ತುಂಬಾ ಸ್ಪೆಷಲ್ ಆಗಿ ಸೀರೆ ಉಟ್ಟು ಬಂದ ನಿವೇದಿತಾ ಗೌಡ, ಅಪ್ಸರೆಯಂತೆ ಕಂಡ ನಿವಿ ಫಿಗರ್
Jun 23, 2025, 12:42 IST
|

ಹೆಚ್ಚಾಗಿ ಮಿನಿ ಡ್ರೆಸ್ ಧರಿಸಿ, ಹಾಟ್ ಅವತಾರದಲ್ಲಿ ಕಾಣಿಸಿಕೊಳ್ಳುವ ನಿವೇದಿತಾ ಗೌಡಗೆ ಕಾಮೆಂಟ್ ಮೂಲಕ ಕಿರಿಕ್ ಮಾಡುವವರೇ ಜಾಸ್ತಿ ಇರುತ್ತಾರೆ. ಆದರೆ ಅದ್ಯಾವುದಕ್ಕೂ ಕ್ಯಾರೆ ಎನ್ನದ ನಿವೇದಿತಾ, ನನ್ನಿಷ್ಟ ನಾನು ಏನ್ ಬೇಕಾದ್ರೂ ಮಾಡ್ತೀನಿ ಎನ್ನುವಂತೆ ರೀಲ್ಸ್ ಹಾಕೋದನ್ನು ಮುಂದುವರೆಸುತ್ತಲೇ ಇರುತ್ತಾರೆ.
ನಿವೇದಿತಾ ಗೌಡ ಸೀರೆಯಲ್ಲಿ ಕಾಣಿಸಿಕೊಳ್ಳೊದೆ ಕಡಿಮೆ. ಸೀರೆ ಉಟ್ಟಿದ್ದರೂ ಸಹ, ಅಲ್ಲೂ ಸಖತ್ ಬೋಲ್ಡ್ ಆಗಿಯೇ ಕಾಣಿಸುತ್ತಾರೆ ಚೆಲುವೆ. ಆದರೆ ಈ ಬಾರಿ ಅಪರೂಪಕ್ಕೆ ಎನ್ನುವಂತೆ ಮೈ ತುಂಬಾ ಸೀರೆಯುಟ್ಟು, ಮುದ್ದು ದೇವತೆಯಂತೆ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಮನಸ್ಸು ಕದ್ದಿದ್ದಾರೆ. ಹಲವರು ಮಂದಿ ಅವರ ಸೊಂಟಕ್ಕೆ ಫ್ಯಾನ್ ಅಗಿದ್ದಾರೆ
ಇನ್ನು ಮತ್ತಷ್ಟು ಅಭಿಮಾನಿಗಳು ನಿವೇದಿತಾ ಅಂದಕ್ಕೆ ಸೋತು ಬಂಗಾರದ ಗೊಂಬೆ ಅಪ್ಸರೆ, ಸೀರೆಯಲ್ಲಿ ತುಂಬಾನೆ ಮುದ್ದಾಗಿ ಕಾಣಿಸ್ತಿದ್ದೀರಿ, ಇದಪ್ಪಾ ಲಕ್ಷಣ ಅಂದ್ರೆ, ನೋಡಿದ್ರೆ ನೋಡ್ತಾನೆ ಇರಬೇಕು ಅನಿಸತ್ತೆ, ಇವತ್ತು ನಿಮ್ಮ ಹೇಟರ್ಸ್ ಕೂಡ ಬಾಯಿಗೆ ಬೀಗ ಹಾಕಿ ನಿಮ್ಮಂದವನ್ನು ಮನಸಿನಲ್ಲಿಯೇ ಹೋಗಳುತ್ತಿರಬೇಕು ಎಂದು ಸಹ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,17 Jul 2025