ನಮ್ಮೆಲ್ಲರ ನೆಚ್ಚಿನ ಕೋಡಿ ಪರಲೋಕ, ಓಡೋಡಿ ಬಂದ ರಾಜ್ಯದ ಮುಖ್ಯಮಂತ್ರಿ

 | 
B

ಇತ್ತೀಚಿಗೆ ಹಲವಾರು ಮಹಾನ್ ವ್ಯಕ್ತಿ ಗಳು ಹೃದಯಾಘಾತ ದಿಂದ ಮರಣ ಹೊಂದುತ್ತಿದ್ದಾರೆ. ಇದರಿಂದ ಕರುನಾಡಿಗೆ ತುಂಬಲಾರದ ನಷ್ಟ ಉಂಟಾಗುತ್ತಿದೆ. ಅದರಂತೆ ಇದೀಗ ಜಮಖಂಡಿ ತಾಲೂಕಿನ ಬಿದರಿಯ ಕಲ್ಮಠದ ಶಿವಲಿಂಗ ಶ್ರೀಗಳು ಲಿಂಗೈಕ್ಯ ರಾಗಿದ್ದಾರೆ. ಸ್ವಾಮಿಗಳೆಂದರೆ ಕಾವಿಯ ತೊಡುವುದಲ್ಲ. ದೇಹದಿಂದ ಭಾವದಿಂದ ಶುದ್ದಿ ಹೊಂದಿದವರು. ಒಳ್ಳೆಯ ಅಲೋಚನೆಯಲ್ಲಿ ಬದುಕುವವರು ಎಂಬುದು ಇವರ ತತ್ವವಾಗಿತ್ತು.
ಸದ್ರಿಗಳಿಗೆ 62 ವರ್ಷ ವಯಸ್ಸಾಗಿತ್ತು. 

ಮಠದ ಶ್ರೀಗಳಿಗೆ ಅಪಾರ ಪ್ರಮಾಣದಲ್ಲಿ ಭಕ್ತರಿದ್ದಾರೆ.ಈ ಮಠವು ಗುಲಗಾಲಜಂಬಗಿಯಲ್ಲಿ ಶಾಖಾ ಮಠವನ್ನು ಹೊಂದಿದೆ.ಬಿದರಿಯ ಮೂಲಮಠವಿತ್ತು. ಇನ್ನು ಮಠದಲ್ಲಿಯೇ ಶ್ರೀಗಳ ಪಾರ್ಥಿವ ಶರೀರವನ್ನು ಇರಿಸಲಾಗಿದ್ದು ಭಕ್ತಾಧಿಗಳು ಬಂದು ದರ್ಶನ ಪಡೆದು ಕೃತಾರ್ಥ್ರಾಗಬಹುದಾಗಿದೆ. ಶರಣರ ಜೀವನವನ್ನು ಮರಣದಲ್ಲಿ ಕಾಣು ಎಂಬಂತೆ ಒಂದಿಷ್ಟು ನೋವನ್ನು ಅನುಭವಿಸದೆ ಶರಣರು ಇಹಲೋಕ ತ್ಯೆಜಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ. 

ಸವದತ್ತಿ ತಾಲೂಕಿನ ಗೊರವನಕೊಳ್ಳ ವಟ್ನಾಳ ಗ್ರಾಮಗಳ ಹತ್ತಿರ ನವಿಲುತೀರ್ಥ ಅಣೆಕಟ್ಟೆಗೆ ಹೋಗುವ ರಸ್ತೆಯೊಂದಿಗೆ ಇದು ನಿರ್ಭಂದಿತ ಪ್ರದೇಶ. ಸುತ್ತಲೂ ನೀಲಗಿರಿ ಗಿಡಗಳು. ಒಂದೆಡೆ ಅಣೆಕಟ್ಟಿನಿಂದ ಹಿನ್ನೀರನ್ನು ಹೊಂದಿದ ಮಲಪ್ರಭೆಯ ಒಡಲು. ವಟ್ನಾಳ ಗುಡ್ಡದಲ್ಲಿ ಹನಸಿ ಶಿಕ್ಷಣ ಸಂಸ್ಥೆಯ ಸಮೂಹ ಶಿಕ್ಷಣ ಶಾಲೆಗಳು ಇಲ್ಲಿ ನೆಲೆನಿಂತಿವೆ. ಅಲ್ಲಿ ಒಂದು ಮಠವಿದೆ. 

ಇದೊಂದು ಬಿದರಿ ಕುಮಾರಸ್ವಾಮಿಗಳು ತಪಾನುಷ್ಠಾನಗೈದ ಪವಿತ್ರ ಸ್ಥಳ ಆ ಮಠದಲ್ಲಿ ಶ್ರೀ ಶಿವಲಿಂಗ ಸ್ವಾಮಿಗಳು 1986 ಕ್ಕೆ ಪೀಠಾಧಿಪತಿಗಳಾಗಿ ಅಲಂಕರಿಸಿದ್ದರು. ಈಗ ಇವರು ಅಪಾರ ಪ್ರಮಾಣದ ಭಕ್ತವೃಂದವನ್ನು ಅನಾಥರನ್ನಾಗಿಸಿ ನಡೆದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.