ದರ್ಶನ್ ತಮ್ಮನ ಹಾಗೂ ತಾಯಿಯ ಪ ರಿಸ್ಥಿತಿ ಯಾರಿಗೂ ಬೇಡ; ಕೋಟಿ ಒಡೆಯನ ಸಹೋದರ ಬೀದಿಪಾಲು

 | 
Ue

ದರ್ಶನ್ ತನಗೆ ತಾನೇ ಪೈಲ್ವಾನ್ ಅಂದುಕೊಂಡ ರೀತಿ ಕಾಣುತ್ತಿದೆ. ಯಾಕಂದ್ರೆ ಈತ ಮಾತನ್ನೇ ಆಡಲ್ಲ, ಬರೀ ಹಲ್ಲೆ ಮಾಡಲು ಮುಂದಾಗುತ್ತಾನೆ ಅನ್ನೋ ಆರೋಪ ಇದೆ. ಅದರಲ್ಲೂ ಈತನ ಕೈಗೆ ಅಮಾಯಕರು ಸಿಕ್ಕಿಬಿದ್ದರೆ ಸಾಕು ಅವರಿಗೆ ಏಟು ಕೊಡದೆ ಮುಂದೆ ಹೋಗಲ್ಲ ಎಂಬುದು ಕೂಡ ದೊಡ್ಡ ಆರೋಪ. ಹೀಗಿದ್ದಾಗ ಕೊಲೆ ಆರೋಪಿ ದರ್ಶನ್ ನಾಯ್ಡು ಗಟ್ಟಿ ಇರುವವರನ್ನ ಅಂದ್ರೆ ಶಕ್ತಿಶಾಲಿ ವ್ಯಕ್ತಿಗಳನ್ನ ಮಾತ್ರ ಮುಟ್ಟುವುದಿಲ್ಲ ಬಿಡಿ.

 ಯಾಕಂದ್ರೆ ದರ್ಶನ್‌ಗೆ ಅಷ್ಟೊಂದು ಧಮ್ ಇಲ್ಲ ಅಂತಾರೆ ಅವನ ವಿರೋಧಿಗಳು. ಹೀಗಿದ್ದಾಗ ಸ್ವಂತ ತಮ್ಮ ದಿನಕರ್ ಮೇಲೆಯೂ, ಇದೇ ದರ್ಶನ್ ಹಲ್ಲೆ ಮಾಡಿದ್ದ ಎಂಬ ಆರೋಪ ಇದೆ. ನಟ ದರ್ಶನ್ ಬುದ್ಧಿ ಕಲಿಯುವುದಿಲ್ಲ, ಆತನಿಗೆ ಬುದ್ಧಿ ಬರಲ್ಲ ಅಂತಾ ಇದೀಗ ಕರ್ನಾಟಕದಲ್ಲಿ ಜನ ಡಿಸೈಡ್ ಮಾಡಿಕೊಂಡಿದ್ದಾರೆ. 

ಯಾಕಂದ್ರೆ ದರ್ಶನ್ ಮಾಡುತ್ತಿರುವ ಕೆಲಸಗಳು ಒಂದೆರಡಲ್ಲ ಬಿಡಿ. ಇಷ್ಟುದಿನ ಹೊಡೆದಾಟ, ಬಡಿದಾಟಕ್ಕೆ ಸೀಮಿತವಾಗಿದ್ದ ದರ್ಶನ್ & ಗ್ಯಾಂಗ್ ಈಗ ಕೊಲೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಅದರಲ್ಲೂ ಅಮಾಯಕ ವ್ಯಕ್ತಿ ಮೇಲೆ ದರ್ಶನ್ ಹೀಗೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ ಎಂಬ ಆರೋಪ ದೊಡ್ಡ ಸದ್ದು ಮಾಡುತ್ತಿದೆ. ಹೀಗಿದ್ದಾಗಲೇ ದರ್ಶನ್ ತೂಗುದೀಪ್ ತಾಯಿ ಅವರು & ಅವರ ತಮ್ಮ ಈವರೆಗೂ ದರ್ಶನ್‌ನ ನೋಡಲು ಬಂದಿಲ್ಲ.

ಅಷ್ಟೇ ಅಲ್ಲದೆ ದರ್ಶನ್ ಬಗ್ಗೆ ದಿನಕರ್ ತೂಗುದೀಪ್ ಪ್ರತಿಕ್ರಿಯೆ ಕೂಡ ನೀಡಿಲ್ಲ. ಹಾಗಾದ್ರೆ ಈ ಇಬ್ಬರ ನಡುವೆ ಏನ್ ಆಗಿತ್ತು? ಕೊಲೆ ಆರೋಪಿ ದರ್ಶನ್ ತೂಗುದೀಪ್ ತನ್ನ ತಮ್ಮನ ಮೇಲೆಯೇ ಹಲ್ಲೆ ಕೂಡ ಮಾಡಿದ್ದನಾ ಎಂಬ ಅನುಮಾನ ಎಲ್ಲರಲ್ಲೂ ಇದೆ. ಆದರೆ ಈ ಬಗ್ಗೆ ಇವರೆಗೆ ದಿನಕರ್ ತೂಗುದೀಪ ಶ್ರೀನಿವಾಸ್ ಅವರು ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ. 

ಸಾರಥಿ ಸಿನಿಮಾ ಹಿಟ್ ಕುರಿತಾಗಿ ಈ ಇಬ್ಬರ ನಡುವೆ ಯುಗಾದ ಹಬ್ಬದ ದಿನ ಕಿರಿಕ್ ಆಗಿತ್ತಂತೆ. ಆಗ ಕೊಲೆ ಆರೋಪಿ ನಟ ದರ್ಶನ್ ತನ್ನ ಸ್ವಂತ ತಮ್ಮ ದಿನಕರ್ ತೂಗುದೀಪ್ ಮೇಲೆ ಕೂಡ ಹಲ್ಲೆ ಮಾಡಿದ್ದನಂತೆ. ಆ ನಂತರವೇ ಇಬ್ಬರು ದೂರವಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.  (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.