ಬಿ ಕಿನಿ ತೊಟ್ಟು ಸೂರ್ಯನಿಗೆ ಮೈಕೊಟ್ಟ ನಿವೇದಿತಾ ಗೌಡ; ಕನ್ನಡಿಗರಿಗೆ ಮೈಎಲ್ಲಾ ಬೆವರು

 | 
Js
ನಿವೇದಿತಾ ಗೌಡ ಸದಾ ಒಂದಲ್ಲ ಒಂದು ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಿವೇದಿತಾ ಗೌಡ ಏನೇ ಮಾಡಿದರೂ ಸುದ್ದಿಯಲ್ಲಿ ಇರುತ್ತಾರೆ. ಥೈಲ್ಯಾಂಡ್‌ನ ಸುಂದರ ತಾಣಗಳಲ್ಲಿ ನಿವೇದಿತಾ ಗೌಡ ಸಖತ್ ಆಗಿಯೇ ಎಂಜಾಯ್ ಮಾಡುತ್ತಿದ್ದಾರೆ. ವಿದೇಶದಲ್ಲಿ ಎಂಜಾಯ್ ಮಾಡುತ್ತಿದ್ದ ಫೋಟೊ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಥೈಲ್ಯಾಂಡ್‌ನಲ್ಲಿ ಹುಡುಗನೊಂದಿಗೆ ಕಾಣಿಸಿಕೊಂಡ ನಿವೇದಿತಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ನೆಟ್ಟಿಗರು ಆ ಹುಡುಗ ಯಾರು ಅಂತ ಕುತೂಹಲದಿಂದ ಪ್ರಶ್ನೆಗಳನ್ನು ಮಾಡಿದ್ದರು. ಈ ವಿಡಿಯೋಗೆ ನೆಟ್ಟಿಗರು ಕಟುವಾಗಿ ಟೀಕೆಗಳನ್ನು ಮಾಡಿದ್ದರು. ಆದರೆ ಇದಕ್ಕೆಲ್ಲ ನಿವೇದಿತಾ ಗೌಡ ಕ್ಯಾರೆ ಅನ್ನಲಿಲ್ಲ. ಯಾರೇ ಏನೇ ಹೇಳಿದರೂ ತಲೆ ಕೆಡಿಸಿಕೊಂಡಿಲ್ಲ. ಇನ್ನೊಂದಿಷ್ಟು ವಿಡಿಯೋ ಹಾಗೂ ಫೋಟೊಗಳನ್ನು ಶೇರ್ ಮಾಡಿದ್ದಾರೆ. ನೆಟೆಡ್‌ ಡ್ರೆಸ್‌ನಲ್ಲಿ ಪೋಸ್ ಕೊಟ್ಟಿದ್ದು ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.
https://www.instagram.com/reel/DEmZCn1Its0/?igsh=MTVxcGZpMGU2MmU0Yg==
ನಿವೇದಿತಾ ಗೌಡ ಇತ್ತೀಚೆಗೆ ಸೋಶಿಯಲ್ ಮೀಡಿಯಾ ಬಿಟ್ಟು ಇರುತ್ತಿಲ್ಲ. ಪ್ರತಿ ದಿನವೂ ಆಕ್ಟಿವ್ ಆಗಿದ್ದಾರೆ. ತಮ್ಮ ಪ್ರವಾಸ ಫೋಟೊಗಳನ್ನು ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇದ್ದಾರೆ. ಬೊಂಬೆಯಂತೆ ಇದ್ದ ನಿವೇದಿತಾ ಗ್ಲಾಮರ್ ಡಾಲ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ಗ್ಲಾಮರಸ್ ಡ್ರೆಸ್‌ಗಳನ್ನು ತೊಟ್ಟು ನೆಟ್ಟಿಗರ ನಿದ್ದೆ ಕೆಡಿಸುತ್ತಿದ್ದಾರೆ. ಥೈಲ್ಯಾಂಡ್ ಪ್ರವಾಸದಲ್ಲಿರುವ ನಿವೇದಿತಾ ತಮ್ಮ ಅಭಿಮಾನಿಗಳಿಗಾಗಿ ಬೋಲ್ಡ್ ಡ್ರೆಸ್‌ನಲ್ಲಿರುವ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಈಗ ಶೇರ್ ಮಾಡಿಕೊಂಡಿರುವ ಫೋಟೊಗಳಲ್ಲಿ ನಿವೇದಿತಾ ಗೌಡ ಟ್ರಾನ್ಸ್‌ಪರೆಂಟ್ ನೆಟೆಡ್ ಡ್ರೆಸ್‌ನಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಅದಕ್ಕೆ ಸನ್ ಕಿಸ್ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಹಾಗಂತ ಕೇವಲ ಫೋಟೊ ಅಷ್ಟೇ ಅಲ್ಲ. ಸೂರ್ಯನ ಕಿರಣಗಳು ಸೋಕುವಂತೆ ಕ್ಯಾಮರಾ ಪೋಸ್ ಕೊಟ್ಟು, ಅದನ್ನು ವಿಡಿಯೋ ಮಾಡಿ, ತನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಿವೇದಿತಾ ಗೌಡ ಫೋಟೊಗಳನ್ನು ಶೇರ್ ಮಾಡಿದರೇ ಬಿಡೋದಿಲ್ಲ. 
ಇನ್ನು ಹೀಗೆ ನೆಟೆಡ್ ಡ್ರೆಸ್‌ನಲ್ಲಿ ಪೋಸ್ ಕೊಟ್ಟು ವಿಡಿಯೋ ಮಾಡಿದರೆ ನೆಟ್ಟಿಗರು ಸುಮ್ಮನಿರುತ್ತಾರಾ? ಕಾಮೆಂಟ್‌ಗಳ ಮೇಲೆ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವು ಕಾಮೆಂಟ್‌ಗಳನು ಪಾಸಿಟಿವ್ ಆಗಿದ್ದರೆ, ಮತ್ತೆ ಕೆಲವು ಕಾಮೆಂಟ್‌ಗಳು ನೆಗೆಟಿವ್ ಆಗಿ ನಿವೇದಿತಾ ಕಾಲೆಳೆಯುವ ರೀತಿಯಲ್ಲಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.