ಕಾಂಗ್ರೆಸ್ ಗೆದ್ದ ಒಂದೇ ದಿನದಲ್ಲಿ ಪಾಕ್‌ ಬಾವುಟ? ರೊಚ್ಚಿಗೆದ್ದ ರಂಗಣ್ಣ

 | 
ರ

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಇದೀಗ ಕರ್ನಾಟಕದಲ್ಲಿ ಬಹುಮತದಿಂದ ಕಾಂಗ್ರೆಸ್ ಪಕ್ಷ‌‌ ದೊಡ್ಡ ಮಟ್ಟದಲ್ಲಿ ಗೆದ್ದು ಹೊರ ಬಂದಿದೆ. ಹೌದು, ಬಿಜೆಪಿಯ ಧರ್ಮದ ಆಟಕ್ಕೆ ಜಗ್ಗದ ಪ್ರಜೆಗಳು ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಕೊಟ್ಟು ಅಧಿಕಾರಕ್ಕೆ ಸೈ ಎಂದಿದ್ದಾರೆ. 

ಹೌದು, ಕಾಂಗ್ರೆಸ್ ಪಕ್ಷ ಗೆಲುವಿಗೆ ಇಡೀ ಕರ್ನಾಟಕದ ಎಲ್ಲಾ ವರ್ಗದ ಜನರು ಕೂಡ ಮತ ಹಾಕಿದ್ದಾರೆ. ಹಿಂದೂ ಮುಸ್ಲಿಂ ಎನ್ನದೆ ಎಲ್ಲಾ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ಕೊಟ್ಟು ಮೆಚ್ಚುಗೆ ಪಟ್ಟಿದ್ದಾರೆ. ಜೊತೆಗೆ ಬಿಜೆಪಿಯ ಭ್ರಷ್ಟಾಚಾರ ಹಾಗೂ 40% ಕಮಿಷನ್ ವಿಚಾರ ಕೇಳಿ ನಾಡಿನ ಜನರು ಸಾಕಷ್ಟು ತಲೆಕೆಡಿಸಿಕೊಂಡಿದ್ದರು. ಇಷ್ಟು ಮಾತ್ರವಲ್ಲದೇ ಪದೇ ಪದೇ ಮೋದಿ ಹೆಸರು ಬಳಸಿಕೊಂಡು ಗೆಲ್ಲುವುದು ಸರ್ವೆ ಸಾಮಾನ್ಯವಾಗಿತ್ತು. 

ಜೊತೆಗೆ ರಾಜ್ಯದ ಜನತೆಗೆ ಧರ್ಮದ ಅಮಲು ಹಚ್ಚಿಸಿ. ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ. ಕೇವಲ ಭ್ರಷ್ಟಾಚಾರ ಮಾಡಿಕೊಂಡು ಆಡಳಿತ ವ್ಯವಸ್ಥೆ ನಡೆಸುತ್ತಿದ್ದ ಬಿಜೆಪಿಗೆ ಸೋಲಿನ ರುಚಿ ನೀಡಿದ್ದಾರೆ ರಾಜ್ಯದ ಪ್ರಜೆಗಳು. ಇದರ ಜೊತೆಗೆ ಕಾಂಗ್ರೆಸ್ ಗೆಲುವಿನ ಸಂಭ್ರಮದಲ್ಲಿ ಕೆಲ ಕಿಡಿಗೇಡಿಗಳು ಪಾಕ್ ಬಾವುಟವನ್ನು ಹಾರಿಸಿಕೊಂಡು ನಿಂತಿರುವ ವಿಡಿಯೋವೊಂದು ಬಾರಿ ವೈರಲ್ ಆಗಿತ್ತು. 

ಹೌದು, ಕೆಲ ಕಿಡಿಗೇಡಿಗಳು ಮಾಡುವ ಇಂತಹ ಕೆಲಸಕ್ಕೆ ಇಡೀ ರಾಜ್ಯದ ಜನರು ಆಕ್ರೋಶ ವ್ಯಕ್ತಪಡಿಸುವ ಪರಿಸ್ಥಿತಿ ಎದುರಾಗುತ್ತಿದೆ. ಇನ್ನಾದರು ಕಾಂಗ್ರೆಸ್ ಪಕ್ಷ ಎಲ್ಲಾ‌ ಧರ್ಮದ ಜನರಿಗೂ ಒಂದೇ ರೀತಿಯ ಉತ್ತಮ ಕಾನೂನು ತರಬೇಕು ಎಂಬುವುದು ದೇಶದ ಜನರ ಆಶಯ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.