ಮದುವೆಯಾಗದ ಯುವಕರಿಗೆ ಸಿಹಿಸುದ್ದಿ ಕೊಟ್ಟ OYO room ಸಂಸ್ಥೆ
Feb 4, 2025, 15:12 IST
|

ಓಯೋ ಇತ್ತೀಚಿಗೆ ದಿನಕ್ಕೊಂದು ಅಪ್ಡೇಟ್ ಮಾಡ್ತಿದೆ.ಪ್ರೇಮಿಗಳಿಗೆ ಇನ್ಮುಂದೆ ರೂಮ್ ಕೊಡಲ್ಲ ಅಂತ ಹೇಳಿದ್ದು ಪ್ರತಿಯೊಬ್ಬರಿಗೂ ತಿಳಿದಿರುವ ಸಂಗತಿ. ಈಗ ಓಯೋ ಕೊಠಡಿಗಳನ್ನು ಹೋಟೆಲ್ ಕೊಠಡಿಗಳು ಎಂದು ಕರೆಯಲಾಗುತ್ತದೆ. ಇದು ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಈ ಹೋಟೆಲ್‌ಗಳು ಸೇವೆ ನೀಡುತ್ತಿವೆ. ವಯಸ್ಕರಿಂದ ಯುವಕರವರೆಗೂ ಅನೇಕ ಜನರು ಓಯೋ ಕೊಠಡಿಗಳನ್ನು ಬಳಕೆ ಮಾಡ್ತಾರೆ. ಅನೇಕ ಉದ್ಯಮಿಗಳು OYO ಕೊಠಡಿಗಳಲ್ಲಿ ಒಪ್ಪಂದಗಳನ್ನು ಸಹ ಮಾಡುತ್ತಿದ್ದಾರೆ.
ಹಳ್ಳಿಗಳಿಂದ ನಗರಗಳಿಗೆ ವಲಸೆ ಬಂದ ಜನರು ತಮ್ಮ ಕೆಲಸ ಮುಗಿಯುವವರೆಗೂ ತಂಗಲು OYO ಕೊಠಡಿಗಳನ್ನು ಕಾಯ್ದಿರಿಸುತ್ತಿದ್ದಾರೆ. ಹಾಗಿದ್ರೆ ಓಯೋದಲ್ಲಿ ಸಿಗುವ ಗಂಟೆ ಲೆಕ್ಕದ ಬಾಡಿಗೆ ಕುರಿತು ತಿಳಿದುಕೊಳ್ಳೋಣ. ಸಾಮಾನ್ಯವಾಗಿ OYO ಕೊಠಡಿಗಳನ್ನು 24 ಗಂಟೆಗಳ ಆಧಾರದ ಮೇಲೆ ಬಾಡಿಗೆಗೆ ನೀಡಲಾಗುತ್ತದೆ. ಆದರೆ ಎಲ್ಲರಿಗೂ 24 ಗಂಟೆಗಳ ಕೊಠಡಿಗಳು ಅಗತ್ಯವಿರುವುದಿಲ್ಲ.
ಕೆಲವರಿಗೆ 10 ಗಂಟೆ ಮಾತ್ರ ಸಾಕಾಗಿರುತ್ತದೆ. ಕೆಲವರಿಗೆ 1 ಗಂಟೆ ಸಾಕಾಗಿರುತ್ತದೆ. ತಮ್ಮ ಅಗತ್ಯಕ್ಕೆ ತಕ್ಕಂತೆ ಕೊಠಡಿಗಳನ್ನು ಪಡೆದು ಆ ಕೊಠಡಿಗಳಿಗೆ ಕಡಿಮೆ ಬಾಡಿಗೆ ನೀಡಿದರೆ ಅಂತಹ ಸೌಲಭ್ಯವನ್ನು ಗ್ರಾಹಕರು ಭಯಸುತ್ತಾರೆ. ಅಂತವರಿಗಾಗಿ ಓಯೋ ಹೊಸ ಆಯ್ಕೆಯೊಂದನ್ನು ತಂದಿದೆ. OYO ಗಂಟೆಯ ಕೊಠಡಿಗಳಂತೆಯೇ. ಇದನ್ನು ತಾತ್ಕಾಲಿಕ ವಾಸ್ತವ್ಯಕ್ಕಾಗಿ ಓಯೋ ಕೊಠಡಿಗಳು ಎಂಬ ಆಯ್ಕೆಯ ಅಡಿಯಲ್ಲಿ ಬುಕ್ ಮಾಡಬಹುದು.
ಈ ಆಯ್ಕೆಯ ಅಡಿಯಲ್ಲಿ ಓಯೋ ಕೊಠಡಿಯನ್ನು ಒಂದು ಗಂಟೆ ಕಾಲ ಕೂಡ ಬುಕ್ ಮಾಡಬಹುದು.ಕೇವಲ ಒಂದು ಗಂಟೆಗೆ ಓಯೋ ರೂಮ್ ಬೇಕು ಎನ್ನುವವರು ಏನು ಮಾಡಬೇಕು. ಮೊದಲನೆಯದಾಗಿ ಮೊಬೈಲ್ ನಲ್ಲಿ ಓಯೋ ಆಪ್ ಅಥವಾ ಓಯೋ ವೆಬ್ ಸೈಟ್ ಹೋಗಿ. ಮೊಬೈಲ್ ಸಂಖ್ಯೆಯ ಮೂಲಕ ಸೈನ್ ಅಪ್ ಮಾಡಬೇಕು. ಈಗಾಗಲೇ ಸೈನ್ ಅಪ್ ಮಾಡಿದವರು ಲಾಗಿನ್ ಆಗಬಹುದು. ಮೊಬೈಲ್ ಸಂಖ್ಯೆಯ ಮೂಲಕ ಸೈನ್ ಅಪ್ ಮಾಡುವುದು ತುಂಬಾ ಸುಲಭ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.