ಉತ್ತರ ಭಾರತದ ಹುಡುಗಿ ತೇಜಸ್ವಿ ಸೂರ್ಯ ಅವರ ಪತ್ನಿ ಮಾಡುತ್ತಿದ್ದ ಕೆಲಸ ನೋಡಿ ಫಿದಾ ಆದ ಕನ್ನಡಿಗರು

 | 
ರರರ

ಕನ್ನಡ ಮನೋರಂಜನಾ ಕ್ಷೇತ್ರದಲ್ಲಿ ನಟ, ನಿರ್ದೇಶಕ, ನಿರೂಪಕ ಮಾಸ್ಟರ್‌ ಆನಂದ್ ಅವರಷ್ಟೇ ಅವರ ಪತ್ನಿಯೂ ಕೂಡ ಫುಲ್‌ ಫೇಮಸ್‌. ಸದಾ ಆ್ಯಕ್ವಿವ್‌ ಮೂಡ್‌ನಲ್ಲಿ ಇರುತ್ತಿದ್ದ ಮಾಸ್ಟರ್‌ ಆನಂದ್ ಪತ್ನಿ ಯಶಸ್ವಿನಿ ಮಾಸ್ಟರ್‌ ಆನಂದ್, ಸದ್ಯ ರೆಸ್ಟ್‌ ಮೂಡ್‌ನಲ್ಲಿದ್ದಾರೆ. ಎಷ್ಟರ ಮಟ್ಟಿಗೆ ಅಂದರೆ ನಡೆದಾಡಲು ಆಗದ ಸ್ಥಿತಿಯಲ್ಲಿದ್ದಾರೆ. ಯಶಸ್ವಿನಿ ಮಾಸ್ಟರ್‌ ಆನಂದ್ ಮನೆಯಲ್ಲಿ ಬಿಸಿನೀರಿನಲ್ಲಿ ಸ್ಟೀಮ್‌ ತೆಗೆದುಕೊಳ್ಳುವಾಗ ಆದ ಯಡವಟ್ಟಿನಿಂದ ಹಾಸಿಗೆ ಹಿಡಿಯುವಂತಾಗಿದೆ. 

ಕಳೆದ ಹತ್ತು ದಿನಗಳ ಹಿಂದೆ ಅಂದರೆ ಮಾರ್ಚ್ 2ನೇ ತಾರೀಕು ಶನಿವಾರ ಎಲ್ಲರಿಗೂ ಸಾಮಾನ್ಯ ದಿನವಾಗಿದ್ದರೆ ಯಶಸ್ವಿನಿ ಮಾಸ್ಟರ್‌ ಆನಂದ್ ಅವರ ಪಾಲಿಗೆ ಬ್ಯಾಡ್ ಡೇ ಆಗಿತ್ತು. ಆ ದಿನ ಮಾಸ್ಟರ್‌ ಆನಂದ್‌ ಕೂಡ ಹಂಪಿ ಉತ್ಸವಕ್ಕೆ ಹೋಗಿದ್ದರಂತೆ. ಮನೆಯಲ್ಲೇ ಇದ್ದ ಯಶಸ್ವಿನಿ, ಬಿಸಿ ನೀರಿನಲ್ಲಿ ಸ್ಟೀಮ್ ತೆಗೆದುಕೊಳ್ಳುತ್ತಾ ಇದ್ದರು. ಈ ವೇಳೆ ಅದೆನಾಯ್ತೋ ಗೊತ್ತಿಲ್ಲ ಕೈಯಿಂದ ತಪ್ಪಿ ಬಿಸಿ ನೀರು ಕಾಲಿನ ಮೇಲೆ ಬಿತ್ತು.

ಬಳಿಕ ಆಸ್ಪತ್ರೆಯಲ್ಲಿ ಸುಟ್ಟು ಗುಳ್ಳೆಗಳು ಬಂದ ಕಾರಣ ಅವುಗಳ ಒಳಗಿರುವ ನೀರು ತೆಗೆದು ಸ್ಕಿನ್‌ ಔಟ್‌ ಮಾಡಿ ಬ್ಯಾಂಡೇಜ್‌ ಮಾಡಿದ್ದರು. ಈ ವಿಡಿಯೋವನ್ನು ಯಶಸ್ವಿನಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಯಾರ ಕಣ್ಣು ಬಿತ್ತೋ..ಆದರೆ ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ಬರೆದುಕೊಂಡಿದ್ದರು. ಯಶಸ್ವಿನಿ ಕಾಲಿನ ವಿಡಿಯೋ ನೋಡಿದ ಎಂಥವರಿಗಾದರೂ ಕರಳು ಚುರುಕ್‌ ಎನ್ನುತ್ತದೆ. ಅಷ್ಟರ ಮಟ್ಟಿಗೆ ಅವರ ಕಾಲುಗಳು ಗಾಯಗೊಂಡಿದ್ದವು.

ಯಶಸ್ವಿನಿ ಅವರ ವಿಡಿಯೋ ನೋಡಿದ ಪ್ರತಿಯೊಬ್ಬರು ಕೂಡ ಬೇಗ ಚೇತರಿಸಿಕೊಳ್ಳಿ ಎಂದು ಹಾರೈಸಿದ್ದರು. ಈ ವೇಳೆ ಕೆಲವರಿಗೆ ಪ್ರಶ್ನೆಯೊಂದು ಬಂದಿದ್ದು, ಸ್ಟೀಮ್‌ ತೆಗೆದುಕೊಳ್ಳುವ ನೀರು ಎರಡು ಕಾಲುಗಳ ಮೇಲೆ ಹೇಗೆ ಬಿತ್ತು ಎಂದು ಪ್ರಶ್ನಿಸಿದ್ದಾರೆ. ಜನರ ಈ ಪ್ರಶ್ನೆಗೆ ಸ್ವತಃ ಮಾಸ್ಟರ್‌ ಆನಂದ್ ವಿಡಿಯೋ ಮೂಲಕ ಸವಿವರ ವಿವರಣೆ ನೀಡಿದ್ದಾರೆ. ನೋವಿನಿಂದ ನರಳುತ್ತಿದ್ದ ಯಶಸ್ವಿನಿ ಕೂಡ ಅವರ ಮಾತಿಗೆ ನಕ್ಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.