮನೆಯನ್ನು ಅಷ್ಟು ಚೆನ್ನಾಗಿ ಮ್ಯಾನೇಜ್ ಮಾಡುತ್ತಿರುವುದಕ್ಕೆ ಅವರ ಮೇಲೆ ಯಾವ ಕೆಟ್ಟ ಕಣ್ಣು ಬೀಳುತ್ತಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.  ಇಂಟಿರಿಯರ್ ಡಿಸೈನಿಂಗ್ ಕಲಿತು ಫ್ಯಾಶನ್ ಅಲ್ಲಿ ಎಂಬಿಎ ಮಾಡಿರುವ ಇವರು ಸರಳವಾಗಿಯೇ ಮನ ಗೆದ್ದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.