ಆಂಧ್ರಪ್ರದೇಶದ ಪವರ್ ಫುಲ್ ಮಾಜಿ ಸಿಎಮ್ ಅರೆಸ್ಟ್, ಕಾರಣ ಕೇಳಿ ಬೆಚ್ಚಿಬಿದ್ದ ಪ್ರಜೆಗಳು

 | 
Gg

ಆಂಧ್ರಪ್ರದೇಶದ: ಸ್ನೇಹಿತರೆ ನಮಸ್ಕಾರ, ಆಂಧ್ರಪ್ರದೇಶದ ಖ್ಯಾತ ಮಾಜಿ ಸಿಎಮ್ ಇದೀಗ ಅರೆಸ್ಟ್, ಹೌದು, ಚಂದ್ರಬಾಬು ನಾಯ್ಡು ಅವರನ್ನು ಇವತ್ತು ಬೆಳಗ್ಗಿನ ಜಾವ ಅರೆಸ್ಟ್ ಮಾಡಲಾಗಿದೆ. ಅಧಿಕಾರದ ಅವದಿಯಲ್ಲಿದ್ದಾಗ ಸ್ಕಿಲ್ ಹಗರಣ ಮಾಡಿದ್ದಾರೆ ಎಂಬ ಆರೋಪದ ಮೂಲಕ ಅರೆಸ್ಟ್ ಮಾಡಲಾಗಿದೆ. 

ಇದೀಗ ಚಂದ್ರಬಾಬು ಅರೆಸ್ಟ್ ಆದ ಬೆನ್ನಲ್ಲೇ ಆಂಧ್ರಪ್ರದೇಶದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗುತ್ತಿದೆ‌. ಜೊತೆಗೆ ಚಂದ್ರಬಾಬು ನಾಯ್ಡು ಅವರ ಅಭಿಮಾನಿಗಳು ಕೂಡ ಬೆಚ್ಚಿಬಿದ್ದಿದ್ದಾರೆ. ಇನ್ನು ಚಂದ್ರಬಾಬು ನಾಯ್ಡು ಅವರನ್ನು ಚುನಾವಣೆ ಹತ್ತಿರವಿರುವ ಕಾರಣಕ್ಕೆ ಈ ಹಗರಣವನ್ನು ಕೆಣಕಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. 

ಇನ್ನು ರಾಜಕಾರಣಿಗಳು ಒಂದು ಬಾರಿ ಅಧಿಕಾರದ ದಾಹ ಹಾಗೂ ಭ್ರಷ್ಟಾಚಾರದ ರುಚಿ ಸಿಕ್ಕಾ ಬಳಿಕ ತಮ್ಮನ್ನು ತಾವೇ ಮರೆತುಬಿಡುತ್ತಾರೆ. ಯಾಕೆಂದರೆ ಒಂದು ಬಾರಿ ಅಧಿಕಾರ ಸಿಕ್ಕ ಬಳಿಕ ಕೋಟ್ಯಾಂತರ ರೂಪಾಯಿ ಹಗರಣ ಮಾಡಿಕೊಂಡು ಐಶಾರಾಮಿ ಜೀವನ ನಡೆಸುತ್ತಿರುತ್ತಾರೆ. ರಾಜ್ಯದ ಜನರ ಹಣ ಕದ್ದು ನುಂಗುತ್ತಿರುವ ಅರಿವೇ ಇರುವುದಿಲ್ಲ ಕೆಲ ರಾಜಕಾರಣಿಗಳಿಗೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ