ಕನ್ನಡಿಗರಿಗೆ ಹೊಸ ಸುದ್ದಿ ಹಂಚಿದ ನಿವೇದಿತಾ ಗೌಡ; ಚಂದನ್ ಶೆಟ್ಟಿ ಕ ಣ್ಣೀರು

ಚಂದನ್ ಶೆಟ್ಟಿಯಿಂದ ವಿಚ್ಚೇದನ ಪಡೆದು ದೂರವಾಗಿರುವ ನಿವೇದಿತಾ ಗೌಡ ಈಗ ತನ್ನ ಸಾಮಾಜಿಕ ಜಾಲತಾಣದಲ್ಲಿ ಹೊಸ ಬಗೆಯ ನವನವೀನ ವಿಡಿಯೋವನ್ನು ಹಾಕಿಕೊಳ್ಳುತ್ತಿರುತ್ತಾರೆ. ಇದೀಗ ತನ್ನ ತಮ್ಮ ರಾಹುಲ್ ಜೊತೆಗಿರುವ ವಿಡಿಯೋವೊಂದನ್ನು ಹಾಕಿದ್ದು. ಸಹೋದರರೆಲ್ಲರೂ ಇದೇ ರೀತಿ ಕಿರಿಕಿರಿನಾ!? ಎಂದು ಅಡಿಬರಹ ಬರೆದಿದ್ದಾರೆ. ಸಂಪೂರ್ಣ ಇಂಗ್ಲಿಷ್ ನಲ್ಲಿ ಮಾತುಕತೆ ನಡೆದಿತ್ತು ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡಿದ್ದಾರೆ.
ಇಂಗ್ಲಿಷ್ ಹಾಡೊಂದನ್ನು ಹಾಡಲು ನಿವೇದಿತಾ ಟ್ರೈ ಮಾಡುತ್ತಿದ್ದು, ಸಹೋದರ ಬಂದು ತರ್ಲೆ ಮಾಡುತ್ತಿದ್ದಾನೆ. ಇದಕ್ಕೆ ನಿವೇದಿತಾ ಇಲ್ಲಿಂದ ಹೋಗು ಪ್ಲೀಸ್ ಎನ್ನುತ್ತಿದ್ದಾರೆ. ನಾನು ಬಾತುರೂಮ್ ಸಿಂಗರ್ ಅಲ್ಲ ಆಯ್ತಾ ಎಂದು ನಿವೇದಿತಾ ಹೇಳಿದ್ದಕ್ಕೆ ತಮ್ಮ ನೀನು ಸಿಂಗರೇ ಅಲ್ಲ ಎಂದು ಕಾಲೆಳೆದಿದ್ದಾನೆ.ತಮ್ಮ ಇದು ಸ್ಟುಪ್ಪಿಡ್ ಎಂದಿದ್ದಕ್ಕೆ ಹೌದು ನಾನು ಸ್ಟುಪಿಡ್ ಆಯ್ತಾ, ನಾನು ಸರಿ ಆಗುವವರೆಗೆ ಹಾಡುತ್ತಲೇ ಇರುತ್ತೇನೆ ಎಂದಿದ್ದಾರೆ ನಿವೇದಿತಾ.
https://www.instagram.com/reel/C9esxGzJhwQ/?igsh=N3M0NHhsY2FqZXhv
ನನಗೆ ಹಸಿವೆ ಆಗುತ್ತಿದೆ ಏನಾದರೂ ಅಡುಗೆ ಮಾಡು ಎಂದು ತಮ್ಮ ಹೇಳಿದ್ದಕ್ಕೆ ನೀನು ಊಟಕ್ಕೆ ಇನ್ನೊಬ್ಬರನ್ನು ಡಿಪೆಂಡ್ ಆಗಿರುವುದ್ಯಾಕೆ ಎಂದು ಹೇಳಿದ್ದಾರೆ ನಿವೇದಿತಾ. ನಾನ್ಯಾಕೆ ನೀನು ಹಾಡುವಾಗ ನಿನ್ನ ವಿಡಿಯೋ ಫ್ರೆಮ್ ನಲ್ಲಿ ಕಾಣಿಸುತ್ತಿದ್ದೇನೆ ಎಂದು ತಮ್ಮ ರಾಹುಲ್ ತಮಾಷೆ ಮಾಡುತ್ತಿದ್ದು, ಹೀಗೆ ಅಕ್ಕ-ತಮ್ಮನ ತರಲೆ ತುಂಟಾಟ ಇದರಲ್ಲಿದೆ. ಆದರೆ ಈ ವಿಡಿಯೋ ಬಂದ ಕಮೆಂಟ್ ನಲ್ಲಿ ಕನ್ನಡ ಕೋಲ್ಲುತ್ತಿರುವವರಿಗೆ ನನ್ನದೊಂದು ನಮಸ್ಕಾರ ಡವ್ ರಾಣಿ, ಇದಕ್ಕೆ ಗಂಡನ್ ಬಿಟ್ಟಿರೋದು ಅಂತೆಲ್ಲ ಕಮೆಂಟ್ ಮಾಡಿದ್ದಾರೆ.
ಈಗಾಗಲೇ ನಿವೇದಿತಾ ಹಾಗೂ ಚಂದನ್ ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಕ್ಯಾಂಡಿ ಕ್ರಶ್ ಸಿನಿಮಾ ಹೊರತು ಪಡಿಸಿದರೆ ನಿವೇದಿತಾ ಗೌಡ ಸೃಜನ್ ಲೋಕೇಶ್ ನಿರ್ದೇಶನದ ಜಿಎಸ್‌ಟಿ ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ವಿಶೇಷ ಅಂದರೆ ಈ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಇದೆ. ಇನ್ನು ಚಂದನ್ ಶೆಟ್ಟಿ ಅಭಿನಯದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಟೀಸರ್, ಹಾಡುಗಳು ಮತ್ತು ಎರಡು ಟ್ರೈಲರ್‌ಗಳಿಂದ ಗಮನಸೆಳೆದಿದೆ.
ಅರುಣ್ ಅಮುಕ್ತ ರಚಿಸಿ-ನಿರ್ದೇಶಿಸಿರುವ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರವು ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನ, ಇತ್ತೀಚೆಗೆ ದುಬೈನಲ್ಲಿ ಚಿತ್ರದ ಪ್ರೀಮಿಯರ್ ಶೋ ಆಗಿದ್ದು, ಚಿತ್ರ ನೋಡಿರುವ ಅನಿವಾಸಿ ಕನ್ನಡಿಗರು ಚಿತ್ರವನ್ನು ಮೆಚ್ಚಿಕೊಂಡಿರುವುದಷ್ಟೇ ಅಲ್ಲ, ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.