ತಂದೆ ತಾಯಿ ತಮ್ಮ ಮಕ್ಕಳ ಮುಂದೆ ಆ ಒಂದು ಕೆಲಸವನ್ನು ಯಾವತ್ತೂ ಮಾಡಬೇಡಿ, ಯಾಕೆ ಏನಾಗುತ್ತೆ ಗೊ.ತ್ತಾ

 | 
Jhg

ಮಗುವಿನೊಂದಿಗೆ ಪೋಷಕರ ಸಂಬಂಧ ಬಹಳ ಅಮೂಲ್ಯವೂ ಪ್ರಮುಖವೂ ಆಗಿದ್ದಾಗಿದೆ. ಅದು ಫೆದರ್ ಟಚ್ ಇದ್ದ ಹಾಗೆ ನವಿರು ನವಿರಾದ ರೀತಿಯದ್ದು. ಯಾಕೆಂದರೆ ಈ ಸಂಬಂಧ ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಬಹಳಷ್ಟು ಪ್ರಭಾವವನ್ನು ಬೀರುತ್ತದೆ.

ಮಗುವಿನ ಶಿಕ್ಷಣ ಪ್ರಾರಂಭ ಆಗುವುದೇ ತನ್ನ ಸುತ್ತಲಿನ ಪರಿಸರದ ವೀಕ್ಷಣೆ, ಸದ್ದು, ಗದ್ದಲಗಳ ಆಲಿಸುವಿಕೆ ಮತ್ತು ತನ್ನ ಸುತ್ತಲಿರುವವರು ನಡೆಸುವ ಚಟುವಟಿಕೆಗಳನ್ನು ಅನುಕರಣೆ ಮಾಡುವ ಮೂಲಕ.
ಈ ಮೂರು ಕ್ರಿಯೆಗಳನ್ನು ಮಗುವೊಂದು ನಡೆಸಲು ಪ್ರಾರಂಭಿಸುವುದೇ ತನ್ನ ಪೋಷಕರ ಜೊತೆಯಲ್ಲಿ ಮತ್ತು ಈ ಸಂದರ್ಭದಲ್ಲಿ ಮಗುವಿನ ಪ್ರತಿಕ್ರಿಯೆ ಪೋಷಕರ ಕ್ರಿಯೆಯನ್ನು ಅವಲಂಬಿಸಿರುತ್ತದೆ. 

ಇದು ಹೇಗೆಂದರೆ ಗೋಡೆಗೆ ಚೆಂಡೊಂದನ್ನು ಎಸೆದಂತೆ! ಹಾಗಾಗಿ ಮಕ್ಕಳ ಮುಂದೆ ಸ್ನಾನ ಮಾಡುವಾಗ ಹಾಗೂ ಊಟ ಮಾಡುವಾಗ ಎಚ್ಚರಿಕೆ ಇರಲಿ. ಸಮಾನ್ಯವಾಗಿ ನಾವು ಮಕ್ಕಳಿಗೆ ಏನು ಅರ್ಥವಾಗುವುದಿಲ್ಲ ಎಂಬ ಭಾವದಲ್ಲಿ ಸ್ನಾನ ಮತ್ತು ಬಟ್ಟೆಗಳನ್ನು ಬದಲಿಸುತ್ತೇವೆ. ಆದರೆ ಅದರಿಂದ ಮಕ್ಕಳ ಮನದಲ್ಲಿ ಎಲ್ಲಿ ಬೇಕಾದರೂ ಬಟ್ಟೆ ಬದಲಿಸಬಹುದು ಎಂಬ ಭಾವ ಮೂಡಬಹುದು. 

ಇಲ್ಲವೇ ಅವರ ಮನದಲ್ಲಿ ನಿಮ್ಮ ದೇಹದ ಅಂಗಾಂಗಳ ಬಗ್ಗೆ ಕುತೂಹಲ ಮೂಡಿ ಕುತೂಹಲ ತಣಿಸಿಕೊಳ್ಳಲು ತಪ್ಪು ದಾರಿ ಕೂಡ ಹಿಡಿಯಬಹುದು ಹಾಗಾಗಿ ಮಕ್ಕಳ ಮುಂದೆ ಡ್ರೆಸ್ ಚೇಂಜ್ ಮಾಡೋದನ್ನ ಬಿಟ್ಟು ಬಿಡಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.