ಚಂದನ್ ಶೆಟ್ಟಿ ಎದ್ದು ನಿಲ್ಲುವಂತೆ ಫೋಟೋ ಶೂಟ್ ಮಾಡಿಕೊಂಡ ನಿವೇದಿತಾ ಗೌಡ, ಅಪ್ಸರೆ ಎಂದ ನೆಟ್ಟಿಗರು

 | 
ರಾ
ಚಂದನದ ಗೊಂಬೆ ಅಂತಲೇ ಹೆಸರಾದ ನಿವೇದಿತಾ ಗೌಡ ವಿಚ್ಚೇದನದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇದೀಗ ನಿವೇದಿತಾ ಗೌಡ ಶಾರ್ಟ್ ಡ್ರೆಸ್ ಹಾಕಿಕೊಂಡು ಕನ್ನಡ ಹಾಡಿಗೆ ಬಾತ್‌ರೂಮ್‌ನಲ್ಲಿ ಸ್ಟೆಪ್ಸ್ ಹಾಕಿದ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಅಂತೂ ಇಂತೂ ನಿವೇದಿತಾ ಗೌಡ ಸೂಪರ್ ಸಾಂಗ್‌ಗೆ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಈ ಡ್ಯಾನ್ಸ್‌ಗಾಗಿಯೇ ಮಸ್ತ್ ಹೇರ್ ಸ್ಟೈಲ್ ಮಾಡಿಕೊಂಡಿದ್ದಾರೆ. ಕಂದು ಬಣ್ಣವನ್ನೂ ಈ ಹೇರ್‌ಗೆ ಹಚ್ಚಿಕೊಂಡಿದ್ದಾರೆ. ಈ ಹೇರ್ ಸ್ಟೈಲ್‌ಗೆ ಒಪ್ಪುವ ಡ್ರೆಸ್ ತೊಟ್ಟಿದ್ದಾರೆ. ಈಗೀಗ ನಿವೇದಿತಾ ಕನ್ನಡ ಹಾಡುಗಳಿಗೂ ರೀಲ್ಸ್ ಮಾಡ್ತಾ ಇದ್ದಾರೆ. ಕೆಲ ದಿನಗಳಿಂದ ಹೊಸ ಹೊಸ ಹಾಡಿಗೆ ಹೆಜ್ಜೆ ಹಾಕಿ ಜನರ ಮನದಲ್ಲಿ ಕಿಚ್ಚು ಹಚ್ಚುವ ಡ್ಯಾನ್ಸ್ ಆರಂಭಿಸಿದ್ದಾರೆ. ಪೇ
ಇತ್ತೀಚಿಗೆ ಪುನೀತ್ ರಾಜ್‌ಕುಮಾರ್ ಅಭಿನಯದ ಪವರ್ ಚಿತ್ರದ ಹಾಡಿಗೆ ರೀಲ್ಸ್ ಮಾಡಿದ್ದರು. ಅಷ್ಟೆ ಮುದ್ದಾಗಿಯೆ ಡ್ಯಾನ್ಸ್ ಕೂಡ ಮಾಡಿದ್ದರು. ಇದಾದ್ಮೇಲೆ ಇದೀಗ ಕೆಂಪೇಗೌಡ ಚಿತ್ರದ ಹಾಡಿಗೆ ರೀಲ್ಸ್ ಮಾಡಿದ್ದಾರೆ. ನಿವೇದಿತಾ ಕನ್ನಡ ಹಾಡುಗಳಿಗೂ ರೀಲ್ಸ್ ಮಾಡ್ತಾ ಇದ್ದಾರೆ. ಇತ್ತೀಚಿಗೆ ಪುನೀತ್ ರಾಜ್‌ಕುಮಾರ್ ಅಭಿನಯದ ಪವರ್ ಚಿತ್ರದ ಹಾಡಿಗೆ ರೀಲ್ಸ್ ಮಾಡಿದ್ದರು. ಅಷ್ಟೆ ಮುದ್ದಾಗಿಯೆ ಡ್ಯಾನ್ಸ್ ಕೂಡ ಮಾಡಿದ್ದರು. ಇದಾದ್ಮೇಲೆ ಇದೀಗ ಕೆಂಪೇಗೌಡ ಚಿತ್ರದ ಹಾಡಿಗೆ ರೀಲ್ಸ್ ಮಾಡಿದ್ದಾರೆ.
ಹೌದು ನಿವೇದಿತಾ ಈಗ ಸಿಂಗಲ್ ಆಗಿದ್ದಾರೆ. ಗಾಯಕ ಚಂದನ್ ಶೆಟ್ಟಿ ಅವರೊಂದಿಗೆ ವಿಚ್ಚೇದನ ಪಡೆದ ಬಳಿಕ ನಿವೇದಿತ ಹೆಚ್ಚಾಗಿ ಪ್ರವಾಸ ಮಾಡುತ್ತಿದ್ದಾರೆ. ಅಲ್ಲದೆ ತಾವು ಹೋದ ಕಡೆಗಳೆಲ್ಲಾ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾರೆ. ಪಾರ್ಟಿ, ಪಬ್, ಕ್ಲಬ್ ಅಂತ ಸುತ್ತಾಡಿಕೊಂಡು ಇರುವ ನಿವೇದಿತಾ ಇತ್ತೀಚೆಗೆ ಶಾರ್ಟ್ ಡ್ರೆಸ್ ಹಾಕಿಕೊಂಡು ನೃತ್ಯ ಮಾಡುವ ವಿಡಿಯೋಗಳೇ ಹೆಚ್ಚೆಚ್ಚು ವೈರಲ್ ಆಗುತ್ತಿವೆ.
News Hub