ಮೈಚಳಿ ಬಿಟ್ಟು ಡೈರೆಕ್ಟರ್ ಹೇಳಿದ ಹಾಗೆ ಬೋಲ್ಡ್ ಆಗಿ ನಟಿಸಿದ ಧಾರಾವಾಹಿ ನ.ಟಿ, ಕಿ ಡಿಕಾರಿದ ಸ್ವಂತ ಗಂಡ

 | 
Bz

ವಿಭಿನ್ನ ಕಥಾಹಂದರದ ಧಾರಾವಾಹಿಗಳ ಮೂಲಕ ಜನರನ್ನು ರಂಜಿಸುತ್ತಿರುವ ಸ್ಟಾರ್‌ ಸುವರ್ಣವಾಹಿನಿಯಲ್ಲಿ ಇದೀಗ ಹೊಸ ಧಾರಾವಾಹಿಯೊಂದು ಆರಂಭವಾಗಿದೆ .ಆ ಧಾರಾವಾಹಿ ಶೀರ್ಷಿಕೆ ಬಹಳ ಭಿನ್ನವಾಗಿದ್ದು ಗಮನ ಸೆಳೆದಿದೆ. ಅದುವೇ ಕಾವೇರಿ ಕನ್ನಡ ಮೀಡಿಯಂ. ಹೌದು, ಗಿಣಿರಾಮ, ಕೆಂಡಸಂಪಿಗೆ ಸೇರಿದಂತೆ ಕನ್ನಡದಲ್ಲಿ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿರುವ, ಹಿಂದಿಯಲ್ಲೂ ನಿರ್ದೇಶನದ ಛಾಪು ಮೂಡಿಸಿರುವ ಪ್ರೀತಂ ಶೆಟ್ಟಿ ಈ ಧಾರಾವಾಹಿಯ ನಿರ್ದೇಶಕರು. 

ಇನ್ನು ಈ ಧಾರವಾಹಿಯಲ್ಲಿ ಹಿರಿಯ ನಟಿ ಮಹಾಲಕ್ಷ್ಮಿ ಕೂಡ ನಟಿಸಿದ್ದಾರೆ. ಕನ್ನಡ ಮೀಡಿಯಂನಲ್ಲಿ ಓದಿರುವ ಕಾವೇರಿ ಎನ್ನುವ ಹುಡುಗಿಯೇ ಈ ಕಥೆಯ ನಾಯಕಿ. ತಾನು ಓದಿರುವ ಕನ್ನಡ ಶಾಲೆಯನ್ನು ಉಳಿಸಿಕೊಳ್ಳಲು  ರಿಸ್ಕ್‌ ತೆಗೆದುಕೊಂಡು ಇಂಗ್ಲಿಷ್‌ ಮೀಡಿಯಂ ಶಾಲೆಗೆ ಪಾಠ ಮಾಡಲು ಸೇರುತ್ತಾಳೆ ಕಾವೇರಿ, ಇಂಗ್ಲಿಷ್‌ ಮೀಡಿಯಂ ಶಾಲೆಯಲ್ಲಿ ಪಾಠ ಮಾಡಿ, ಕನ್ನಡ ಶಾಲೆಯನ್ನು ಉಳಿಸಿಕೊಳ್ಳುತ್ತಾಳಾ ಈ ದಿಟ್ಟೆ ಕಾವೇರಿ ತಿಳಿಯಲು ಧಾರಾವಾಹಿ ನೋಡಬೇಕು. 

ಇನ್ನು ಈ ಧಾರಾವಾಹಿಯಲ್ಲಿ ರೊಮ್ಯಾಂಟಿಕ್ ಲವ್ ಸೀನ್ ಗಳಿವೆ ಅವುಗಳನ್ನು ಹೇಗೆ ಶೂಟ್ ಮಾಡ್ತಾರೆ ಎಂದು ಗೊತ್ತಾದ್ರೆ ಹುಬ್ಬೇರಿಸ್ತಿರಿ. ಹೌದು ಬಾತ್ರೂಮ್ ಅಲ್ಲಿ ನಟ ರಕ್ಷಿತ್‌ ಅರಸ್‌ ಗೋಪಾಲ್‌ ಅವರು ಬೀಳುತ್ತಾರೆ ಅವರ ನಟಿ ಪ್ರಿಯಾ ಜೆ ಅವರು ಬೀಳುತ್ತಾರೆ ಅವರ ಮೈಮೇಲೆ ನೀರು ಬೀಳುತ್ತದೆ ಈ ದೃಶ್ಯವನ್ನು ಪಕ್ಕದಲ್ಲೇ ನಿಂತು ಸ್ಕ್ರೀನ್ ಪ್ಲೇ ಅವರು ಹೇಳಿಕೊಡುತ್ತಿರುತ್ತರೆ ಈ ದೃಶ್ಯವನ್ನು ಕಣ್ತುಂಬಿ ಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.