11 ವರ್ಷ ಸಂಸಾರ ಮಾಡಿದೆ, ಇನ್ನೂ ಮಕ್ಕಳಾಗಿಲ್ಲ ಎಂದು ಗಂಡನನ್ನು ದೂರಿದ ನ.ಟಿ

 | 
Uuu

ಬಾಲಿವುಡ್‌ನಲ್ಲಿ ಸಖತ್ ಸುದ್ದಿ ಮಾಡಿರುವ ನಟಿ, ನಿರ್ದೇಶಕಿಯೂ ಆಗಿರುವ ಪೂಜಾ ಭಟ್ ತಮಗೆ ಯಾಕೆ ಮಕ್ಕಳಾಗಲಿಲ್ಲ ಎಂದು ಮನಬಿಚ್ಚಿ ಮಾತನಾಡಿದ್ದಾರೆ. ನಿರ್ದೇಶಕ ಮಹೇಶ್ ಭಟ್ ಪುತ್ರಿ ಆಗಿರುವ ಪೂಜಾ ಭಟ್‌ಗೆ ಈಗ 41 ವರ್ಷ. ಆಲಿಯಾ ಭಟ್‌ ತಂಗಿ ಆಗಿದ್ದು ಎರಡನೇ ಪತ್ನಿಯಿಂದ ಹುಟ್ಟಿದ್ದ ಮಗಳು.

ಪಾಪ್ ಸಿನಿಮಾದ ವೇಳೆ ಮನೀಶ್ ಮಖಿಜಾ ಮತ್ತು ಪೂಜಾ ಭಟ್‌ ಪ್ರೀತಿಯಲ್ಲಿ ಬಿದ್ದರು. 2003ರಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡ ಈ ಜೋಡಿ 2014ರಲ್ಲಿ ವಿಚ್ಛೇದನ ಪಡೆಯುತ್ತಾರೆ. ನಮ್ಮಿಬ್ಬರ ನಡುವೆ ಎಲ್ಲವೂ ಚೆನ್ನಾಗಿತ್ತು ಆದರೂ ಏನೋ ಕೊರತೆ ಇದೆ ಅನಿಸಲು ಶುರುವಾಗಿತ್ತು. ಇಬ್ಬರು ಒಟ್ಟಿಗೆ ನಿರ್ಧಾರ ತೆಗೆದುಕೊಂಡು ದೂರವಾಗಿದ್ದು ಎಂದು ಪೂಜಾ ಭಟ್ ತಿಳಿಸಿದ್ದಾರೆ.

11 ವರ್ಷ ದಾಂಪತ್ಯ ಜೀವನ ನಡೆಸಿದ್ದೀವಿ. ಮನೀಶ್ ತುಂಬಾ ಒಳ್ಳೆಯವರು, ವೃತ್ತಿಯಲ್ಲಿ ವಿಡಿಯೋ ಜಾಕಿಯಾಗಿದ್ದರು ಆದರೆ ತಪ್ಪನ್ನು ನಾನೇ ಮಾಡಿದ್ದು.ಆ ಸಮಯದಲ್ಲಿ ಮಕ್ಕಳು ಮಾಡಿಕೊಳ್ಳಲು ನಾನು ರೆಡಿಯಾಗಿ ಇರಲಿಲ್ಲ. ಮಕ್ಕಳು ಬೇಕು ಅನಿಸಲಿಲ್ಲ. ಮಕ್ಕಳು ಅಂದ್ರೆ ಇಷ್ಟನೇ ಆದರೆ ಆ ಸಮಯದಲ್ಲಿ ಅನಿಸಲಿಲ್ಲ.

ಒಂದು ಹಂತದ ನಂತರ ಮಕ್ಕಳು ಬೇಕು ಎನಿಸಿದರೂ ಮಾಡಿಕೊಳ್ಳುವಂತೆ ಇರಲಿಲ್ಲ ನನ್ನ ಜೀವನ ಹೀಗಿದೆ. ನನ್ನ ಫ್ಯಾಮಿಲಿ ಬಿಗ್ ಸಪೋರ್ಟ್‌ ಎಂದಿದ್ದಾರೆ ಪೂಜಾ.  ಒಟ್ಟಿನಲ್ಲಿ ಯಂಗ್ ವಯಸ್ಸಿನಲ್ಲಿ ಮಕ್ಕಳು ಬೇಡ ಎಂದವರಿಗೆ ಪಾಠ ಹೇಳಿದ್ದಾರೆ. ನನ್ನಂತೆ ನೀವು ಮಾಡಿಕೊಳ್ಳಬೇಡಿ. ಒಂದು ವಯಸ್ಸಿನಲ್ಲಿ ಮಕ್ಕಳಾಗಲಿ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.