ಜೈಲಲ್ಲಿ ಮಾವಿನ ಕಾಯಿ ಕೇಳುತ್ತಿರುವ ಪವಿತ್ರ ಗೌಡ; ತ ಲೆಕೆಡಿಸಿಕೊಂಡ ದ ರ್ಶನ್ ಪತ್ನಿ

 | 
Gu

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್​, ಪವಿತ್ರಾ ಗೌಡ ಮತ್ತು ಡಿ ಗ್ಯಾಂಗ್​ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದೀಗ ಈ ಪ್ರಕರಣದಲ್ಲಿ A1 ಆರೋಪಿಯಾಗಿರುವ ನಟಿ ಪವಿತ್ರಾ ಗೌಡ ಬಗ್ಗೆ ಆಶಿಕಿ ಸಿನಿಮಾದ ನಿರ್ದೇಶಕಿ ಚಂದ್ರಕಲಾ ಮಾತನಾಡಿದ್ದಾರೆ. ಮಾತ್ರವಲ್ಲದೆ ನಟಿಯ ಬಗ್ಗೆ ಶಾಂಕಿಂಗ್​ ಮಾಹಿತಿ ಬಿಚ್ಚಿಟ್ಟಿದ್ದಾರೆ. 

ನಿರ್ದೇಶಕಿ ಚಂದ್ರಕಲಾ ಪವಿತ್ರಾ ಟ್ರ್ಯಾಪ್​​ಗೆ ದರ್ಶನ್ ತಗ್ಲಾಕೊಂಡ್ರು. ಅವಳಿಗೆ ಪಶ್ಚಾತ್ತಾಪ ಅನ್ನೋದೆ ಇಲ್ಲ. ನನಗೋಸ್ಕರ ಒಂದು ಕೊಲೆ ಆಯ್ತಲ್ಲಾ ಅಂತಾ ಖುಷಿ ಪಟ್ಟಿರುತ್ತಾಳೆ  ಅವಳಿಗೆ ಇದ್ದಿದ್ದು ಹಣ ಮಾಡಬೇಕು ಅಷ್ಟೇ ಅದಕ್ಕೆ ಎನ್ ಬೇಕಾದ್ರೂ ಮಾಡ್ತೀನಿ ಅಂತಿದ್ದಳು ಎಂದು ಹೇಳಿದ್ದಾರೆ.

ಬಳಿಕ ಮಾತು ಮುಂದುವರೆಸಿದ ಅವರು, ಪವಿತ್ರಾ ಮೊದ್ಲು ತಿಮ್ಮಿ ಥರಾ ಇದ್ಲು. ಈಗ ಬೇರೆ ಲೆವೆಲ್ಲಿಗೆ ಬೆಳೆದಿದ್ದಾಳೆ. ಅವಳು ಹೀರೋಯಿನ್ ಆಗಿ ಬೆಳಿಬೇಕು ಅಂತಾ ಬಂದವಳಲ್ಲ. ಹೀರೋಯಿನ್ ಆಗಬೇಕು ಅನ್ನೋರು ಈ ಥರಾ ಇರಲ್ಲ. ಪವಿತ್ರಾಗೆ ಒಂಚೂರು ಆ್ಯಕ್ಟಿಂಗ್ ಬರಲ್ಲ‌. ಕಿಸ್ಸಿಂಗ್ ಸೀನ್ ಇದೆ ಅಂದಾಗ ಸಿನಿಮಾ ಒಪ್ಪಿದ್ಲು. ಆಮೇಲೆ ಏಕಾಏಕಿ ಕಿರಿಕ್ ತೆಗೆದಳು. ಅವಳು ನಮ್ಮ ಸಿನಿಮಾದಿಂದ ದೂರ ಹೋಗಿದ್ದೇ ನಮಗೆ ಖುಷಿ. 

ಅವಳ ಶೋಕಿ ಜೀವನಕ್ಕೆ, ದರ್ಶನ್ ಬಲಿಯಾದ್ರು ಎಂದು ಆಶಿಕಿ ಸಿನಿಮಾದ ನಿರ್ದೇಶಕಿ ಚಂದ್ರಕಲಾ ಹೇಳಿದ್ದಾರೆ. ಅಷ್ಟಕ್ಕೂ ಪವಿತ್ರಾ ಆಗ ಸಖತ್ ಡಿ ಗ್ಲಾಮ್ ಆಗಿದ್ದರು. ನಂತರ ಅವರು ಸಂಪೂರ್ಣವಾಗಿ ಲುಕ್ ಬದಲಾಯಿತು. ಇದಕ್ಕೆಲ್ಲ ದರ್ಶನ್ ಅವರ ಗೆಳೆತನ ಹಾಗೂ ಅವರು ನೀಡುತ್ತಿದ್ದ ಹಣವೇ ಕಾರಣ ಎನ್ನಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.