ನಿವೇದಿತಾ ಗೌಡಗೆ ಕ್ರಿಶ್ಚಿಯನ್ ಹುಡುಗ ಅಂದರೆ ತುಂಬಾ ಇಷ್ಟ ಅಂತೆ, ಮದುವೆ ಸುಳಿವು ಕೊಟ್ಟ ನಿವೇದಿತಾ
May 5, 2025, 16:11 IST
|

ಹೀಗಿರುವಾಗಲೇ, ನಿವೇದಿತಾ ಗೌಡ ಅವರ ಹಳೇ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿ, ನಾನು ಕ್ರಿಶ್ಚಿಯನ್ ಹುಡುಗನನ್ನ ಮದುವೆಯಾಗಬೇಕು ಅಂದ್ಕೊಂಡಿದ್ದೆ ಎಂದು ನಿವೇದಿತಾ ಗೌಡ ಹೇಳಿದ್ದಾರೆ. ಹೌದು ನಿವೇದಿತಾ ಗೌಡ ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿರೋದು ನಿಮಗೆಲ್ಲಾ ಗೊತ್ತು ಅಲ್ವಾ? ಅದೇ ಯೂಟ್ಯೂಬ್ ಚಾನೆಲ್‌ನಲ್ಲೇ 3 ವರ್ಷಗಳ ಹಿಂದೆ ನಿವೇದಿತಾ ಗೌಡ ಒಂದು ವಿಡಿಯೋ ಮಾಡಿದ್ದರು.
ಮೈ ಗೌನ್ ಕಲೆಕ್ಷನ್ ಎಂಬ ವಿಡಿಯೋದಲ್ಲಿ ತಮ್ಮ ಬಳಿ ಇರುವ ತರಹೇವಾರಿ ಗೌನ್‌ಗಳ ಬಗ್ಗೆ ತಮ್ಮ ಸಬ್ಸ್‌ಸ್ಕ್ರೈಬರ್ಸ್‌ಗೆ ನಿವೇದಿತಾ ಗೌಡ ವಿವರಿಸಿದ್ದರು. ಅದೇ ವಿಡಿಯೋದಲ್ಲಿ ತಮ್ಮ ವೆಡ್ಡಿಂಗ್ ಗೌನ್ ಬಗ್ಗೆಯೂ ನಿವೇದಿತಾ ಗೌಡ ಮಾತನಾಡಿದ್ದರು.2020ರಲ್ಲಿ ನಿವೇದಿತಾ ಗೌಡ - ಚಂದನ್ ಶೆಟ್ಟಿ ವಿವಾಹ ಮಹೋತ್ಸವ ಮೈಸೂರಿನಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ರಿಸೆಪ್ಷನ್‌ಗೆ ವರ ಚಂದನ್ ಶೆಟ್ಟಿ ಸೂಟ್ ಧರಿಸಿದ್ದರೆ, ವಧು ನಿವೇದಿತಾ ಗೌಡ ಗೌನ್ ಧರಿಸಿದ್ದರು. ಆ ಗೌನ್‌ನ ಹಿಡಿದು, ಇದು ನನ್ನ ರಿಸೆಪ್ಷನ್ ಗೌನ್. ಇದನ್ನ ನನ್ನ ರಿಸೆಪ್ಷನ್‌ಗೆ ಬಿಟ್ಟು ನಾನು ಇನ್ನೆಲ್ಲೂ ಹಾಕೊಂಡಿಲ್ಲ. ನಾನು ಇದನ್ನ ಲಿಫ್ಟ್ ಮಾಡೋದಕ್ಕೂ ಸಾಧ್ಯವಿಲ್ಲ. ಅಷ್ಟು ಭಾರ ಇದೆ ಅಂತ ತಮ್ಮ ವಿಡಿಯೋದಲ್ಲಿ ನಿವೇದಿತಾ ಗೌಡ ಹೇಳಿದ್ದರು.
ರಿಸೆಪ್ಷನ್ ಗೌನ್ ಬಗ್ಗೆ ಮಾತನಾಡುತ್ತಿರುವಾಗಲೇ ತಮ್ಮ ವಿಡಿಯೋದಲ್ಲಿ ನಿವೇದಿತಾ, ನನ್ನ ಈ ರಿಸೆಪ್ಷನ್ ಗೌನ್‌ನ ನೋಡಿದ್ರೆ, ನನಗೆ ನನ್ನ ಬಾಲ್ಯ ನೆನಪಾಗುತ್ತದೆ. ನಾನು ಕ್ರಿಶ್ಚಿಯನ್ ಆಗಬೇಕು, ಕ್ರಿಶ್ಚಿಯನ್ ಹುಡುಗನನ್ನ ಮದುವೆಯಾಗಬೇಕು ಅಂತ ನಾನು ಬಾಲ್ಯದಲ್ಲಿ ಆಸೆಪಟ್ಟಿದ್ದೆ. ಯಾಕಂದ್ರೆ, ಕ್ರಿಶ್ಚಿಯನ್‌ನ ಮದುವೆಯಾದರೆ ಮದುವೆಯಲ್ಲಿ ಗೌನ್ ಹಾಕಿಕೊಳ್ಳಬಹುದು ಅಂತ ಅಂದುಕೊಂಡಿದ್ದೆ. ಈಗಲೂ ನನ್ನ ಮದುವೆಯ ರಿಸೆಪ್ಷನ್‌ನಲ್ಲಿ ಗೌನ್ ಧರಿಸಿದ್ದೆ ಎಂದಿದ್ದರು. ನಿವೇದಿತಾ ಗೌಡ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025