ಪಾಠ ಹೇಳಿಕೊಟ್ಟ ಮುದ್ದಾದ ಟೀಚರ್ ಗೆ ತಾಳಿ ಕಟ್ಟಿದ್ದ ವಿ ದ್ಯಾರ್ಥಿ, ಮೊದಲ ರಾತ್ರಿರೂಮ್ ಒಳಗೆ ಬಾರಿ ಸದ್ದು
| Jul 14, 2025, 11:33 IST
ತಮಿಳುನಾಡು; ತಮಿಳುನಾಡಿನ ಹಳ್ಳಿಯೊಂದರಲ್ಲಿ ಶಿಕ್ಷಕಿಗೆ ತಾಳಿ ಕಟ್ಟಿ ಮದುವೆಯಾದ ವಿಚಿತ್ರ ಘಟನೆಯೊಂದು ಕಂಡುಬಂದಿದೆ. ಹೌದು, ತಮಿಳುನಾಡು ಮೂಲದ ಸ್ಕೂಲ್ ಟೀಚರ್ ಮೇಲೆ ವಿದ್ಯಾರ್ಥಿಯೊಬ್ಬ ತನಗೆ ವಿದ್ಯಾಬ್ಯಾಸ ಹೇಳಿಕೊಟ್ಟ ಗುರುಗಳನ್ನೇ ಮದಿವೆಯಾಗಿದ್ದಾನೆ.
ಈ ವಿದ್ಯಾರ್ಥಿ ಹಾಗೂ ಟೀಚರ್ ನಡುವೆ ಕಳೆದ ಒಂದು ವರ್ಷಗಳಿಂದ ಪ್ರೀತಿ ಪ್ರೇಮಾ ಬೆಳೆದಿದ್ದು. ತಮ್ಮ ಪ್ರೀತಿಯನ್ನು ಮನೆಯವರ ಮುಂದಿಟ್ಟು ಮದುವೆಯಾಗಿ ಇದೀಗ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಯುವಕನ ವಯಸ್ಸು ಕಡಿಮೆ ಇರುವುದರಿಂದ ಈ ಊರಿನಲ್ಲಿ ಗಣ್ಯ ವ್ಯಕ್ತಿಗಳ ಆರೋಪ ಕೂಡ ಬಂದಿತ್ತು.
ಆದರೆ ಇದೀಗ ಈ ಜೋಡಿ ತನ್ನ ಮನೆಯ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಈ ಜೋಡಿಯ ಮದುವೆ ವಿಡಿಯೋ ಎಲ್ಲಾ ಕಡೆ ಬಾರಿ ದೊಡ್ಡ ಮಟ್ಟದ ಸಂಚಲನ ಹುಟ್ಟುಹಾಕಿದೆ.