Colors Kannada ವೇದಿಕೆಯಲ್ಲಿ ಸಾಕ್ಷಾತ್ ಒನಕೆ ಓಬವ್ವಳ ಅವತಾರ ಎತ್ತಿದ ನಿವೇದಿತಾ ಗೌಡ
Jun 16, 2025, 09:28 IST
|

ಕಲರ್ಸ್ ಕನ್ನಡದಲ್ಲಿ ಕುರಿ ಪ್ರತಾಪ್ ಮತ್ತು ಅನುಪಮಾ ಗೌಡರ ಹೊಸ ಅಡುಗೆ ಶೋ ‘ಕ್ವಾಟ್ಲೆ ಕಿಚನ್’ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಬಿಗ್ ಬಾಸ್ ಕನ್ನಡದಿಂದ ಜನಪ್ರಿಯತೆ ಗಳಿಸಿದ ಈ ಜೋಡಿ, ಮನರಂಜನೆ ಮತ್ತು ಅಡುಗೆಯ ಸಂಯೋಜನೆಯೊಂದಿಗೆ ಪ್ರೇಕ್ಷಕರನ್ನು ರಂಜಿಸಲಿದೆ. ಶೋದಲ್ಲಿ ಸೆಲೆಬ್ರಿಟಿಗಳ ಭಾಗವಹಿಸುವಿಕೆಯೂ ನಿರೀಕ್ಷಿಸಲಾಗಿದೆ. ಈಗಾಗಲೇ ಬಿಡುಗಡೆ ಆಗಿರುವ ಪ್ರೋಮೋ ಅಲ್ಲಿ ನಟಿ ಶ್ರುತಿ, ನಿವೇದಿತಾ ಗೌಡ ಸೇರಿದಂತೆ. ಹಲವರಿದ್ದಾರೆ.
ಸಣ್ಣ ಪುಟ್ಟ ಡ್ರೆಸ್ ಹಾಕಿ ಎಲ್ಲರಿಂದ ಬೈಸಿಕೊಳ್ಳುತ್ತಿದ್ದ ನಿವೇದಿತಾ ಗೌಡ ಇಲ್ಲಿ ಒನಕೆ ಓಬವ್ವ ಳ ರೀತಿ ಸೀರೆ ಹಾಕಿ ಮಿಂಚಿದ್ದಾರೆ.ಅಡುಗೆ ಮಾಡುತ್ತಾ ಮತ್ತೊಂದಷ್ಟು ಫನ್ ಕೂಡ ಶೋನಲ್ಲಿ ನೀವು ಕಾಣಬುದು. ಬಾಯ್ಸ್ vs ಗರ್ಲ್ಸ್ ಪೂರ್ಣಗೊಂಡ ಬಳಿಕ ಕಲರ್ಸ್ನಲ್ಲಿ ಈ ಸಮಯಕ್ಕೆ ಯಾವುದೇ ಶೋ ಫಿಕ್ಸ್ ಆಗಿಲ್ಲ. ಈ ಸ್ಥಾನದಲ್ಲಿ ಧಾರಾವಾಹಿಗಳು ಪ್ರಸಾರ ಕಾಣುತ್ತಿವೆ. ಮುಂದಿನ ದಿನಗಳಲ್ಲಿ ಈ ಸಮಯಕ್ಕೆ ಈ ಶೋ ಪ್ರಸಾರ ಕಾಣಲಿದೆಯೇ ಎನ್ನುವ ಅನುಮಾನ ಮೂಡಿದೆ. ಸಾಮಾನ್ಯವಾಗಿ ಅಡುಗೆ ಶೋ ಮಧ್ಯಾನ ಪ್ರಸಾರ ಕಾಣುತ್ತದೆ.
ಅದೇ ರೀತಿ ಈ ಶೋ ಕೂಡ ಮಧ್ಯಾಹ್ನ ಪ್ರಸಾರ ಕಾಣುತ್ತದೆಯೇ ಎನ್ನುವ ಅನುಮಾನ ಮೂಡಿದೆ. ಸೆಲೆಬ್ರಿಟಿಗಳು ಅಡುಗೆ ಮಾಡಲು ಬರೋ ಸಾಧ್ಯತೆ ಇದೆ.ಈ ಶೋನಲ್ಲಿ ಬೆಳ್ಳುಳ್ಳಿ ಕಬಾಬ್ ಚಂದ್ರು, ನಟ ಆರ್ ಕೆ ಚಂದನ್, ನಟ ದಿಲೀಪ್ ಶೆಟ್ಟಿ, ಕೆಂಪಮ್ಮ, ನಟಿ ಪ್ರೇರಣಾ, ಸೋನಿಯಾ ಪೊನ್ನಮ್ಮ ಸೇರಿದಂತೆ ಹಲವರು ಕುಕ್‌ಗಳಾಗಿ ಕಾಣಿಸಿಕೊಂಡಿದ್ದಾರೆ. ಪ್ರತಿ ವಾರವೂ ವಿಭಿನ್ನ ಕಾನ್ಸೆಪ್ಟ್ ಮತ್ತು ಗೆಟಪ್ಪಿನೊಂದಿಗೆ ಸ್ಪರ್ಧಿಗಳು ಕಾಣಿಸಿಕೊಳ್ಳಲ್ಲಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,19 Jun 2025
40ರ ಸನಿಹದಲ್ಲಿ ಮೇಘನಾ ರಾಜ್, ಆದರೂ ಎರಡನೇ ಮದುವೆಗೆ ಹೆಚ್ಚಾಯಿತು ಡಿಮಾಂಡ್
Thu,19 Jun 2025